ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

ಕವನ

ಬೇಸಿಗೆಯ ಈ ಬಿಸಿಲಲಿ ತಂಪು ತಂಗಾಳಿ ಬೀಸಲಿಬೀಸುವ ತಂಗಾಳಿ ಎಲ್ಲರ ಮನವ ಆವರಿಸಲಿದ್ವೇಷವ ಅಳಿಸಿ ಮನದಿ ಪ್ರೀತಿಯ ಬೆಳೆಸಲಿಮನದ ನೋವ ಸರಿಸಿ ನೆಮ್ಮದಿಯ ಪಸರಿಸಲಿದಣಿದ ದೇಹಕ್ಕೆ ವಿಶ್ರಾಂತಿ...

ಗಾಳಿ ಮಳೆ ಬಿಸಿಲು ಚಳಿ ಎಲ್ಲ ನಿನ್ನೊಳಿರೆವಿಸ್ಮಯಗಳದೆಷ್ಟು ನಿನ್ನ ಕೈ ಸೆರೆಏನಿಲ್ಲ ಏನುಂಟು ಅರಿಯಲು ನಾ ಸೋತೆ ನೀರೆಸಹಿಸಲಸಾಧ್ಯ ನೀ ಕೋಪಗೊಂಡರೆ… ವನರಾಶಿ ಹಳ್ಳ ಕೊಳ್ಳ ನದಿ...

ಸರ ಸರ ಓಡುವ ನದಿಯೇಎಲ್ಲಿಗೆ ನಿನ್ನಯ ಪಯಣಜುಳು ಜುಳು ನಾದದಿ ಬಳುಕುತನುಡಿಸುವೆ ಸಂಗೀತದ ತನನ ಹಾಲ್ನೊರೆಯಂತೆ ಉಕ್ಕುತಾರಭಸದಿ ಹರಿದು ಸಾಗುವೆಬಂಡೆಯ ಇಕ್ಕೆಲಗಳಲ್ಲಿಹರುಷದಿ ಕೆಳಗೆ ಧುಮುಕುವೆ ಹರಿಯುವ ಮಾರ್ಗದಿ...

ಭುವಿಯ ಒಡಲ ಬಗೆಯುತಜಲಧಾರೆ ಹರಿಸಿ ನಲಿಯುತನೋವನುಣಿಸಿ ಇಳೆಯ ಹಾಳುಗೆಡವುತಸ್ವಾರ್ಥಿಯಾಗಿಹ ಭೂಮಾತೆಯ ನಗ್ನವಾಗಿಸುತ|| ತನ್ನನಾಶ್ರಯಿಸಿದವರ ಕಾಪಾಡುತಸರ್ವಸ್ವವನೆ ಮುಡಿಪಾಗಿಸುತಜೀವ ಜೀವನ ಕರುಣಿಸುತನಿಂತಿಹಳು ಅಂತಃಕರಣ ಮೆರೆಯುತ|| ಪರಿಶುದ್ಧ ಮನಕೆ ಸಾಕ್ಷಿಯಾಗುತಪರರಿಗಾಗಿ ಬದುಕೊ...

ಹಸಿರಿನ ಮಡಿಲಲಿ ಉಸಿರಿಹುದುಹಸಿರ ತೋಳಲಿ ಆಶ್ರಯವಿಹುದುಹಸಿರಿಂದಲೆ ಜೀವ-ಜಲ ಬೆಳೆವುದುಹಸಿರ ಉಳಿಸಲು ಬಾಳು ಹಸನಾಗುವುದು|| ವೃಕ್ಷ ವೈಭವ ಕಣ್ ಸೆಳೆದಿಹುದುರೆಂಬೆ ಕೊಂಬೆಗಳ ಸುತ್ತೆಲ್ಲ ಚಾಚಿಹುದುಅದೆಷ್ಟು ಜೀವಗಳಿಗೆ ಆಹಾರ ವಿತ್ತಿಹುದುಇನ್ನೆಷ್ಟು...

ರವಿ ಶಶಿ ಭೂಮಿಯ ಕಾಂತದಿಂದಅಗ್ನಿ ವಾಯು ವರುಣನ ಕೃಪೆಯಿಂದ ಸರ್ವ ಭೂತಗಣ ರೂಪದಿಂದಋತುಚಕ್ರ ಸುಯೋಗ ಮಹಾಯೋಗದಿಂದ ಫಲಪುಷ್ಪ ವೃಕ್ಷ ಕಾಶಿಯಿಂದವೀರ ಪರಾಕ್ರಮ ಶ್ವೇತಮೌನಗಳಿಂದ ಖಗ ಮೃಗ ಜೀವಜಂತುಗಳಿಂದಬೀಜ...

ತುಂತುರುವಿನ ಸಿಂಚನದಿಇಳೆಯೆಲ್ಲ ಹಸಿರು|ಕೆಸರ ನಡುವಿನ ಕೆಲಸದಿಬಾಯೆಲ್ಲ ಮೊಸರು|| ಬಣ್ಣ ಬಣ್ಣದ ಛತ್ರಿಯಲಿಬಣ್ಣಿಸಲಾಗದ ಭಾವಗಳು|ರೈತನ ಪರಿಶ್ರಮದಲಿಹಸನಾದ ಹೊಲಗಳು|| ಬಾನು ಭುವಿಯ ಒಲವಿಗೆವರುಣ ಹರಸ ಬಂದಿಹ|ಉಡಿಸಿ ಹಚ್ಚ ಹಸಿರ ಉಡುಗೆಹೊಸ...

ಚೂಟಿ ಹಾರು ಜೇಡವೇ,ಜಿಗಿದು ಎಲ್ಲಿ ಹೊರಟಿಹೆ? ಅತ್ತ ಇತ್ತ ಇಣುಕುತ,ಮೇಲೆ ಕೆಳಗೆ ನೆಗೆಯುತ,ಹಿಂದೆ ಮುಂದೆ ಅಲೆದುಏನು ಹೊಂಚು ಹಾಕಿಹೆ!?ಚುರುಕು ಹಾರುಜೇಡವೇ ಅದೇನು ಮಾಟ ನಿನ್ನ ನೋಟ,ದೃಷ್ಟಿಯಲ್ಲಿ ಜಗಕೇ...

error: Content is protected.