ಕಾನನ

ನಿಸರ್ಗದೆಡೆಗೆ ಪಯಣ

Year: 2024

 ಪೆಂಗ್ವಿನ್‌‌ಗಳು ಸಾಮಾನ್ಯವಾಗಿ ದಕ್ಷಿಣಾರ್ಧ ಗೋಳದಲ್ಲಿ, ಅದರಲ್ಲೂ ವಿಶೇಷವಾಗಿ ಅಂಟಾರ್ಟಿಕಾದಲ್ಲಿ ಕಂಡುಬರುವ ಜಲಜೀವಿಗಳು. ಇವು ಹಾರಲಾರದ ಪಕ್ಷಿಗಳ ಗುಂಪಿಗೆ ಸೇರುತ್ತವೆ. ಪೆಂಗ್ವಿನ್‌‌ಗಳು ಕಪ್ಪು ಮತ್ತು ಬಿಳಿ ಪುಕ್ಕಗಳನ್ನು ಹೊಂದಿರುತ್ತವೆ. ಅವುಗಳ ರೆಕ್ಕೆಗಳು ಈಜುಗೈಗಳಾಗಿ ಮಾರ್ಪಟ್ಟಿವೆ....

            ಬಿಳಿ ಕತ್ತಿನ ಮಿಂಚುಳ್ಳಿ                                                                                ©  ರಾಘವೇಂದ್ರ ಏಷ್ಯಾ, ಆಫ್ರಿಕಾ ಮತ್ತು ಕೆಲವು ಖಂಡಗಳ ಕರಾವಳಿ ಪ್ರದೇಶ, ವಿಶೇಷವಾಗಿ ಮ್ಯಾಂಗ್ರೋವ್ ಜೌಗು ಪ್ರದೇಶ, ಕೃಷಿಭೂಮಿ, ತೆರೆದ ಕಾಡುಪ್ರದೇಶ,...

ಮನುಜನತಿಯುನ್ನತಿಗೆಮನೆಯಿಲ್ಲದಂತಾಗಿಮನನೊಂದ ಗುಬ್ಬಿಗಳು ಹೊರಗೋಡಿವೆಮನೆಜಂತಿಯೊಳಗಡೆಯೆಸನಿಹ ಗೂಡನು ಕಟ್ಟಿದಿನವಾಡೊ ಗುಬ್ಬಿಗಳು ಮರೆಯಾಗಿವೆ ಬೆಳಗೆದ್ದು ಕಲರವದೊಎಳೆಬಿಸಿಲಲಾಡುತಲಿಬಳಿಸುಳಿವ ಗುಬ್ಬಿಗಳು ಮನೆತೊರೆದಿವೆಹುಳುಗಳನು ಹೆಕ್ಕುತಲಿಹೊಲದೊಳಗೆ ದುಡಿದುಡಿದುಫಲಕಾಯ್ವ ಗುಬ್ಬಿಗಳು ಸರಿದೋಡಿವೆ ಬಗೆಬಗೆಯ ವಿಕಿರಣವುಧಗಧಗಿಸಿ ತೂರಿರಲುಹಗೆಯಾಡಿ ಗುಬ್ಬಿಗಳು ಚೀತ್ಕರಿಸಿವೆಹೊಗೆಯುಗುಳೆ...

©JHVEPHOTO_ISTOCK_GETTY IMAGES PLUS ಮನ್ಸೂರ್ ಸಾಹೇಬರು ಹಾರೋಹಳ್ಳಿ ವಲಯದ ವಲಯ ಅರಣ್ಯಾಧಿಕಾರಿಯಾಗಿದ್ದಾಗ ಅಂದರೆ ಕೆಲವು ವರ್ಷಗಳ ಹಿಂದೆ ಒಂದು ಪ್ರಾಜೆಕ್ಟ್ ಸಲುವಾಗಿ ಕಾಡಿನೊಳಕ್ಕೆ ಹೋಗಿದ್ದೆವು. ಬೇಸಿಗೆಯ ಸಮಯದಲ್ಲಿ...

© Public ಭಾಗ – ೨: ಸೂಕ್ಷ್ಮಜೀವಿಗಳ ಪರಿಚಯ ಕಣ್ಣಿಗೆ ಕಾಣಿಸದ ಜೀವಿಗಳನ್ನು ಸೂಕ್ಷ್ಮಜೀವಿಗಳು ಎಂದು ಕರೆಯುತ್ತಾರೆ. ಅಂತಹ ಜೀವಿಗಳನ್ನು ಅಧ್ಯಯನ ಮಾಡಲು ಸೂಕ್ಷ್ಮದರ್ಶಕ ಯಂತ್ರದ ಅವಶ್ಯಕತೆಯಿರುತ್ತದೆ....

© ಶಶಿಧರಸ್ವಾಮಿ ಆರ್. ಹಿರೇಮಠ ಮಳೆಗಾಲ ಆರಂಭವಾಯಿತೆಂದರೆ ಕಾಡು ಮತ್ತು ನಾಡಿನ ಕೊಳೆತ ಪ್ರದೇಶ, ಒಣಗಿ ಬಿದ್ದಿರುವ ಮರಗಳ ದಿಮ್ಮೆ, ಕಟ್ಟಿಗೆಗಳ ಮೇಲೆ ಕೊಳೆತಿನಿಗಳದ್ದೆ ಕಾರುಬಾರು. ಕೆಲವು...

© ಗುರು ಪ್ರಸಾದ್ ಕೆ ಆರ್ ಪಡುವಣದ ಸೂರ್ಯಾಸ್ತ ಹಾಗು ಮೂಡಣದ ಸೂರ್ಯೋದಯದ ವೈಭೋಗ ನೋಡಿದ್ದೀರಾ...? ಯಾರಿಗೆ ತಾನೇ ಸೂರ್ಯಾಸ್ತ ಹಾಗೂ ಸೂರ್ಯೋದಯ ನೋಡಲು ಇಷ್ಟ ಇರಲ್ಲ...

error: Content is protected.