©ಪೂರ್ಣೇಶ್ ಮತ್ತಾವರ. ಹಿಂದೊಮ್ಮೆ ಮಳೆಯಲ್ಲಿನ ನಡಿಗೆಯನ್ನು ಆನಂದಿಸುತ್ತಾ ಕಾಡ ಹಾದಿಯಲ್ಲಿ ಸಾಗುವಾಗ ಗಾಢ ಕೆಂಪು ಬಣ್ಣದ ಹಣ್ಣೊಂದು ಕೆಳಗೆ ಬಿದ್ದಿರುವುದು ಕಣ್ಣಿಗೆ ಬಿತ್ತು. ಅದನ್ನು ಎತ್ತಿಕೊಂಡವನು "ಒಳ್ಳೆ...
ಮರಗಳು
©ನಾಗೇಶ್ ಓ. ಎಸ್. ಈಜಿ ಮರ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಸಾಮಾನ್ಯ ಹೆಸರು: Bastard teakವೈಜ್ಞಾನಿಕ ಹೆಸರು : Premna tomentosa ಭಾರತ...
ಸರ ಸರ ಓಡುವ ನದಿಯೇಎಲ್ಲಿಗೆ ನಿನ್ನಯ ಪಯಣಜುಳು ಜುಳು ನಾದದಿ ಬಳುಕುತನುಡಿಸುವೆ ಸಂಗೀತದ ತನನ ಹಾಲ್ನೊರೆಯಂತೆ ಉಕ್ಕುತಾರಭಸದಿ ಹರಿದು ಸಾಗುವೆಬಂಡೆಯ ಇಕ್ಕೆಲಗಳಲ್ಲಿಹರುಷದಿ ಕೆಳಗೆ ಧುಮುಕುವೆ ಹರಿಯುವ ಮಾರ್ಗದಿ...
© ನಾಗೇಶ್ ಓ. ಎಸ್., ಸಿಸ್ಸು, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಸಾಮಾನ್ಯ ಹೆಸರು: Indian rosewoodವೈಜ್ಞಾನಿಕ ಹೆಸರು : Dalbergia sissoo ಸಿಸ್ಸು...
ಭುವಿಯ ಒಡಲ ಬಗೆಯುತಜಲಧಾರೆ ಹರಿಸಿ ನಲಿಯುತನೋವನುಣಿಸಿ ಇಳೆಯ ಹಾಳುಗೆಡವುತಸ್ವಾರ್ಥಿಯಾಗಿಹ ಭೂಮಾತೆಯ ನಗ್ನವಾಗಿಸುತ|| ತನ್ನನಾಶ್ರಯಿಸಿದವರ ಕಾಪಾಡುತಸರ್ವಸ್ವವನೆ ಮುಡಿಪಾಗಿಸುತಜೀವ ಜೀವನ ಕರುಣಿಸುತನಿಂತಿಹಳು ಅಂತಃಕರಣ ಮೆರೆಯುತ|| ಪರಿಶುದ್ಧ ಮನಕೆ ಸಾಕ್ಷಿಯಾಗುತಪರರಿಗಾಗಿ ಬದುಕೊ...
© ಮಹದೇವ ಕೆ. ಸಿ., ಮಾವು, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಸಾಮಾನ್ಯ ಹೆಸರು: Mango Treeವೈಜ್ಞಾನಿಕ ಹೆಸರು : Mangifera indica ಮಾವು...
ಹಸಿರಿನ ಮಡಿಲಲಿ ಉಸಿರಿಹುದುಹಸಿರ ತೋಳಲಿ ಆಶ್ರಯವಿಹುದುಹಸಿರಿಂದಲೆ ಜೀವ-ಜಲ ಬೆಳೆವುದುಹಸಿರ ಉಳಿಸಲು ಬಾಳು ಹಸನಾಗುವುದು|| ವೃಕ್ಷ ವೈಭವ ಕಣ್ ಸೆಳೆದಿಹುದುರೆಂಬೆ ಕೊಂಬೆಗಳ ಸುತ್ತೆಲ್ಲ ಚಾಚಿಹುದುಅದೆಷ್ಟು ಜೀವಗಳಿಗೆ ಆಹಾರ ವಿತ್ತಿಹುದುಇನ್ನೆಷ್ಟು...
© ಭಗವತಿ ಬಿ. ಎಂ. ಬ್ರಹ್ಮವೃಕ್ಷ ಮರ ಅರ್ಥಾತ್ ಮುತ್ತುಗ ಮರವನ್ನು ಆಂಗ್ಲ ಭಾಷೆಯಲ್ಲಿ ಫ್ಲೇಮ್ ಆಫ್ ದಿ ಫಾರೆಸ್ಟ್ (flame of the forest tree)...