ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

ಕವನ

ಮೋಡಗಳು ಆಗಸವೇ ನಿನ್ನ ಬೊಗಸೆಯಲ್ಲಿ ಸೊಗಸಾಗಿ ಹಾಡಿವೆ ಮೋಡಗಳುತಾಮಸವಿಲ್ಲದೆ ತಮ್ಮಲ್ಲೇ ಗುನುಗುತ್ತಿವೆ ತನ್ಮಯದಿ ಹಾಡುಗಳುಜಿಟಿಜಿಟಿ ಜಿನುಗುತ್ತಿವೆ ಹನಿ ಹನಿಯಾಗಿ ಮುತ್ತು ರತ್ನಗಳುಸರಿಸಾಟಿಯೇ ಇಲ್ಲ ಹೊಗಳಲು ಉಪಮೇಯ ಉಪಮಾನಗಳುವಸಂತ...

ಮರಗಿಡಗಳನು ಧರೆಗುರುಳಿಸಿಹಸಿರು ಕಾಡನು ಅಳಿಸಿಕಾಂಕ್ರೀಟ್ ಕಾಡನು ಬೆಳೆಸಿಭೂಮಿಯ ತಾಪಮಾನ ಹೆಚ್ಚಿಸಿಬಳಿಯುತಿಹನು ಪರಿಸರಕ್ಕೆ ಮಸಿದುರುಳ ಮನುಜ ಸಂಭ್ರಮಆಚರಸಿ ಕುಣಿದು ಕುಪ್ಪಳಿಸಿ! ಕೈಗಾರಿಕೆ ನಿರ್ಮಿಸಿ ಬೆಳಸಿಅವುಗಳಿಂದ ವಿಷ ಅನಿಲಗಳುಹೊರ ಸೂಸಿ...

ಮಾರುತಗಳ ಭೇದಿಸಿಹಿಮ ಪರ್ವತಗಳದಾಟಿಸಾಗರ ಸರೋವರಗಳ ಹಾರಿಹಗಲು ರಾತ್ರಿಗಳೆನ್ನದೆ ಸಾಗ್ತೀಗಕ್ಕಿಪ್ರೇಮ ಪಯಣ ವಿಹಾರಿ ನವ ಆವಸ ಶೋಧಿಖಗೋಳ ನಕ್ಷ ಮಾರ್ಗಸುಚಿಹೊಸ ತಲೆಮಾರಿನ ಪಾಲಾಯನಿಕನಸಿನ ತಾಣಗಳಿಗಾಗಿ ಸಂಕಲ್ಪ ತೊಟ್ಟ ಸಂಕುಲಿಸಂತಾನ...

ಬಾ ಮಳೆಯೇ ಬಾ ಇಳೆಗೆಭೋರ್ಗರೆಯುತಾಗುಡುಗುಡುಗಿಮಿಂಚಾಗಿತಂಪನೆರೆಯುತಾಬಿರಿದಿಹುದು ಈ ಧರಣಿನೋವಿಂದ ಒಳಗೊಳಗೆಪ್ರಾರ್ಥಿಸಿರುವರು ಜನರೆಲ್ಲಾಬರಲೆಂದು ನೀ ಕೆಳಗೆನೀ ಬಂದರೆ ಪರಿಸರವೆಲ್ಲಾ ಹಸಿರುಹನಿಹನಿಯಲ್ಲೂ ಚೈತನ್ಯದ ಉಸಿರುನಿನ್ನ ಆಗಮನದಿ ಈ ನಿಸರ್ಗಕಣ್ಮನ ತಣಿಸುವ ಹಸಿರ...

ಬಂದಿತು ನವಸಂವತ್ಸರವುತಂದಿತು ಹಸಿರ ಚಿಗುರಿನ ಚಿತ್ತಾರವುಕಣ್ಮನ ತಣಿಸುವ ವಾತಾವರಣವುಭೂರಮೆಗೆ ದೇವರು ಕೊಟ್ಟ ವರವು ಎಲ್ಲೆಲ್ಲೊ ತುಂಬಿಹುದು ಚಿಗುರುಪ್ರಕೃತಿಯ ಮೈದುಂಬಿಕೊಂಡಿದೆ ಹಸಿರುನಿಸರ್ಗವು ಹೊಸ ಉಡುಪು ತೊಟ್ಟಂತೆಶೃಂಗಾರದಲಿ ನನಗ್ಯಾರು ಸಮ...

ಉದಯ ರವಿ ಮೂಡುತಿರಲು ಬಾನು ಕೆಂಪೇರುತಿರಲುಒಡಲ ಕಡಲೊಳಗಿಂದ ಹುಕ್ಕಿ ಬಂತೊಂದು ಕವನಇಳೆಗೆ ಮಳೆ ಸುರಿಯುತಿರಲು ವನದ ಮೈ ತೊಳೆಯುತಿರಲುಬಳುವಳಿಯಿಂದ ಬಂದಿಹುದು ನಮಗೆ ಪ್ರಕೃತಿಯ ಮಿಲನ ಇಬ್ಬನಿಯ ತಬ್ಬಿದ...

ಓ ಮನುಜ ನಿನಗೇಏಕಿಷ್ಟು ಪ್ರಾಮುಖ್ಯ?ಜೀವಿಸಬಾರದೇನಾವುಗಳು ನಿನ್ನ ಸಖ್ಯ! ಭೂಮಿಗೆ ನೀನೊಬ್ಬನೇಹಕ್ಕುದಾರನೇನು?ಬದುಕಲು ನಮಗಾವಅರ್ಹತೆಯು ಇಲ್ಲವೇನು! ಬಟಾಬಯಲಾಗುವಂತೆಕಾನನಗಳ ತರಿದೆಕೊಳೆ ಕಸಗಳ ತಂದುಸಾಗರಕೆ ಸುರಿದೆ ನೀರು ನೆರಳು ಆಹಾರಕೆತತ್ವಾರವನು ತಂದೆಊರೂರುಗಳ ಕಟ್ಟುತಾಸಂಕುಲವನೇ...

ನವಿಲೇ ನವಿಲೇಬಣ್ಣದ ನವಿಲೇಹಣ್ಣನು ಕೊಡಲೆಬಣ್ಣದ ನವಿಲೇ ಗರಿಯನು ಬಿಚ್ಚಿಕುಣಿಯುವ ನವಿಲೇಎಲ್ಲರ ಕಣ್ಮನತಣಿಸುವ ನವಿಲೇ ನಮ್ಮ ರಾಷ್ಟ್ರದಪಕ್ಷಿಯೇ ನವಿಲೇಕಾಡಲಿ ಇರುವಸುಂದರ ನವಿಲೇ ಬಣ್ಣ ಬಣ್ಣದಅಂದದ ನವಿಲೇನೀನು ಇರುವೇಮರದ ಮೇಲೆ...