ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

ವನಬಂಧ-14

ಪಕ್ಷಿ, ಪ್ರಾಣಿ, ಸಸ್ಯ ಜಗತ್ತಿನ ಪ್ರಶ್ನೆಗಳನ್ನು ಸುಳಿವುಗಳ ಮೂಲಕ ಬಿಡಿಸುವ ಕಾನನ ಮಾಸಿಕದ ಪದಬಂಧದ ಆಟ

ಎಡದಿಂದ ಬಲಕ್ಕೆ:

  1. ಪಶ್ಚಿಮಘಟ್ಟಗಳ ಸದಾ ಹಸಿರಾಗಿರುವ ಕಾಡು (4)

2. ಎರಡಕ್ಷರದ ವಾನರ (2)

3. ಜೇನು ಹೀರುವ ನೊಣ (3)

4. ಕನ್ನಡನಾಡಿನ ಈ ನದಿ ತನ್ನ ಹಾದಿಯಲ್ಲಿ ಜೋಗದ ಜಲಪಾತವನ್ನೂ ಹೊಂದಿದೆ. (4)

5. ಈ ಆಗಸದಲ್ಲಿ ಹಕ್ಕಿಗಳೂ ಹಾರಾಡುತ್ತವೆ. (2)

6. ಬಾಣಕ್ಕೆ ಹಾಗೂ ಮನುಜರ ಬದುಕಿಗೆ ಇರಬೇಕಾದ ಗುಣ (2)

7. ನದಿ, ತೊರೆ, ಹಳ್ಳ ಮುಂತಾದ ಪದಗಳೊಂದಿಗೆ ಇಲ್ಲೊಂದು ಗ್ರಾಮ್ಯ ಪದ (4)

8. ಈ ಕುಂಬಳಕಾಯಿ ಕಾಯಿ ಬೂದಿಯಲ್ಲೇ ಬೆಳೆಯುತ್ತದೆ. (5)

9. ಒಂದೇ ಎಲೆಯ ಈ ಸೊಪ್ಪು ಔಷಧಿಯೂ ಹೌದು (4)

ಮೇಲಿನಿಂದ ಕೆಳಕ್ಕೆ:

  1. ಈ ವಸ್ತುವಿಗೆ ಮರುಳು ಮಾಡುವ ಗುಣವಿಲ್ಲ ಆದರೆ ನದಿದಂಡೆಯಲ್ಲಿ ತಲೆಕೆಳಗಾಗಿದೆ. (3)

2. ಈ ಕೋಣ ಕಾಡಿನಲ್ಲಿ ಮಾತ್ರ ವಾಸಿಸುವುದು (4)

3. ಕವಲಿನ ಆಕಾರದ ಈ ಹಕ್ಕಿ ಸದಾ ಆಗಸದಲ್ಲಿ ಹಾರಾಡುತ್ತದೆ (5)

4. ಅರ್ಧ ಸಿಂಹ ಹಾಗೂ ಪಕ್ಷಿ ಕುಲಕ್ಕೆ ಸೇರಿದ ಪುರಾಣಕಾಲದ ಜೀವಿ (3)

5.ಒಮ್ಮೊಮ್ಮೆ ಈ ಮುಗ್ಧ ಪ್ರಾಣಿಯ ಹೆಸರಿನೊಂದಿಗೆ ಗುಳ್ಳೆಯೂ ಸೇರಿರುತ್ತದೆ (2)

7.ಕೊಡಗಿನ ಈ ಆನೆ ಶಿಬಿರ ದುಬಾರಿಯೇನಲ್ಲ ಆದರೆ ತಲೆಕೆಳಗಾಗಿದೆ. (3)

9. ಮರುಭೂಮಿಯಲ್ಲಿ ವಾಹನದಂತೆ ಬಳಸಲ್ಪಡುವ ಜೀವಿ (2)

10. ಗದ್ದೆಯ ಹುಲ್ಲು ಶೇಖರಿಸುವ ವಿಧಾನ (2)

ವನಬಂಧ – 13(ಜೂನ್ – 2026)ರ ಉತ್ತರಗಳು
ಎಡದಿಂದ ಬಲಕ್ಕೆ

1. ರಾಟವಾಳ 2. ಕಶೇರುಕ 3. ಗವುಜಲಕ್ಕಿ 4. ನವರಂಗ 5. ಹಾವಕ್ಕಿ 7. ಕೆಂಬರಲು 8. ವರಟೆ 9. ಬೇರು

ಮೇಲಿನಿಂದ ಕೆಳಕ್ಕೆ

1. ಟಗರು 2. ಕಳಿಂಗ 3. ಜಕಾನ 4. ಗದ್ದೆ ಗೊರವ 5. ಹಾರಾಟ 6. ಅಂಬರ 7. ಕೆಂದಾವರೆ 8. ಬೇಟೆ

“ಈ ಮೇಲಿನ ವನಬಂಧವನ್ನು ಉತ್ತರಿಸಿ ನಮ್ಮ ವಿಳಾಸಕ್ಕೆ ಇದೇ ತಿಂಗಳ ದಿನಾಂಕ 30ರ ಒಳಗೆ ಕಳುಹಿಸಿ ಕೊಟ್ಟವರಿಗೆ ಪುಟ್ಟ ಬಹುಮಾನ ನೀಡಲಾಗುವುದು. (ವಿಳಾಸಕ್ಕಾಗಿ ನೀವೂ ಕಾನನಕ್ಕೆ ಬರೆಯಬಹುದು ಅಂಕಣವನ್ನು ಓದಿ)”

ಚಿಟ್ಟೆ ಮರಿ ಹಸಿರು ಎಲೆಯ ಮೇಲೆ – ವನಬಂಧ ಕ್ರಾಸ್‌ವರ್ಡ್ ಕಾನನ
© ವಿಪಿನ್ ಬಾಳಿಗ ಬಿ. ಎಸ್.

ಸುಬ್ಬು ಬಾದಲ್
         ಬೆಂಗಳೂರು ಜಿಲ್ಲೆ

ಕಾನನದ ದನಿ ಹರಡಿ

ಅಭಿಪ್ರಾಯ ತಿಳಿಸಿ

Your email address will not be published. Required fields are marked *

error: Content is protected.