ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

ವನಬಂಧ-16

ಪಕ್ಷಿ, ಪ್ರಾಣಿ, ಸಸ್ಯ ಜಗತ್ತಿನ ಪ್ರಶ್ನೆಗಳನ್ನು ಸುಳಿವುಗಳ ಮೂಲಕ ಬಿಡಿಸುವ ಕಾನನ ಮಾಸಿಕದ ಪದಬಂಧದ ಆಟ
nature-crossword-kannada

ಎಡದಿಂದ ಬಲಕ್ಕೆ:

  1. ವೀಳ್ಯದೆಲೆಯೊಂದಿಗೆ ಸೇರಿಸಿ ಸವಿಯುವ ಪುಟ್ಟಕಾಯಿ (3)

2. ಈ ಕಡಲೆ ಬೆಳೆಯುವುದೇ ನೆಲದಲ್ಲಿ (5)

3. ಸಸ್ಯ ಮೂಲದಿಂದ ಬಂದಿರುವ ಜಪಮಾಲೆಯ ಈ ಕಾಯಿಗಳು ಇಲ್ಲಿ ಹಿಂದಕ್ಕೆ ತಿರುಗಿ ಕುಳಿತಿವೆ (3)

4. ಬದನೆಕಾಯಿಯಲ್ಲ ಆದರೆ ಒಂದು ಸುಂದರ ಪಕ್ಷಿ (4)

5. ಪಾಪದ ಈ ಕಳ್ಳಿ ಜಾತಿಯ ಸಸ್ಯದ ತವರು ಮರುಭೂಮಿ. (5)

6. ಮಾಂಸಾಹಾರಿ ಪ್ರಾಣಿಗಳ ದವಡೆಗಳಲ್ಲಿ ಮುಖ್ಯವಾಗಿ ಕಂಡುಬರುವ ಹಲ್ಲಿನ ಪ್ರಕಾರ (4)

7. ಕೋರೆದಾಡೆಯ ಈ ಕಾಡುಪ್ರಾಣಿಯ ಬೆಲೆ ವರಹಗಳಲ್ಲಿ ಅಳೆಯಲಾಗದು (3)

8. ಪರಿಸರ ಸಂರಕ್ಷಣೆ ನಮ್ಮೆಲ್ಲರ ……… ವಾಕ್ಯ ಪೂರ್ಣಗೊಳಿಸಿ (2)

ಮೇಲಿನಿಂದ ಕೆಳಕ್ಕೆ:

  1. ವೃಕ್ಷಕ್ಕೆ ಶೋಕವೆಂದರೆ ಏನೆಂದು ಅರಿಯದು (5)

2. ಕೆನೆಯ ಹಾಗೆ ಪದರ ಹೊಂದಿರುವ ಹಸುವಿನ ಹಾಲಿನ ಈ ಉತ್ಪನ್ನ ಮಾನವನ ಉದರಪೋಷಣೆಗೆ ಬಲು ಉಪಕಾರಿ. (5)

3. ನರಿಗೆ ಕೈಗೆಟುಕದ ಹುಳಿಹಣ್ಣಿನ ಬಳ್ಳಿ (4)

4. ಗರಿಗರಿಯಾದ ಈ ಸಸ್ಯ ಗಣಪನಿಗೆ ಬಲು ಪ್ರಿಯವಾದದ್ದು (3)

5. ಕೂಗುವ ಪಕ್ಷಿಯಲ್ಲ ಇದು ಹಾಡುಹಕ್ಕಿ ಆದರೆ ಇಲ್ಲಿ ತಲೆಕೆಳಗಾಗಿದೆ (3)

6. ಹುಲುಸಾಗಿ ಬೆಳೆಯುವ ಮುಳ್ಳಿನ ಹೊರಮೈ ಇರುವ ಈ ಹಣ್ಣು ಆನೆಗಳಿಗೆ ಬಲು ಪ್ರೀತಿ (6) 

7. ನವವಿಧದ ಬವಣೆ ಅಲ್ಲ ಇದು ಒಂದು ಆಹಾರ ಧಾನ್ಯ (3)

9. ನಿಂಬೆಯ ಪರಿಮಳವಿರುವ ಈ ಹುಲ್ಲು ಬೆಟ್ಟದ ಮೇಲೆ ಸಾಮಾನ್ಯವಾಗಿ ಕಂಡುಬರುತ್ತದೆ. (4)

ವನಬಂಧ – 15(ಆಗಸ್ಟ್ – 2026)ರ ಉತ್ತರಗಳು
ಎಡದಿಂದ ಬಲಕ್ಕೆ

1. ಕೈರಾತ 2. ತೆಪ್ಪ 3. ಕಾವಲು 4. ದಾಸಮಗರೆ 5. ಮೀನುಗಾರ 6. ಗಿಜಗಾರಲು 7. ಕಂಚು    ಕುಟಿಗ 8. ಚೇಕಡಿ

ಮೇಲಿನಿಂದ ಕೆಳಕ್ಕೆ

1. ತಪ್ಪಲು 2. ವನಸುಮ 4. ಗಣಿಗಾರಲು 6. ಗಿಡುಗ 7. ಕಂಪು 8. ಚೇಳು 9. ಪಿಪಿಳೀಕ 8. ಗಡಿ

“ಈ ಮೇಲಿನ ವನಬಂಧವನ್ನು ಉತ್ತರಿಸಿ ನಮ್ಮ ವಿಳಾಸಕ್ಕೆ ಇದೇ ತಿಂಗಳ ದಿನಾಂಕ 30ರ ಒಳಗೆ ಕಳುಹಿಸಿ ಕೊಟ್ಟವರಿಗೆ ಪುಟ್ಟ ಬಹುಮಾನ ನೀಡಲಾಗುವುದು. (ವಿಳಾಸಕ್ಕಾಗಿ ನೀವೂ ಕಾನನಕ್ಕೆ ಬರೆಯಬಹುದು ಅಂಕಣವನ್ನು ಓದಿ)”

© ಶ್ರೀಕಾಂತ್ ಎ ವಿ

ಸುಬ್ಬು ಬಾದಲ್
         ಬೆಂಗಳೂರು ಜಿಲ್ಲೆ

ಕಾನನದ ದನಿ ಹರಡಿ

ಅಭಿಪ್ರಾಯ ತಿಳಿಸಿ

Your email address will not be published. Required fields are marked *