ಕಾನನ

ನಿಸರ್ಗದೆಡೆಗೆ ಪಯಣ

Year: 2023

© ಗಿರೀಶ್ ಗೌಡ ಮಳೆಗಾಲ ಶುರುವಾಯಿತೆಂದರೆ ಕೀಟಗಳಿಗೆ ಪರ್ವಕಾಲ ಎಂದೇ ಹೇಳಬೇಕು. ಅದರಲ್ಲೂ ಸೊಳ್ಳೆಗಳಿಗೆ ಮಹಾಮೇಳವಾಗಿ ಪರಿಣಮಿಸುತ್ತದೆ. ಈ ಅಂಕಣದ ಹಿಂದಿನ ನನ್ನ ಎಲ್ಲಾ ಲೇಖನಗಳಿಗೆ ಸ್ಫೂರ್ತಿ...

©publicdomainpictures.net ಪೂರ್ವ ಆಫ್ರಿಕಾದಲ್ಲಿ ದನವನ್ನೇ ಹೋಲುವ ಪ್ರಾಣಿಯೊಂದಿದೆ. ಬೋವಿಡೇ (Bovidae) ಕುಟುಂಬಕ್ಕೆ ಸೇರಿದ ಇದರ ಹೆಸರು ವೈಲ್ಡ್ ಬೀಸ್ಟ್ (Wildebeest). ಇವುಗಳ ವಿಶಿಷ್ಟತೆಯೇ ದೊಡ್ಡ ದೊಡ್ಡ ಗುಂಪಿನಲ್ಲಿ...

ಕಾನನ ಆಗಸ್ಟ್ 2023 ಸಂಚಿಕೆಯ ವಿಷಯಗಳು ಈ ತಿಂಗಳ ಸಂಚಿಕೆಯಲ್ಲಿ ಪ್ರಕೃತಿ, ವನ್ಯಜೀವಿ ಮತ್ತು ಪರಿಸರದ ಬಗ್ಗೆ ಅನೇಕ ಆಸಕ್ತಿಕರ ಲೇಖನಗಳಿವೆ. ಹರಳೆ ಗಿಡ ಮತ್ತು ಹರಳೆ...

ಹಾವಕ್ಕಿ                                                                   ©  ದೀಪಕ್ ಎಲ್. ಎಂ. ಉಷ್ಣವಲಯದ ಸರೋವರ ಮತ್ತು ತೊರೆಗಳಲ್ಲಿ ಕಂಡುಬರುವ ನೀರಿನ ಪಕ್ಷಿಯಾದ ಹಾವಕ್ಕಿಯು ಅನ್ಹಿಂಗಿಡೆ (Anhingidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ...

ಮುಗಿಲ ಕಂಡ ಕಂದನುಕಣ್ಣರಳಿಸಿ ನಿಂತನುಬಳಿಗೆ ಬರಲು ಬೇಡಿಕೊಂಡನುತನ್ನ ಹಾಸಿಗೆಯಾಗು ಎಂದನು ಮೃದುವಂತೆ ನಿನ್ನ ಮೈಯುಸವರಿದಂತೆ ಬೆಣ್ಣೆಯುಏನು ಹೊಳಪು, ಏನು ಬಿಳುಪುಎಂದು ಕೂಗಿಕೊಂಡನು ಏನಿದೆಂತ ವಿಸ್ಮಯಬಾನ ತುಂಬ ನಿನ್ನ...

‘ಛೂ ಮಂತ್ರ ಗಾಳಿ... ಓ......ಮ್ ಫಟ್!’ ಎಂದು ಗಾಳಿಯಲ್ಲೇ ತನ್ನ ಕೈಯನ್ನು ಅತ್ತಾ-ಇತ್ತ ಕುಣಿಸುತ್ತಾ ಬೂದಿಯನ್ನು ತರಿಸುವ ಪವಾಡ ಪುರುಷರುಗಳನ್ನು ಕಂಡಿರಬಹುದು ಅಥವಾ ಕೇಳಿರಬಹುದು. ಅವರ ಆ...

error: Content is protected.