ಕಾನನ

ನಿಸರ್ಗದೆಡೆಗೆ ಪಯಣ

Year: 2021

PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : ಕಾನನ-ಮಾರ್ಚ್-2021Download

       ಭೂಮಿಯ ಮೇಲಿನ ವೈವಿಧ್ಯತೆಗೆ ಬೆರಗಾಗದವರು ಯಾರು? "ಸ್ವರ್ಗವೇ… ಭೂಮಿಯೊಳಿರದಿರೇ ನೀನು… ಮೇಲೆಲ್ಲಿಯೂ ನೀನಿಲ್ಲ ಇಲ್ಲ… ಇಲ್ಲ…" ಎಂದು ಕುವೆಂಪು ಬರೆದಿರುವುದು ಕೇವಲ ಅವರ ಕಲ್ಪನೆಯಲ್ಲ. ನೀಲಿ...

ಮುಂಜಾನೆ ಮಂಜಲ್ಲಿಇಬ್ಬನಿಯ ರಂಗವಲ್ಲಿತಾ ನಗುತ ಬಂದಿಹನಿಲ್ಲಿನೇಸರನು ಹೊಸ ರಂಗು ಚೆಲ್ಲಿ|| ಹೊಲಗಳ ನಡುವಲ್ಲಿರೈತನ ಪರಿಶ್ರಮ ಗೊಣಬೆಗಳಲ್ಲಿಚುಮು ಚುಮು ಚಳಿಯಲ್ಲಿಮೈಯೊಡ್ಡಿ ನಿಂತಿದೆ ಬಿಸಿಲ ಅರಸುತಲಿ|| ಮಳೆ ಬೆಳೆಗಳ ನಂಟು...

© ORNITOLOG82_ISTOCK_GETTY IMAGES PLUS ‘ಸರಿ ಶಂಕ್ರಣ್ಣ ತಂದೆ ಇರು… ನಾನು ತರೋಷ್ಟ್ರಲ್ಲಿ ಸಿಪ್ಪೆ ತೆಗ್ದಿರು’ ಎಂದು ಹೇಳುತ್ತಾ ಚಾಕು ತರಲು ಓಡಿದೆ. ‘ಸರಿ ಆಯ್ತು ಹೋಗ್ಬಾ…’...

©  ಶಶಿಧರಸ್ವಾಮಿ. ಹಿರೇಮಠ ಚಿಕ್ಕ ವಯಸ್ಸಿನಲ್ಲಿ ಶಾಲೆಗೆ ರಜಾ ಇದ್ದಾಗ ಅಮ್ಮ-ಅಜ್ಜಿಯ ಜೊತೆ ಹೊಲಕ್ಕೆ ಹೋದಾಗ ಆ ಜೋಡಿ ಹಕ್ಕಿಗಳು ನನ್ನನ್ನು ತುಂಬಾ ಆಕರ್ಷಿಸುತ್ತಿದ್ದವು. ಅವು ಜೊತೆ...

© ಡಾ.ದೀಪಕ್ ಭ ನಂಜನಗೂಡು ತಾಲೂಕಿನ ಹದಿನಾರು ಕೆರೆಗೆ ಪಟ್ಟೆ ತಲೆಯ ಹೆಬ್ಬಾತುಗಳು (Bar-headed goose) ಚಳಿಗಾಲದಲ್ಲಿ ಬರುತ್ತವೆ. ಇವು ಮೂಲತಃ ಮಧ್ಯ ಏಷ್ಯಾದ ಪಕ್ಷಿಗಳು. ಚಳಿಗಾಲದಲ್ಲಿ...

© ಮಹದೇವ ಕೆ. ಸಿ ಮೊನ್ನೆ ಫೇಸ್-ಬುಕ್ನ ಇಂಡಿಯನ್ ಮೊತ್ಸ್-ನಲ್ಲಿ ಅಪರೂಪದ ಚರ್ಚೆಯೊಂದು ನಡೆಯಿತು. ತ್ರಿಪುರಾದಿಂದ ಒಬ್ಬರು ಪತಂಗವೊಂದರ ಚಿತ್ರವೊಂದನ್ನು ತೋರಿಸಿ, ಅದರ ವೈಜ್ಞಾನಿಕ ಹೆಸರನ್ನು ತಿಳಿಸುವಂತೆ...

error: Content is protected.