ನೀಲಿ ಸುಂದರಿಕಪ್ಪು ಕಣ್ಣು, ಕೊಕ್ಕುಕಾಲು ಬೆರಳುನಿಬಿಡ ತೊರೆದಡಹಸುರ ಕಾನನದಿಮಲೆ-ಅರೆಮಲೆನಾಡಲ್ಲಿ ಇರುವೆ ಕೊಂಬೆ ಕಡ್ಡಿಗಳ ಮೇಲೆನೆಟ್ಟಗೆ ಕೂರುವ ನೀರೆಕೀಟ, ಹುಳು ತಿಂದುವಸಂತದಲಿ ಮೊಟ್ಟೆ ಮರಿ ಮಾಡಿಗುಬ್ಬಚ್ಚಿಯಂತಿರುವೆಯಲ್ಲಾ… ನಲ್ಲನೆಲ್ಲಿ?ದೂರ ಬಿಟ್ಟು...
Year: 2021
© DREW ANGERER_GET TY IMAGES ಅಂದು ಮಳೆಯ ಸುಳಿವೇ ಇರಲಿಲ್ಲ. ಇದ್ದಕ್ಕಿದ್ದ ಹಾಗೆ ಮೋಡ ಕವಿದ ವಾತಾವರಣ. ಸಂಜೆಯ ಸಮಯ ರಾತ್ರಿಯ ಕತ್ತೆಲೆಗೆ ಕ್ಷಣಾರ್ಧದಲ್ಲಿ ಒಗ್ಗಿಕೊಂಡಿತು....
© Dionaea,_muscoid_fly fe Pinguicula_conzattii_ne2 ಈ ಭೂಮಿಯು ಹಲವು ವೈಶಿಷ್ಟ್ಯಗಳ ಆಗರ ಎಂದರೆ ತಪ್ಪಾಗದು. ಏಕೆಂದರೆ, ಈ ಭೂಮಿಯಲ್ಲಿ ಸಸ್ಯಗಳು ಮಣ್ಣಿನಲ್ಲಿರುವ ಪೋಷಕಾಂಶಗಳನ್ನು ಬಳಸಿಕೊಂಡು ಜೀವಿಸುತ್ತವೆ, ಎನ್ನುವುದು...
© ಅರವಿಂದ ರಂಗನಾಥ್ "ಹೊಸ ಮನುಷ್ಯ" ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ ಒಂಬೈನೂರು ವರುಷಗಳ ಹಿಂದಿನ ಮಾತಿದು, ಅದೊಂದು ದಿನ, ಮೊದಲ ಬಾರಿಗೆ ನನಗೆ ಮಾನವನ ದರುಶನವಾಗಿತ್ತು. ಸುಡು...
© ರಾಕೇಶ್ ಆರ್. ವಿ., ಬೇವು, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಸಾಮಾನ್ಯ ಹೆಸರು: Neemವೈಜ್ಞಾನಿಕ ಹೆಸರು : Azadirachta indica ಬೇವಿನ ಮರವು...
PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : ಕಾನನ-ಮೇ-2021Download
ಭೂಮಿಯ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವರ್ಷದ ಎಲ್ಲಾ ಕಾಲದಲ್ಲೂ ತಂಪಾಗಿರುತ್ತಿದ್ದ ಬೆಂಗಳೂರಿನಲ್ಲೇ ಜನರು ಬೇಸಿಗೆಯ ಧಗೆಗೆ ಬಳಲುವಂತಹ ಪರಿಸ್ಥಿತಿ ಬಂದೊದಗಿದೆ. ಈ ತಾಪಮಾನದ ಹೆಚ್ಚುವಿಕೆಗೆ...
© ವಿನೋದ್ ಕುಮಾರ್ ವಿ. ಕೆ. , ಕೆಮ್ಮುನಿಯ ಹಕ್ಕಿ ಕೆಮ್ಮುನಿಯ ಹಕ್ಕಿಯು ಗುಬ್ಬಚ್ಚಿ ಗಾತ್ರದ ಹಕ್ಕಿಯಾಗಿದ್ದು. ಭಾರತದ ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ ಇವು ಚದುರಿದಂತೆ ಎಲ್ಲೆಡೆ ಕಾಣಸಿಗುತ್ತದೆ....