ಹಸಿರಿನ ವನಗಳ ಬೆಳೆಸುತ ನಾವುಉಸಿರನು ತುಂಬುವ ಜಗದಲ್ಲಿಬಿಸಿಯನು ಸೂಸಿದೆ ಪರಿಸರ ಎಲ್ಲೆಡೆಕುಸಿದಿದೆ ಶುದ್ಧತೆ ನೋಡಿಲ್ಲಿ ಜಲವನು ವ್ಯಯಿಸದೆ ಮಿತದಲಿ ಬಳಸುವಹೊಲಸನು ತೂರದೆ ನದಿಗಳಿಗೆಮಲಿನವ ಮಾಡದೆ ಶರಧಿಯ ಒಡಲನುಒಲವನು...
ಕವನ
ಸ್ವಚ್ಛಂದದ ಗಾಳಿಬೀಸಿಸುವಾಸನೆಯ ಹೂವ ಹಾಸಿಹಕ್ಕಿಗಳ ಇಂಚರದ ರಾಗ ಸೂಸಿಅನುದಿನ ಸಾಗುತ್ತಿತ್ತು ಆರೋಗ್ಯದ ಭವ್ಯಜ್ಯೋತಿ ಸ್ವಚ್ಛ ಗಾಳಿಯಿಲ್ಲ, ಹಕ್ಕಿಗಳ ಕಲರವವಿಲ್ಲಸುವಾಸನೆಯ ಪರಿಮಳವಿಲ್ಲಮಣ್ಣಲ್ಲಾಡುವ ಕಂದಮ್ಮಗಳ ನಗೆಯ ಶಬ್ಧ ಕೇಳುತ್ತಿಲ್ಲಪರಿಸರವೆಲ್ಲ ನಾಶ...
ಸಾವಿರಾರು ವರುಷಗಳಿಂದ ಬೆಳೆದಿದ್ದೆಹಚ್ಚ ಹಸಿರಿನಿಂದ ತುಂಬಿದ್ದೆಸ್ವಚ್ಛ ಗಾಳಿ ನೀಡುತ್ತಿದ್ದೆಜೀವಸಂಕುಲಕ್ಕೆ ಆಶ್ರಯವಾಗಿದ್ದೆ ನನ್ನೊಡಲಿಗೆ ಬುಲ್ಡೋಜರ್ ಹಚ್ಯಾರರುಂಡ-ಮುಂಡ ಕತ್ತರಿಸ್ಯಾರಹಸುರು ಕಡೆದು ಉಸಿರು ನಿಲ್ಲಿಸಿರಾತ್ರೋರಾತ್ರಿ ಮಾರಣಹೋಮ ಮಾಡ್ಯಾರ ಪ್ರಾಣಿ ಪಕ್ಷಿಗಳ ಕಾಪಕ್ಕಲ...
ಹನಿಯ ನೀರ ಹನಿಗಳುಸೇರಿ ಹರಿವ ಹಾದಿಯಲಿಹಸಿರ ದೀಪವುನಿತ್ಯ ದೀಪಾವಳಿ ರೂಪ ಬದಲಿಸಿಬೆಳೆವ ಜೀವಗಳನೂರು ಮೊಗಗಳಬದುಕ ಚಿತ್ರಾವಳಿ ಹರಿವ ಜೊತೆಬಳುಕುವ ಸಸಿಗಳಮೈಯ ಮಾಟಕೆನಿನಾದ ವಿನೋದಾವಳಿ ಮುತ್ತಂತೆ ಹೊಳೆವಜಲದೊಳಗಿನ ಕಲ್ಲುಗಳಲಿವಿವಿಧ...
ಅದೆಷ್ಟು ಎತ್ತರ ನೀ ವಿಸ್ತಾರ ಗಗನಅಚ್ಚರಿಗಳೊಡನೆ ಸೆಳೆಯುವೆ ಎಲ್ಲರ ಗಮನಸೂರ್ಯ, ಚಂದ್ರ ತಾರೆಗಳ ತಾಣನೋಡಲು ಬೆಳೆಸಲೆ ನಿನ್ನತ್ತ ಪಯಣ? ಒಮ್ಮೆ ಕಪ್ಪು, ಒಮ್ಮೆ ಕೆಂಪು, ಒಮ್ಮೊಮ್ಮೆ ಬಿಳಿಸೂರ್ಯ...
ನಾನೊಂದು ಬೀಜ ರೈತ ಹೊತ್ತು ಬಿತ್ತ ನೆಲದಲಿ;ಮಣ್ಣಲಿ ಮಣ್ಣಾಗಿ ಮುಳುಗಿದರೂಅವನಾರೋ ಮೇಘರಾಯನ ಸಹವಾಸದಿಟಿಸಿಲೊಡೆದು ಹೊಸ ಬದುಕ ಕಾಣುವಾಸೆ. ಕಂಡ ಕನಸು ನನಸಾಗಲು ಬೇಕಿದೆ ಪರಿಶ್ರಮಏನಾದರೇನು? ಪೊರೆ ಕಳಚಿ;...
ಹಸಿರು ತಾನೆ ಉಸಿರನೀವ ಹೊನ್ನುಇದ ಉಳಿಸಲು ತೋರದಿರಿ ಬೆನ್ನುಹಸಿರು ತಾನೆ ಈ ಜಗದ ಕಣ್ಣುಮರೆತರೆ ಖಂಡಿತ ಸೇರುವೆವು ಮಣ್ಣು ಭುವಿ ದೇವನಿತ್ತ ಸೊಬಗ ಐಸಿರಿಇಲ್ಲಿ ಬರಿಯ ಕೊಳಕ...
ರೆಕ್ಕೆ ಪುಕ್ಕ ಗರಿಗೆದರಿಪುರ್ರನೆ ಮುಗಿಲೆತ್ತರಕೆ ಜಿಗಿದುಸ್ವಚ್ಛಂದದಲಿ ಹಾರಾಡಿಗರಿಬಿಚ್ಚಿ ಕೂಗಿ ಹೇಳಿತೆಆಗಸ ತನ್ನ ಮನೆ-ಮನವೆಂದುರೆಕ್ಕೆ ಬಲಿತ ಆ ಪುಟ್ಟಹಕ್ಕಿಗಳ ಸೊಗಸಾದಚಿತ್ತಾರದ ಹಿಂಡೊಂದು! ಪುರ್ರನೆ ನೆಗೆದು ಚಂಗನೆ ಕುಪ್ಪಳಿಸಿಹೆಕ್ಕಿ ಹೆಕ್ಕಿ...