© ಚಂದನ್, ಶ್ರೀಗಂಧ,ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಇಂಗ್ಲೀಷ್ ಹೆಸರು : Sandalwoodವೈಜ್ಞಾನಿಕ ಹೆಸರು : Santalum album ನಮ್ಮ ಕನ್ನಡ ನಾಡು ಕರ್ನಾಟಕ ಗಂಧದ ಬೀಡು, ಇಲ್ಲಿ...
WCG
PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : ಡಿಸೆಂಬರ್ 2019Download
ವಿಶ್ವದಾದ್ಯಂತ ದೇಶಗಳು ಪರ್ವತಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ಡಿಸೆಂಬರ್ 04 ನೇ ತಾರೀಖಿನಂದು ಅಂತರಾಷ್ಟ್ರೀಯ ಪರ್ವತ ದಿನವನ್ನಾಗಿ ಆಚರಿಸುತ್ತವೆ. ಎಷ್ಟೋ ಜನರಿಗೆ ಪರ್ವತಗಳ...
©ಅಶ್ವಥ ಕೆ ಎನ್, ಕೆಂಪು ಗೊರಟ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ವೈಜ್ಞಾನಿಕ ಹೆಸರು : Barleria mysorenasis ಕೆಂಪು ಗೊರಟ ಇದೊಂದು 5 ರಿಂದ 6 ಅಡಿ...
PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : ನವೆಂಬರ್ 2019Download
ಅಲ್ಲಿದೇ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ ಎನ್ನುವಂತೆ, ಹಲವು ಹಕ್ಕಿ ಪ್ರಭೇದಗಳು ಋತುಗಳಿಗೆ ಅನುಗುಣವಾಗಿ ತಮ್ಮ ಪ್ರದೇಶದಿಂದ ಬೇರೆ ಪ್ರದೇಶಗಳಿಗೆ ಪ್ರಯಾಣ ಬೆಳೆಸುತ್ತವೆ. ಇದನ್ನು ಹಕ್ಕಿ...
ಸಂಪಿಗೆಯ ಕಂಪಿನಲಿ ಕಾಡ್ಗಿಚ್ಚುಬುಸುಗುಟ್ಟಿದೆ ಕಾಡಂಚಿನಲಿಮೂಡಲಾರದ ಮೂಕ ದನಿ ಆ ಸಂಪಿಗೆಯಲಿತಡವರಿಸಿ ಆಗಸದಿಂದಿಳಿದ ವರುಣ ಧರೆಗೆಬಾನಂಚಿನ ಮೋಡಗಳ ಮರೆಯಿಂದಆ ಸಂಪಿಗೆ ಮುಖದಲ್ಲಿ ಮಂದಹಾಸಮಳೆ ಬಂದು ಗಳಿಗೆಕಳೆಯೊ ಹೊತ್ತಿಗೆರವಿ ಕಿರಣ...
ಕೈಗಾರೀಕರಣದ ಪರಿಣಾಮವಾಗಿ ಉದ್ಭವಿಸಿದ ಆಧುನಿಕ ಕೃಷಿ ಪದ್ಧತಿಯು ನಿಸರ್ಗದ ನಿಯಮಗಳನ್ನು ಮೀರಿ ಬಹಳ ಮುಂದೆ ಸಾಗಿದೆ. ರಾಸಾಯನಿಕ ಗೊಬ್ಬರ, ಕೀಟನಾಶಕಗಳು ನಿಸರ್ಗದ ಎಷ್ಟೋ ಜೀವಿಗಳಿಗೆ ಮಾರಣಾಂತಿಕವಾಗಿ ಮಾರ್ಪಟ್ಟು...