© ಶ್ರೀನಿವಾಸ್ ಕೆ. ಎಸ್. ನನ್ನ ಗೆಳೆಯನೊಬ್ಬನಿದ್ದಾನೆ. ಅವನು ನಾನು ಪ್ರಾಥಮಿಕ ಶಾಲೆಯಿಂದ ಜೊತೆಯಲ್ಲೇ ಓದಿದ್ದು. ಅವನ ಹೆಸರು… ಬೇಡ ಬಿಡಿ ಅವನು ಮಾಡುವ...
Year: 2026
© ಧನರಾಜ್ ಎಂ. ಜೀವವೈವಿಧ್ಯತೆಯ ಆಗರವಾದ ನಮ್ಮ ಪ್ರಕೃತಿಯು ಒಂದು ವಿಸ್ಮಯವೇ ಸರಿ. ಈ ಅಗಣಿತ ಜೀವಜಂತುಗಳಲ್ಲಿ ಲೆಕ್ಕಕ್ಕೆ ಸಿಗುವಂತಹವು ಒಂದಷ್ಟಾದರೆ, ಲೆಕ್ಕದ ಪರಿಧಿಗೂ ಬಾರದವು...
PDF ಫೈಲ್ ಅನ್ನು ವೀಕ್ಷಿಸಲು/ಡೌನ್ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : Kaanana_ April 2026Download
ಸ್ವರ್ಣೆ © ಅರವಿಂದ ಕೂಡ್ಲ ಪಶ್ಚಿಮ ಘಟ್ಟ ಮತ್ತು ಪೂರ್ವ ಘಟ್ಟಗಳ ವಿವಿಧ ಪ್ರದೇಶಗಳ ಕುರುಚಲು ಕಾಡುಗಳು, ಎಲೆ ಉದುರುವ ಮತ್ತು...
©ಅರವಿಂದ್ ರಂಗನಾಥ್ ಫಾಲ್ಗುಣವ ಬದಿಸರಿಸಿ ಬಾ ಚೈತ್ರ ನಲಿನಲಿದುನಿನ್ನ ಕಾಲ್ಗುಣದಿಂದ ಹಸಿರು ಚೆಲ್ಲಿಮಾಮರದಿ ಕೋಗಿಲೆಯು ಗಿಳಿಗುಬ್ಬಿ ಗೊರವಂಕಬಲುಮೋಹಗೊಂಡಿಹವು ನೆಲ್ಮೆಯಲ್ಲಿ ಕಪ್ಪು ಮೋಡಗಳನ್ನು ನೀ ಹೊತ್ತು ತಂದಿರಲುಮೊದಲ ಹನಿ...
ಎಡದಿಂದ ಬಲಕ್ಕೆ: ಶಿಖರವೇರಿದರೂ ಸಹ ಬೇಟೆಯಾಡುವುದೇ ಪರಮಗುರಿ (3) ಜೇನುಗಳ ಒಡತಿ ಇಲ್ಲಿ ಬೆನ್ನು ತೋರಿ ಕುಳಿತಿದ್ದಾಳೆ (4) ಕಾಡಿನ ಅತೀ ನಿರ್ದಯಿ ಬೇಟೆಗಾರ ಪ್ರಾಣಿ ಆದರೆ...
© ಜೈಕುಮಾರ್ ಆರ್. "ಅಬ್ಬಾ... ಹೋಲಿಸಿ ವರ್ಣಿಸಲಿಕ್ಕೆ ಉದಾಹರಣೆಯೇ ತಕ್ಷಣ ಸಿಗದು.” ಎಷ್ಟು ಚಂದ ನೋಡೋಕೆ. ಪ್ರತೀ ಬಾರಿ ಪಕ್ಷಿ ವೀಕ್ಷಣೆಗೆ ಹೋದಾಗ, ‘ಸ್ಮಾಲ್...
Ironwood treeMemecylon umbellatum © ಡಾ ಅಶ್ವಥ ಕೆ ಎನ್ ಹುಳಿ ಸೊಪ್ಪು ಮರವು ಸಾಮಾನ್ಯವಾಗಿ ಭಾರತ, ಶ್ರೀಲಂಕಾ, ಅಂಡಮಾನ್-ನಿಕೋಬಾರ್ ದ್ವೀಪಗಳು, ಮ್ಯಾನ್ಮಾರ್ ಮತ್ತು ದಕ್ಷಿಣ ಏಷ್ಯಾದ...