ಕಾನನ – ಜುಲೈ – 2026
ಕಾನನ ಜುಲೈ 2026 ಸಂಚಿಕೆಯಲ್ಲಿರುವ ವಿಷಯಗಳು:
ಈ ತಿಂಗಳ ಸಂಚಿಕೆಯಲ್ಲಿ ಪ್ರಕೃತಿ, ವನ್ಯಜೀವಿ ಮತ್ತು ಪರಿಸರದ ಬಗ್ಗೆ ಅನೇಕ ಆಸಕ್ತಿಕರ ಲೇಖನಗಳಿವೆ.
ಲೇಖನಗಳು:
ಬೆಳವನ ಮೊಟ್ಟೆ ಸೆಳೆವನ ಪಾಲು – ವಲಸೆ ಬರುವ ಪಟ್ಟಿರೆಕ್ಕೆಯ ಸೆಳೆವ ಹಕ್ಕಿಯ ಅಪರೂಪದ ಬೇಟೆಯ ನಡವಳಿಕೆ ಮತ್ತು ಪಕ್ಷಿ ಪ್ರಪಂಚದ ಒಂದು ವಿಶಿಷ್ಟ ಘಟನೆ.
ಲೇಖಕರು: ದೀಪಕ್ ಎಲ್. ಎಂ.
ಕಾಡು ಹಳೆಯದಾದರೇನು, ನೋವು ನವ-ನವೀನ! – ಅಭಿವೃದ್ಧಿ, ಪರಿಸರ ಮಾಲಿನ್ಯ, ಪಟಾಕಿಗಳ ದುಷ್ಪರಿಣಾಮ ಹಾಗೂ ಪರಿಸರ ಸಂರಕ್ಷಣೆಯ ಅಗತ್ಯದ ಕುರಿತು ಚಿಂತನಾತ್ಮಕ ಲೇಖನ.
ಲೇಖಕರು: ನವೀನ್ ಕುಮಾರ್ ಬಿ.
ಹುಲಿ-ಜೀರುಂಡೆಗಳ ವಿಸ್ಮಯ ಲೋಕ – 1 – ಅತ್ಯಂತ ವೇಗವಾಗಿ ಓಡುವ ಹುಲಿ-ಜೇರುಂಡೆಯ ಜೀವನಶೈಲಿ, ವೈಶಿಷ್ಟ್ಯಗಳು ಹಾಗೂ ಪರಿಸರದಲ್ಲಿನ ಅದರ ಮಹತ್ವದ ಪರಿಚಯ.
ಲೇಖಕರು: ಹರೀಶ್ ಎ. ಎಸ್.
ಕಕ್ಕೆ ಹೊಕ್ಕೆ ನನ್ನ ಮನದಾಳಕೆ – ಕಕ್ಕೆ ಮರದ ಸೌಂದರ್ಯ, ಔಷಧೀಯ ಗುಣಗಳು ಹಾಗೂ ಅದರ ಬಗ್ಗೆ ಲೇಖಕಿಯ ಮನದಾಳದ ಅಭಿವ್ಯಕ್ತಿ.
ಲೇಖಕರು: ಮಂಜುಳಾ ರಾವ್
ಪೊಮಾಟೋಸ್…! – ಆಲೂಗಡ್ಡೆಯ ಉಗಮದ ಹಿಂದಿರುವ ಆಶ್ಚರ್ಯಕರ ವೈಜ್ಞಾನಿಕ ಸಂಗತಿಗಳ ಪರಿಚಯ.
ಲೇಖಕರು: ಜೈಕುಮಾರ್ ಆರ್.
ಬೆಳಗಲಿ ಹಸಿರಸಿರಿ ಜಗ ಜೀವನ (ಕವನ) – ಹಸಿರು ಉಳಿಸುವ ಅಗತ್ಯ ಮತ್ತು ಪರಿಸರ ಸಂರಕ್ಷಣೆಯ ಸಂದೇಶ ಸಾರುವ ಕವನ.
ಲೇಖಕರು: ರಾಮಲಿಂಗ ಮಾಡಗಿರಿ
ಪ್ರಕೃತಿ ಬಿಂಬ – ಚಿಟ್ಟು ಗಿಳಿ, ಮಕ್ಮಲ್ ನೆತ್ತಿಯ ಮರಗುಬ್ಬಿ, ಕೆಂದಲೆ ಗಿಳಿ ಹಾಗೂ ಕೆಂಪುಕತ್ತಿನ ಕಂಚುಕುಟಿಗ ಹಕ್ಕಿಗಳ ಸಂಪೂರ್ಣ ಮಾಹಿತಿ.
ಲೇಖಕರು: ದೀಪ್ತಿ ಎನ್.
ವನಬಂಧ – 14 – ಕಾಡು, ಪ್ರಕೃತಿ ಮತ್ತು ವನ್ಯಜೀವಿಗಳಿಗೆ ಸಂಬಂಧಿಸಿದ ಕನ್ನಡ ಪದಬಂಧ ಆಟ.
ಲೇಖಕರು: ಸುಬ್ಬು ಬಾದಲ್
ಕಾನನ ಮಾಸಿಕ ಪತ್ರಿಕೆ 2011 ರಿಂದ ನಿರಂತರವಾಗಿ ಪ್ರಕಟವಾಗುತ್ತಿದೆ.
ಪ್ರಕೃತಿ ಪ್ರೇಮಿಗಳಿಗಾಗಿ ಉಚಿತ ಡೌನ್ಲೋಡ್ ಲಭ್ಯ!
ಕಾನನ ಜುಲೈ 2026 ಸಂಚಿಕೆಯ PDF ಅನ್ನು ಡೌನ್ಲೋಡ್ ಮಾಡಿಕೊಳ್ಳಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ.

ವೈಲ್ಡ್ಲೈಫ್ ಕನ್ಸರ್ವೇಶನ್ ಗ್ರೂಪ್ (WCG) — ಕಾನನ ಪತ್ರಿಕೆಯ ಪ್ರಕಾಶಕರು. ಬೆಂಗಳೂರು ಮೂಲದ ಪ್ರಕೃತಿ ಸಂರಕ್ಷಣಾ ಸಂಸ್ಥೆ.



