ನಮ್ಮ ಪ್ರಕೃತಿ ಹಲವು ಅಚ್ಚರಿಗಳ ಆಗರ. ಗಿಡ-ಮರ, ಪ್ರಾಣಿ-ಪಕ್ಷಿ, ಬೆಟ್ಟ-ಗುಡ್ಡ ಎಲ್ಲವೂ ನಿಸರ್ಗದ ಪಕ್ವತೆಗೆ ಹಿಡಿದ ಕೈಗನ್ನಡಿ. ಇಲ್ಲಿ ಒಂದೊಂದು ಅಣುವೂ, ಕಣ ಕಣವೂ ಸರಿಯಾದ ಪ್ರಮಾಣದಲ್ಲಿ...
WCG
ರವಿ ಮೂಡೆ ಮುನ್ನವೆದ್ದುತಂಗಾಳಿಗೆ ಮೈಯ್ಯನೊಡ್ಡಿತನಗೆಲ್ಲವನಿತ್ತ ನಿಸರ್ಗದನಿಯಮಕೆ ನಡೆವಹಕ್ಕಿಯೊಂದು ಕೂಗಿ ನಕ್ಕಿತುಅವನ ಹುಚ್ಚಾಟದ ಪೆಚ್ಚುತನಕೆ! ಉಳಿವು ಸಾಗಿಅಳಿವ ಕಾಣ್ವ ನೀತಿನೇಮಇವನ ನೀತಿನಿಯಮಗಳಅಬ್ಬರದ ಪಜೀತಿ ಬೇಕಿತ್ತೆ ಎಂದು!? ಸಜ್ಜಾಗಿರುವಾಗ ಮಣ್ಣಕಣವಾಗಲದುಉಳಿದವರ...
©ನಾಗೇಶ್ ಓ ಎಸ್, ಕಾಡು ಸೀಗೆ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಇಂಗ್ಲೀಷ್ ಹೆಸರು : Climbing acaciaವೈಜ್ಞಾನಿಕ ಹೆಸರು : Senegalia pennata ಕಾಡುಸೀಗೆಯು ಪೊದೆಯಂತೆ ಬೆಳೆಯುವ...
PDF ಫೈಲ್ ಅನ್ನು ವೀಕ್ಷಿಸಲು/ಡೌನ್ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : ಕಾನನ-ಸೆಪ್ಟೆಂಬರ್-2020Download
ಸುಂದರ ಸೃಷ್ಟಿಯಾದ ಭೂರಮೆಯು ಹಸಿರನ್ನು ಉಸಿರಾಗಿಸಿ, ಇಲ್ಲಿನ ಜೀವ ವೈವಿಧ್ಯತೆಗಳಿಂದ ಕಂಗೊಳಿಸುತ್ತಿದೆ. ಜೀವಿಗಳಿರುವ ಏಕೈಕ ಗ್ರಹವಾದ ಭೂಮಿಯು 4.6 ಬಿಲಿಯನ್ ವರ್ಷಗಳ ಹಿಂದೆ ಸೃಷ್ಟಿಯಾಗಿದ್ದು, ಎಣಿಕೆಗೂ ಸಿಗದಷ್ಟು...
©ನಾಗೇಶ್ ಓ ಎಸ್, ಕರಿ ಗರಕಲೆ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಇಂಗ್ಲೀಷ್ ಹೆಸರು : Donkey berry, Sandpaper raisinವೈಜ್ಞಾನಿಕ ಹೆಸರು : Grewia flavescens ಕರಿ...
ಸಕಲ ಜೀವರಾಶಿಗಳಿಗೂ ಇರುವುದೊಂದೇ ಭೂಮಿ. ಹಾಗೆಯೇ ಹಂಚಿಕೊಳ್ಳುವ ಬಾನು ಸಹ ಒಂದೇ. ಭೂಮಿ-ಬಾನು ಗಳ ನಡುವೆ ಇರುವ ಜೀವರಾಶಿಗಳು ಒಂದಕ್ಕೊಂದು ಕೊಂಡಿಗಳಂತೆ ಬೆಸೆದುಕೊಂಡಿವೆ. ಬಿಸಿಲು, ಮಳೆ, ಚಳಿ,...
© ನಾಗೇಶ್ ಓ ಎಸ್, ನವಿಲಾಡಿ ಮರ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಇಂಗ್ಲೀಷ್ ಹೆಸರು : Peacock Chaste Treeವೈಜ್ಞಾನಿಕ ಹೆಸರು : Vitex altissema ನವಿಲಾಡಿ...