ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

ಮುಖ್ಯ ಲೇಖನ

© ಶಶಿಧರಸ್ವಾಮಿ ಆರ್. ಹಿರೇಮಠ ನೆಲದಲ್ಲಿ ಹರಡಿ ಬಳುಕುವ ಈ ಶ್ವೇತ ಸುಂದರಿಯನ್ನು ಮುಟ್ಟಲು ಹೋದರೆ ಬೆರಳಿಗೆಲ್ಲ ಮುಳ್ಳುಗಳು ಮುತ್ತಿಡುತ್ತವೆ. ಮೈಮೇಲೆಲ್ಲ ಮುಳ್ಳಿನಿಂದ ತುಂಬಿದ ಮಳ್ಳಿ ಸಸ್ಯವೇ...

BY-SA 4.0 ಭೂಮಿಯ ಜೀವ ವೈವಿಧ್ಯವು ಅತ್ಯಂತ ಕೌತುಕಮಯ ಹಾಗೂ ಅದ್ಭುತಗಳಿಂದ ಕೂಡಿದೆ. ಜೀವರಾಶಿಗಳ ಪೈಕಿ ಮಣ್ಣಿನಿಂದ ಮನೆಯನ್ನು ಕಟ್ಟಿಕೊಂಡು ಕೆಲವೇ ಕೆಲವು ಜೀವಿಗಳು ಜೀವಿಸುತ್ತವೆ. ಆದರೆ...

© ಮೋಹಿತ್. ಕೆ. ಶೆಣೈ 2020ರ ಕೊರೊನಾ ಹಾಗೂ ಇನ್ನಿತ್ಯಾದಿ ಅವಾಂತರಗಳ ಜೊತೆಗೆ ಹಿಂಗಾರು ಮುಗಿದಾಕ್ಷಣ ಪಶ್ಚಿಮ ಕರಾವಳಿಗೆ ಇನ್ನೊಂದು ಆತಂಕ ಆವರಿಸಿತ್ತು. ಉಡುಪಿಯ ಕರಾವಳಿಯಲ್ಲಿ ವಾಸಿಸುತ್ತಿದ್ದ...

© ಅಶ್ವಥ  ಕೆ. ಎನ್. ಮುಂಗಾರು ಮಳೆ ಚಾಲು ಆಯಿತೆಂದರೆ ಬಾಡಿಹೋದ ಗಿಡಮರಗಳೆಲ್ಲವೂ ಮೈನೆರೆತು ಹಸಿರ ಸಿಂಗರಿಸಿ ತನ್ನ ಒಡಲೊಳಗೆ ಸಂಪತ್ತನ್ನು ಬಚ್ಚಿಟ್ಟುಕೊಂಡು, ನೋಡುಗರ ಕಣ್ಣುಗಳಿಗೆ ಸೊಬಗನ್ನು...

© ವಿಪಿನ್ ಬಾಳಿಗಾ  ಬಿ. ಎಸ್. ಮಾನವನ ಜನಸಂಖ್ಯೆ ಹಿಂದೆಂದಿಗಿಂತಲೂ  ಈ ಸಮಯದಲ್ಲಿ ಅತ್ಯಂತ ಹೆಚ್ಚಾಗಿದೆ ಎಂದು ನಮಗೆಲ್ಲ ಗೊತ್ತೇ ಇದೆ. ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ವೈದ್ಯಕೀಯ...

© ಸೌಮ್ಯ ಅಭಿನಂದನ್ ನಾವು ನಮ್ಮ ಸುತ್ತಲಿನ ಪರಿಸರದಲ್ಲಿ ಅನೇಕ ಜೀವಿಗಳನ್ನು ನೋಡುತ್ತೇವೆ. ಪ್ರತಿಯೊಂದು ಜೀವಿಯೂ ತನ್ನದೇ ಆದ ವಿಶಿಷ್ಟ ರೀತಿಯ ಜೀವನ ಚಕ್ರವನ್ನು ಹೊಂದಿದೆ. ಈ...

© ಡಾ. ಎಸ್. ಶಿಶುಪಾಲ ಮಿಂಚುಳ್ಳಿಗಳು ಅಪ್ರತಿಮ ಬೇಟೆಗಾರ ಹಕ್ಕಿಗಳು. ನೋಡಲು ಸುಂದರ ಮತ್ತು ಬೇಟೆಯಾಡುವಾಗ ಬಲು ಚತುರ. ಮಿಂಚುಳ್ಳಿಗಳಲ್ಲಿ ಹಲವಾರು ಪ್ರಭೇದಗಳಿದ್ದರೂ ಸಾಮಾನ್ಯವಾಗಿ ನಮಗೆ ಕಾಣ...

error: Content is protected.