ವಿಶ್ವಭೂಮಿದಿನನೀಲಿ ಗ್ರಹ ಎಂದೇ ಗುರುತಿಸಿಕೊಂಡಿರುವ ನಮ್ಮಭೂಮಿ, ಸೌರಮಂಡಲದಲ್ಲಿ ಜೀವಿಗಳನ್ನು ಹೊಂದಿರುವ ಏಕೈಕ ಗ್ರಹ. “ಬೆಳಗಾಗಿ ನಾನೆದ್ದು ಯಾರ್ ಯಾರ ನೆನೆಯಲಿ, ಎಳ್ಳು ಜೀರಿಗೆ ಬೆಳೆಯೋಳ, ಭೂಮ್ತಾಯ ಎದ್ದೊಂದು...
WCG
© ನಾಗೇಶ್ ಓ ಎಸ್, ಕಾಡುನೆಲ್ಲಿ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಇಂಗ್ಲೀಷ್ ಹೆಸರು : INDIAN GOOSEBERRYವೈಜ್ಞಾನಿಕ ಹೆಸರು : Phyllathus emblica ಕಾಡುನೆಲ್ಲಿ ಭಾರತದ ಬಹುತೇಕ...
PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : ಕಾನನ - ಫೆಬ್ರವರಿ 2020Download
"ಮೂಲತೋ ಬ್ರಹ್ಮರೂಪಾಯ, ಮಧ್ಯತೋ ವಿಷ್ಣು ರೂಪಿಣಿ, ಅಗ್ರತೋ ಶಿವ ರೂಪಾಯ, ವೃಕ್ಷರಾಜಾಯ ನಮಃ". ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ವೃಕ್ಷೋ ರಕ್ಷತಿ ರಕ್ಷಿತಃ ಎಂಬಂತೆ ಒಂದು ಮರದ ಪ್ರಮುಖ್ಯತೆ...
© ನಾಗೇಶ್ ಓ ಎಸ್, ತಂಡರಸಿ ಗಿಡ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಇಂಗ್ಲೀಷ್ ಹೆಸರು :Mountain Spike Thornವೈಜ್ಞಾನಿಕ ಹೆಸರು : Gymnosporia Montana ಇವು ಭಾರತದ...
PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : ಕಾನನ - ಜನವರಿ 2020Download
ಹಿಂದಿನ ಕಾಲದಲ್ಲಿ ಪ್ರತೀ ಹಳ್ಳಿಗೂ ಒಂದೊಂದು ಕೆರೆ, ಕುಂಟೆ, ಇರುತ್ತಿತ್ತು. ಕೆರೆ ಕಟ್ಟೆಯ ಕೆಳಗೆ ವಿಸ್ತಾರವಾದ ಗದ್ದೆಗಳು, ಕೆರೆ ತುಂಬಿದರೆ ಕೆರೆಗಳಿಂದ ಕೆರೆಗಳಿಗೆ ನೀರು ಹರಿಯಲು ಕಾಲುವೆಗಳು....
ನವಿಲೇ ನವಿಲೇಬಣ್ಣದ ನವಿಲೇಹಣ್ಣನು ಕೊಡಲೆಬಣ್ಣದ ನವಿಲೇ ಗರಿಯನು ಬಿಚ್ಚಿಕುಣಿಯುವ ನವಿಲೇಎಲ್ಲರ ಕಣ್ಮನತಣಿಸುವ ನವಿಲೇ ನಮ್ಮ ರಾಷ್ಟ್ರದಪಕ್ಷಿಯೇ ನವಿಲೇಕಾಡಲಿ ಇರುವಸುಂದರ ನವಿಲೇ ಬಣ್ಣ ಬಣ್ಣದಅಂದದ ನವಿಲೇನೀನು ಇರುವೇಮರದ ಮೇಲೆ...