ಕಾನನ

ನಿಸರ್ಗದೆಡೆಗೆ ಪಯಣ

Year: 2024

            ಕಂದು ರೆಕ್ಕೆಯ ನೆಲಗುಬ್ಬಿ                                                                                   ©  ಸನತ್ ಶಾನುಭೋಗ ಆಗ್ನೇಯ ಭಾರತ, ಶ್ರೀಲಂಕಾದ ಅರಣ್ಯ ಪ್ರದೇಶ, ಕಲ್ಲು ಮತ್ತು ಹುಲ್ಲಿನಿಂದ ಕೂಡಿದ ಕುರುಚಲು ಪ್ರದೇಶ, ಬಳಕೆಯಾಗದ ಹೊಲಗಳ...

ಸುಡುತಿದೆ ಸುಡುತಿದೆನೆಲ ಜಲ ಅನಿಲ.ತಾಪದಲ್ಲಿ ಕವಿದಿದೆತಾರೆ ರೂಪ ಕದಡಿದೆ. ಮಂದಾರ ಕುಸುಮಗಳುಪಾರಿಜಾತ ವೃಕ್ಷಗಳುಮಾಮರದ ಕೋಕಿಲದಮುಂಗಾರ ನೆನಪುಗಳು. ನೀರಿಗಾಗಿ ಹಾಹಾಕಾರನೀರೆಗಾಗಿ ಹುನ್ನಾರನೀನಿರುವ ಬಗೆಯದುವೆನೀಲಾವೃತ ಚಂದಿರ. ಮರವೆಲ್ಲವ ಕಡಿದೆಬ್ಬಿಸಿಮಲೆತೆವರು ನಾವುಮರಣವಂತು...

©JHVEPHOTO_ISTOCK_GETTY IMAGES PLUS ‘ಸಾರ್ಸಿ, ಗುಡ್ಸಿ, ರಂಗೋಲೆ ಹಾಕ್ಬೇಕು ಎದ್ದೇಳ್ರೇ ಬೇಗ...’ ‘ಹೊತ್ತು ಉಟ್ಟೋಷ್ಟ್ರಲ್ಲಿ ಎದ್ದು ಹಾಕೋದ್ ಬಿಟ್ಟು ಇನ್ನ ಮಲ್ಗೀದೀರಾ...’ ಎಂಬ ಅಮ್ಮನ ಸುಪ್ರಭಾತವ ಕೇಳಿಯೇ...

ಚಿತ್ರ-೧: ಸೂಕ್ಷ್ಮ ಜೀವಿಗಳ ಗುಂಪುಗಳು. ಭಾಗ – ೩: ಸೂಕ್ಷ್ಮ ಜೀವ ವೈವಿಧ್ಯತೆ ಜೀವಿಗಳೆಂದರೆ ಅವು ಉಸಿರಾಡುತ್ತವೆ. ಪೋಷಣೆಗೆ ಆಹಾರವನ್ನು ಪಡೆಯುತ್ತವೆ. ತನ್ನದೇ ಸಂತತಿಯನ್ನು ಉತ್ಪಾದಿಸುತ್ತವೆ ಎಂದೆಲ್ಲಾ...

©ಮಹದೇವ ಕೆ. ಸಿ. ಮಹಾರಾಷ್ಟ್ರದ ತಡೋಬ ರಾಷ್ಟ್ರೀಯ ಉದ್ಯಾನವನದ ಪುಟ್ಟ ಕೊಳದಲ್ಲಿದ್ದ ಪ್ಲಾಸ್ಟಿಕ್ ಬಾಟಲಿಯನ್ನು ಹುಲಿಯೊಂದು ಬಾಯಲ್ಲೆತ್ತಿಕೊಂಡು ಕಾಡಿನೊಳಗೆ ಹೋದ ವಿಡಿಯೋ ತುಣುಕೊಂದನ್ನು ನೋಡುತ್ತಿದ್ದೆ. ವನ್ಯಜೀವಿಗಳ ಆವಾಸ...

ಓದುಗರಿಗೆ ಅನುಕೂಲವಾಗಲು ಕಾನನವನ್ನು 3 ವರ್ಷಗಳಿಂದ ಅದರದೇ ಪ್ರತ್ಯೇಕ ಮಿಂದಣದಲ್ಲಿ(Website) ಪ್ರಕಟಿಸುತ್ತಿರುವ ಕಾರಣ, ಅದಕ್ಕೆ ಸ್ವಲ್ಪ ಹಣದ ವೆಚ್ಚವು  ತಗುಲುತ್ತದೆ. ಈ ಪತ್ರಿಕೆಯು ಯಾವುದೇ ಲಾಭವನ್ನು ಪಡೆಯದ...

error: Content is protected.