© ನಾಗೇಶ್ ಕೆ.ಜಿ ಕಾಡಿನ ಸೊಬಗು ನೋಡುಗರಿಗೆ ಬಲು ಸೊಗಸು. ಆದರೆ ಕೆಲವೊಂದು ಪ್ರಾಣಿ-ಪಕ್ಷಿಗಳು ತನ್ನ ವಿಚಿತ್ರ ಮತ್ತು ವಿಭಿನ್ನ ಗುಣಲಕ್ಷಣ ಹಾಗೂ ಬಣ್ಣಗಳಿಂದ ನೋಡುಗರನ್ನು ಮನಸೂರೆಗೊಳಿಸುತ್ತವೆ....
Year: 2021
© ಅರವಿಂದ ರಂಗನಾಥ್ ನಾವು ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಅನೇಕ ವಿಧದ ಪ್ರಾಣಿ ಪಕ್ಷಿಗಳನ್ನು ನೋಡುತ್ತೇವೆ. ಈ ಜೀವಿಗಳು ಒಂದೇ ಸ್ಥಳಕ್ಕೆ ಸೀಮಿತವಾಗಿರದೆ ತಮ್ಮ ಆಹಾರ, ವಿಹಾರ...
© ನಾಗೇಶ್ ಓ. ಎಸ್. , ಹೊಳೆಮತ್ತಿ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಸಾಮಾನ್ಯ ಹೆಸರು: Arjuna treeವೈಜ್ಞಾನಿಕ ಹೆಸರು : Terminalia arjuna ಹೊಳೆಮತ್ತಿ ಹೆಸರೇ ಸೂಚಿಸುವಂತೆ...
PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : ಕಾನನ-ಜನವರಿ-2021Download
ಜೀವಿಗಳ ಉಗಮಕ್ಕೆ ಕಾರಣವಾದ ಕುತೂಹಲಕಾರಿ ಅಂಶಗಳಲ್ಲಿ ಪಂಚಭೂತಗಳೆಂದು ಕರೆಯಲ್ಪಡುವ ಭೂಮಿ, ಆಕಾಶ, ಗಾಳಿ, ನೀರು ಮತ್ತು ಬೆಂಕಿ ಮುಖ್ಯ ಘಟಕಗಳಾಗಿವೆ. ಪ್ರತಿ ಜೀವಿಯೂ ಹುಟ್ಟಿನಿಂದ ಸಾಯುವವರೆಗೂ...
© ಕೃಷ್ಣ ದೇವಾಂಗಮಠ , ಕರಿ ತಲೆ ಕಬ್ಬಕ್ಕಿ ಕರಿ ತಲೆ ಕಬ್ಬಕ್ಕಿಯು ಮೈನಾ ಪ್ರಭೇದದ ಪಕ್ಷಿಯಾಗಿದ್ದು, ಭಾರತ ಮತ್ತು ನೇಪಾಳ ದೇಶಗಳಲ್ಲಿನ ಶುಷ್ಕ ಹಾಗೂ ಎಲೆ...
ನಿಂತ ಮಧ್ಯಾಹ್ನ ಅಂದುಮಳೆ ಬಂದು ನಿಂತಿರಲು"ನೆಲವಾಸನೆ" ಮೂಗಿಗೆಬಡಿಯುತ್ತಿತ್ತು. ನಾ ಕೂತ ಸ್ವಲ್ಪ ದೂರದಲ್ಲಿಮಿರಿಮಿರಿ ಮಿನುಗುತಹುಳವೊಂದು ಬಂದಿರೆ'ಎರೆಹುಳ' ಎಂದು ಭಾವಿಸಿದೆ. ತಲೆ-ಬಾಲ ಒಂದೇ ತರ.ಕಡು ಕಂದು ಬಣ್ಣ.ದಿಕ್ಕು ತೋಚದ...
©GLENN BARTLEY_ALL CANADA PHOTOS_ALAMY STOCK PHOTO ಹಳ್ಳ ಗುಂಡಿಗಳ ರಸ್ತೆಯಾದ್ದರಿಂದ ನಮ್ಮ ಕಾರಿನ ಒಳಗೆ ಇರುವವರೆಲ್ಲಾ ಸಾಮೂಹಿಕವಾಗಿ ನೃತ್ಯಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದೇವೇನೋ ಅನ್ನುವಷ್ಟು ಗಾಡಿ ಕುಲುಕುತ್ತಿತ್ತು....