ಕಾನನ

ನಿಸರ್ಗದೆಡೆಗೆ ಪಯಣ

Year: 2023

© ಅರವಿಂದ ರಂಗನಾಥ ನಮ್ಮ ಚಾರಣ ತಂಡ ರಾತ್ರಿ ಹನ್ನೊಂದು ಗಂಟೆಗಾಗಲೆ ಬೆಂಗಳೂರಿನ ಸರಹದ್ದು ದಾಟುವುದರಲ್ಲಿತ್ತು. ಸಣ್ಣ ಚಳಿ ಮೈಯೆಲ್ಲಾ ಹೊಕ್ಕು ತನ್ನ ಅಗಾಧ ಸೇವೆಯನ್ನು ಸುರಿಯುತ್ತಿತ್ತು....

©ದೀಕ್ಷಿತ್ ಕುಮಾರ್ ಪಿ. ಈ ಅಂಕಣದ ಶೀರ್ಷಿಕೆ ಬಲು ವಿಚಿತ್ರವೆನಿಸುತ್ತದೆ ಅಲ್ಲವೇ? ಇಲ್ಲಿ ಮಕ್ಕಳ ಕಥೆಗಳನ್ನು ಮಾತ್ರ ಪರಿಗಣಿಸಿ ಶೀರ್ಷಿಕೆ ಓದಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ. ಮಕ್ಕಳ ಕಥೆಗಳಲ್ಲಿ...

© ನಾಗೇಶ್ ಓ ಎಸ್ ಅದೊಂದು ದಿನ ಮುಂಜಾವಿನ ಸಮಯ, ಇ-ಪ್ರಹಾರಿ ತಂತ್ರಾಂಶ ಬಳಸಿ "ಕಾನನ"ದಲ್ಲಿ ಗಸ್ತು ಸಂಚರಿಸಲು ನಾವೆಲ್ಲರೂ ಸೇರಿದ್ದೆವು. ಮೂಡಣ ದಿಕ್ಕಿನಲ್ಲಿ ಸೂರ್ಯ ಉದಯಿಸಿದ...

ಕಾನನ ಜೂನ್ 2023ರ ಸಂಚಿಕೆಯ ವಿಷಯಗಳು: ಈ ತಿಂಗಳ ಸಂಚಿಕೆಯಲ್ಲಿ ಪ್ರಕೃತಿ, ವನ್ಯಜೀವಿ ಮತ್ತು ಪರಿಸರದ ಬಗ್ಗೆ ಅನೇಕ ಆಸಕ್ತಿಕರ ಲೇಖನಗಳಿವೆ. ಲೇಖನಗಳು: ಕನಸಿನ ಲೋಕದಲೊಂದು ಪಯಣ......

  © ವಿನೋದ್ ಕೆ. ಪಿ ಮೊಸಳೆಯು ಎಲ್ಲಾ ಜೀವಂತ ಸರೀಸೃಪಗಳ ಪೈಕಿ ಅತಿದೊಡ್ಡದು ಎನಿಸಿಕೊಂಡಿದೆ. ಆಸ್ಟ್ರೇಲಿಯಾದ ಉತ್ತರಭಾಗ, ಭಾರತದ ಪೂರ್ವಭಾಗದ ಕರಾವಳಿ ಮತ್ತು ಆಗ್ನೇಯ ಏಷ್ಯಾದ...

ಕಪ್ಪು ಕುತ್ತಿಗೆಯ ಮೊಲ                                                                    ©  ಸನತ್ ಶಾನುಭೋಗ ಭಾರತದೆಲ್ಲೆಡೆ ಕಂಡುಬರುವ ಈ ಮೊಲವು, ಪೊದೆ ಮತ್ತು ಗುಡ್ಡಗಾಡು ಪ್ರದೇಶಗಳು, ವಿಶೇಷವಾಗಿ ಬೆಟ್ಟಗಳ ತಳದಲ್ಲಿರುವ ತಗ್ಗುಗಳಲ್ಲಿ ವಾಸಿಸುತ್ತದೆ....

ನೆರಳಿಗೇ ನೆರಳಾಗಬೇಕಿದೆ ಪ್ರತಿ ಮನುಜನೂ…ಪ್ರಕೃತಿಯ ಒಡಲಲ್ಲಿವೆಲಕ್ಷಾಂತರ ವೃಕ್ಷಗಳುಚಿವುಟದಿರಿ, ಉರುಳಿಸದಿರಿಇದೇ ಪರಿಸರ ದಿನದ ಆಶಯಗಳು… ತನ್ನಂತಾನೇ ಬೆಳೆಸಿದೆ ಪ್ರಕೃತಿ ನೂರಾರು ಗಿಡಮರಗಳನುಅವುಗಳನ್ನಾದರೂ ಉಳಿಸಿ ಬೆಳೆಸಬೇಕಿದೆ ನಾವುಗಳುಧರೆಯಲ್ಲಿ ನಿಜವಾದ ಸೌಂದರ್ಯವೆಂದಿದ್ದರೆಅದು...

error: Content is protected.