ಇರುವೆ ಇರುವೆ ಹೇಗಿರುವೆಸಿಹಿಯನು ಹುಡುಕುತ ಎಲ್ಲಿರುವೆಅಡುಗೆ ಮನೆಯ ಸಕ್ಕರೆ ಡಬ್ಬಿಯತೆಗೆದರೆ ಅದರ ಒಳಗಿರುವೆ ಇರುವೆ ಇರುವೆ ಸಾಲಿರುವೆಕಬ್ಬಿನ ರಸಕೆ ಮುತ್ತಿರುವೆಸಾಲು ಸಾಲು ಸೈನಿಕರಂತೆಯೆಶಿಸ್ತೊಳಗೆಲ್ಲೆಡೆ ನಡೆದಿರುವೆ ಇರುವೆ ಇರುವೆ...
ಕವನ
© ಹೂರ್ ಬಾನು ನನ್ನೊಡಲೊಳಗೆ ಕಗ್ಗತ್ತಲು ಕವಿದಿದೆಜೀವ ಜಂತುಗಳು ಮೆರೆದಾಡುತ್ತಿವೆಅಷ್ಟೋ ಇಷ್ಟೋ ಎಷ್ಟೋ ಸಾಧ್ಯವಾದಷ್ಟುಸಿಕ್ಕಿದ್ದು ಸವಿದು ಮಲಗುತ್ತವೆ ಆದರೆ ಈಗ ನಾನು ನಾನಾಗಿಲ್ಲಪಚ್ಚೆ ಸೀರೆ ಕದ್ದು ಹರಿದು...
© ಡಾ. ಅಶ್ವಥ ಕೆ ಎನ್ ಜಿಗಿದಾಡಿ ನಲಿಯುವ ಚಿಟ್ಟೆಬಣ್ಣ ಬಣ್ಣದ ಬಟ್ಟೆಯ ತೊಟ್ಟೆಮನಕೆ ಆಸೆಯ ಬಲೆಯ ಬಿಟ್ಟೆಪ್ರೀತಿಯ ಮನಸ ಕದ್ದೇ ಬಿಟ್ಟೆ ನಿನ್ನ ಚೆಲುವಿಗೆ ಮೈ...
© ಹೂರ್ ಬಾನು ಮೈ ಮನಸ್ಸಿಗೆ ಮುದ ನೀಡುವ ಕಾನನಕ್ರಿಮಿಕೀಟ ಮೃಗಾದಿಗಳ ತಾಣಮೊಗೆದಷ್ಟೂ ರಸಾನುಭವೀವ ರಸದೌತಣಅನೇಕ ಬುಡಕಟ್ಟು ಜನಾಂಗದ ಉಗ್ರಾಣ ರವಿಯೇ ಇಲ್ಲಿನ ಬೆಳಕುಗಿಡಮೂಲಿಕೆಗಳೇ ಔಷಧ ಸಕಲಕ್ಕೂಕಾನನ...
© ಹೂರ್ ಬಾನು ಮಲೆನಾಡಿನ ಮಲ್ಲಿಗೆಯ ಘಮ ಘಮನಾಡಿನ ಮೂಲೆಮೂಲೆಗಿದುವೇ ವನಸುಮಮಲೆನಾಡಿನ ಅಧೋ…! ಆ ಹಂಚಿನ ಮನೆಮನಸೆಳೆವ ಕನ್ನಡಗಂಪರವಿದ ಕವಿಮನೆ ತಣ್ಣನೆ ಸುರಿವ ವರ್ಷಧಾರೆಮೈಮನ ಇಂಪನ ಅಮೃತಧಾರೆಮೈನವಿರೇಳಿಸುವ...
ಕೆಣಕಿದೆವು ಅಣಕಿಸಿದೆವು ನಾವುನಾವೇ ಭೂಮಿ ಆಳುವ ಸಂಕುಲವೆಂದುನಾವೇ ಭೂಮಿ ಆಳುವ ಸಂಕುಲವೆಂದುಕೆರಳಿದಳು ತಾಯಿ ಮುನಿಸಿ ಮಾನವತೆಯನ್ನು ಮರೆತು ಕೊಂಡುಬೋಳಿಸಿದೆವೆಲ್ಲ ಗುಡ್ಡ ಬೆಟ್ಟಗಳಮುನಿಸು ತೋರಿದಳು ಭೂತಾಯಿಬಿಸಿಯಾಗಿ ಭೂಮಿಯಲ್ಲ ತಳಮಳ...