© ಅಶ್ವಥ ಕೆ. ಎನ್. ಮಣ್ಣ ಬಣ್ಣ ನೀಲಿ ಕಣ್ಣ; ಸಣ್ಣ ಜೀವಿ ನಾನು; ಸಂಜೆ ಹೊತ್ತು ಕೆರೆಯ ಸುತ್ತ; ನೋಡಿರುವೆಯಾ ನೀನು? ಎಂಬ ಗೋಪಾಲಕೃಷ್ಣ ಶಗ್ರಿತ್ತಾಯ...
Year: 2024
©ಧನರಾಜ್ ಎಮ್. ಮನುಷ್ಯ ಈ ಭೂಮಿಯ ಮೇಲೆ ಅತ್ಯಂತ ವಿಕಸಿತ ಪ್ರಾಣಿ ಎನ್ನುವ ಬಿರುದು ಹೊಂದಿರಬಹುದು. ಆದರೆ, ಆ ಬಿರುದು ನಮ್ಮಷ್ಟಕ್ಕೆ ನಾವೇ ನಮ್ಮ ವರ್ಗಕ್ಕೆ ನೀಡಿಕೊಂಡಿದ್ದು...
PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : ಕಾನನ-ಜುಲೈ-೨೦೨೪Download
©ಧನರಾಜ್ ಎಮ್. ತನ್ನ ಗಾಂಭೀರ್ಯ, ಕ್ರೌರ್ಯ, ಶಕ್ತಿಯಿಂದಾಗಿ ಸಿಂಹವನ್ನು "ಕಾಡಿನ ರಾಜ" ಎಂದು ಕರೆಯಲಾಗುತ್ತದೆ. ಸಿಂಹಗಳು ದಟ್ಟವಾದ ಅರಣ್ಯದಲ್ಲಿ ಇರುವುದಿಲ್ಲ. ಬದಲಿಗೆ ಕಲ್ಲು ಬಂಡೆಗಳು, ಹುಲ್ಲುಗಾವಲು ಹಾಗೂ...
ನಾಮದ ಕೋಳಿ © ಭಗವತಿ ಬಿ. ಎಂ. ಯುರೋಪ್, ಏಷ್ಯಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಉತ್ತರ ಆಫ್ರಿಕಾದ ಕೆಲವು ಭಾಗಗಳ ಸರೋವರ ಹಾಗೂ ಕೊಳಗಳಲ್ಲಿ ಕಂಡುಬರುವ...
ಕಪ್ಪು ಮೋಡವು ಕೂಡಿದಪ್ಪ ಹನಿಗಳು ಸೋರಿತೊಪ್ಪೆಯಾಯಿತು ಭುವಿಯು ಸಿಂಗಾರದಿಅಪ್ಪಿರಲು ಮಳೆರಾಯತಿಪ್ಪೆಗೊಬ್ಬರ ಸೇರಿತಪ್ಪದೆಯೆ ಹೊಲದೊಳಗೆ ಹಸಿರಿನ ಸಿರಿ ಮಣ್ಣ ಕಣಕಣದೊಳಗುಬೆಣ್ಣೆ ಸತ್ವದ ಸಾರಬಣ್ಣ ಬಣ್ಣದ ಹೂವು ನಳನಳಿಸಿವೆತಣ್ಣನೆಯ ಸುಳಿಗಾಳಿಹಣ್ಣು...
© LUKE THOMPSON_CHISHOLM LAB, NIKKI ಮಾವಿನ ಕಾಲ ಮುಗಿಯುತ್ತಾ ಬಂತು. ಆದರು ಈ ಬಾರಿ ಸರಿಯಾಗಿ ಮಾವನ್ನು ಸವಿದಿಲ್ಲ. ಕೆಲವನ್ನು ತಿಂದೆನಾದರೂ ಅಷ್ಟು ರುಚಿಯಾಗೇನು ಇರಲಿಲ್ಲ....
© ನಾಗೇಶ್ ಒ. ಎಸ್. ಬಹುಶಃ ನಿಸ್ವಾರ್ಥತೆಗೆ, ಪರೋಪಕಾರಕ್ಕೆ (Altruism) ಪರ್ಯಾಯವೆಂದರೆ ನಾವೇ ಎಂದೇಳಬೇಕು. ನಮ್ಮಿಂದಲೇ ಪ್ರಪಂಚದಾದ್ಯಂತ ‘ನಿಸ್ವಾರ್ಥತೆ ಗುಣ’ ಹರಡಿರಲೂ ಸಾಧ್ಯ! ಈ ನಿಸ್ವಾರ್ಥ ಗುಣ...