© ವಿಪಿನ್ ಬಾಳಿಗಾ ಬಿ. ಎಸ್. ಮಾನವನ ಜನಸಂಖ್ಯೆ ಹಿಂದೆಂದಿಗಿಂತಲೂ ಈ ಸಮಯದಲ್ಲಿ ಅತ್ಯಂತ ಹೆಚ್ಚಾಗಿದೆ ಎಂದು ನಮಗೆಲ್ಲ ಗೊತ್ತೇ ಇದೆ. ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ವೈದ್ಯಕೀಯ...
Year: 2021
© ದೀಪಕ್ ಜಿ. ಎನ್., ಬಲಮುರಿ , ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಸಾಮಾನ್ಯ ಹೆಸರು: East india screw Treeವೈಜ್ಞಾನಿಕ ಹೆಸರು : Helictreas...
PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : ಕಾನನ-ಅಕ್ಟೋಬರ್-2021Download
ಭೂಮಿ ಮೇಲೆ ಇರುವ ಶೇಕಡಾ 36% ಪ್ರಾಣಿಗಳ ಪ್ರಭೇದವು ಅಳಿವಿನ ಅಪಾಯದಲ್ಲಿವೆ. ನಾವು ಮತ್ತು ಪ್ರಾಣಿಗಳು ಹಲವಾರು ವರ್ಷಗಳಿಂದ ಭೂಮಿಯ ಮೇಲೆ ಒಟ್ಟಿಗೆ ಬದುಕುತ್ತಿದ್ದೇವೆ. ಅವುಗಳನ್ನು...
© ವಿಪಿನ್ ಬಾಳಿಗಾ., ಸ್ಟ್ರಿಗೊಪ್ಲಸ್ ಏಡಿ ಜೇಡ ಸ್ಟ್ರಿಗೊಪ್ಲಸ್ ಏಡಿ ಜೇಡಗಳು(Strigoplus Crab Spiders) ಇರುವೆಗಳನ್ನು ಹಿಡಿಯುವಲ್ಲಿ ಪರಿಣಿತಿ ಹೊಂದಿರುವ ನಿಷ್ಣಾತ ಬೇಟೆಗಾರರು. ಜೆರ್ಡಾನ್‌ನ ಜಿಗಿಯುವ ಇರುವೆಗಳು...
ನಾ ಬರೀ ಚಿತ್ರವಲ್ಲ ಅಣ್ಣನೋಡು ಇರುವ ರಕ್ತ ಕೆಂಪುಎಳೆಎಳೆಯಾಗಿಪದರದಿಪದಜಾರಿಸುವಸಮ್ಮೋಹಿತ ಕುಸುಮನಾ ನಾ ಬರೀ ಚಿತ್ತಾರವಲ್ಲ ಅಣ್ಣಪ್ರಿಯ ಪ್ರಿಯೆಯರಆಲಿಂಗನಾದೂತನಾಮಜ್ಜನಾದಿ ಪೂಸಿಕೊಳುವಅತ್ತರಿನ ಧಾತುನಾ ನಾ ಬರೀ ಚಿತ್ರವಲ್ಲ ಅಣ್ಣಔಷಧದೊಳಗೂ ನುಸಿಳಿಹಮುಳ್ಳು...
© Leafcutter_ants ನಾನು : ಮಾ… ಸಕ್ರೆ ಏನಿಕ್ಕೆ ಇರ್ವೆಗೆ ಹಾಕ್ತಾ ಇದ್ಯಾ?ಅಮ್ಮ : ಅವು ಒಳ್ಳೆ ಇರ್ವೆ ಕಣೋನಾನು : ಒಳ್ಳೆ ಇರ್ವೆ ನಾ, ಎಲ್ಲಾ...
© ಸೌಮ್ಯ ಅಭಿನಂದನ್ ನಾವು ನಮ್ಮ ಸುತ್ತಲಿನ ಪರಿಸರದಲ್ಲಿ ಅನೇಕ ಜೀವಿಗಳನ್ನು ನೋಡುತ್ತೇವೆ. ಪ್ರತಿಯೊಂದು ಜೀವಿಯೂ ತನ್ನದೇ ಆದ ವಿಶಿಷ್ಟ ರೀತಿಯ ಜೀವನ ಚಕ್ರವನ್ನು ಹೊಂದಿದೆ. ಈ...