PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : ಜೂನ್ 2018Download
Year: 2018
©ಕೆ. ಎಸ್. ಶ್ರೀನಿವಾಸ್, ಕಾಗದ ಕಣಜ ಎಲೆ-ತೊಗಟೆಗಳನ್ನೇ ಅಗಿದು ಕಾಗದದ ಮನೆಕಟ್ಟಿ ಬದುಕುವ ಸಂಘ ಜೀವಿಗಳು ನಾವು. ನೀವು ಕಾಗದವನ್ನು ಕಂಡುಕೊಳ್ಳುವ ಮೊದಲೇ ಕಾಗದದ ಗೂಡು ಕಟ್ಟಿ...
ಆಕಾಶದ ಕಡಲಲ್ಲಿ ಅಲೆಯುತಿಹಮೋಡಗಳುವಿಶ್ವ ಸುಂದರಿಯಂತೆ ಮಿನುಗುವುದೇಕೆ..? ಕತ್ತಲೆಯ ಕಾರ್ಮುಗಿಲು ಗುಡು-ಗುಡಿಸಿ ಮಳೆತಂದುಆಗೊಮ್ಮೆ ಈಗೊಮ್ಮೆ ನಿಲ್ಲುವುದೇಕೆ…? ಸೂರ್ಯನನೇ ಮರೆಮಾಡಿತಂಪುಗಾಳಿ ಬರಮಾಡಿದೂರಾತಿ ದೂರಕ್ಕೆ ಸರಿಯುವುದೇಕೆ..? ಬಿರು ಬಿಸಿಲ ಝಳ ಮುಗಿದು...
"ಕೊನೆಗೂ ಪ್ರಶಸ್ತಿ ಸಿಗಲೇ ಇಲ್ಲ ಛೇ... " ಎಂದುಕೊಂಡು ಹಿಂತಿರುಗಬೇಕಾಯಿತು . ಹೀಗಂದುಕೊಂಡಿದ್ದು ನಾನು ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ. ಅಂದು ಶಾಲಾ ವಾರ್ಷಿಕೋತ್ಸವ ಪ್ರಯುಕ್ತ ಚಿತ್ರಕಲೆ...
ಕೆಲವು ತಿಂಗಳುಗಳ ಹಿಂದೆ ಸಾಮಾಜಿಕ ಜಾಲಾತಾಣದಲ್ಲಿ ಒಬ್ಬ ಉರಗಪ್ರೇಮಿಯ ಸಾವಿನ ಬಗ್ಗೆ ಓದಿದೆ. ದೈನಂದಿನ ಮಾಧ್ಯಮಗಳು "ಹಾವುಗಳು ಅವನ ಉರಗಪ್ರೇಮವನ್ನು ಅರ್ಥಮಾಡಿಕೊಳ್ಳಲೇ ಇಲ್ಲ ಬದಲಿಗೆ ಅವನ ಸಾವಿಗೆ...
ನಾಗ ರಾಜರೇ ಬೇರೆ, ಹಾವುರಾಣಿಯರೇ ಬೇರೆ ನಾಗರ ಹಾವು, ಹಾವು ಸಂತತಿಯ ರಾಜ ಎಂದು ಕರೆದರೆ, ಹಾವುರಾಣಿ ಎಂದು ಕರೆವ ಹಲ್ಲಿ ಪ್ರಭೇದದ ಈ ಜೀವಿ ನೋಡಲಿಕ್ಕೆ...
© ಡಬ್ಲ್ಯೂ ಸಿ ಜಿ, ಬಾಡುಬಕ್ಕ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಸಾಮಾನ್ಯ ಹೆಸರು: Indian Redwingವೈಜ್ಞಾನಿಕ ಹೆಸರು : Pterolobium hexapetalum "ಬಾಡುಬಕ್ಕ" (ಇಂಡಿಯನ್ ರೆಡ್ವಿಂಗ್)...
PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : ಮೇ 2018Download