©ಅರವಿಂದ್ ರಂಗನಾಥ್ ಅತ್ತ ಇತ್ತ ನಮ್ಮ ಸುತ್ತಮುತ್ತಎತ್ತ ನೋಡಿದರೂ ಹಸಿ ಹಸಿರುಏದುಸಿರು ಬಿಡುವ ಪ್ರತಿ ಜೀವಕ್ಕೆತುಂಬುವುದು ಹೊಸ ಉಸಿರು ದೂರದಿಂದ ಬಿಸಿಲಿನಲ್ಲಿ ದಣಿದು ಬಂದಎಲ್ಲ ಜೀವಿಗಳಿಗೂ ನೀಡುವುದು...
ಮರ
©ಅರವಿಂದ್ ರಂಗನಾಥ್ ಫಾಲ್ಗುಣವ ಬದಿಸರಿಸಿ ಬಾ ಚೈತ್ರ ನಲಿನಲಿದುನಿನ್ನ ಕಾಲ್ಗುಣದಿಂದ ಹಸಿರು ಚೆಲ್ಲಿಮಾಮರದಿ ಕೋಗಿಲೆಯು ಗಿಳಿಗುಬ್ಬಿ ಗೊರವಂಕಬಲುಮೋಹಗೊಂಡಿಹವು ನೆಲ್ಮೆಯಲ್ಲಿ ಕಪ್ಪು ಮೋಡಗಳನ್ನು ನೀ ಹೊತ್ತು ತಂದಿರಲುಮೊದಲ ಹನಿ...
© ಪ್ರವೀಣ್ ಎಸ್ ಓ ಮರಗಳೇ ನಿಮ್ಮ ಹೆಸರಲ್ಲಿದೆ ಎರಡೇ ಎರಡು ಅಕ್ಷರಆದರೂ ಬೆಳೆಯುವಿರಿ ನೀವು ಬಹಳ ಎತ್ತರಪರಿಸರದ ನೂರು ಪ್ರಶ್ನೆಗಳಿಗೆ ನೀವೇ ಉತ್ತರನಿಮ್ಮ ಸಲಹಿದ ವೃಕ್ಷ...