ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

ವಿಜ್ಞಾನ

ಕತ್ತಲಲ್ಲಿ ಬರುವಾಗ ಹೆದರಿಕೆ ಆಗಬಾರದೆಂದು ಅಲ್ಲಲ್ಲಿ ನಿಲ್ಲುತ್ತಾ, ಟಾರ್ಚ್ ಅನ್ನು ಅತ್ತ-ಇತ್ತ ಆಡಿಸಿ ನೋಡುತ್ತಾ, ಕಾಡಿನಂತಿರುವ ಆಶ್ರಮದ ತೋಟದ ಒಳಗಿರುವ ನನ್ನ ರೂಮಿಗೆ ಬರುತ್ತಿದ್ದೆ. ಹಾಗೆ ಬರುವಾಗ...

ಶೆಟ್ಟರ ಮನೆ ಎಂದರೆ ಎಲ್ಲಿಲ್ಲದ ಭಯ. ಸಂಜೆ ವೇಳೆ ಅಲ್ಲಿಗೆ ಹೋಗೋಣ ಎಂದರೆ ಸಾಕು ಮುಗಿಯಿತು. ನಾನು ಬರೋದಿಲ್ಲ ಎಂದು ಕಿರುಚಾಡಿ ಎಳೆದಾಡುವ ಸಮಯ ಬಂದಿದೆ ಎಂದರ್ಥ....

ಮುಂಜಾನೆಯ ಸಮಯದಲ್ಲಿ, ಅದರಲ್ಲೂ ಮಳೆಗಾಲದ ಆದಿಯಲ್ಲಿ ಬೆಳಗಿನ ವಿಹಾರ ಹೋಗುವವರಿಗೆ, ಆ ಮುಂಜಾನೆ ಮಂಜಿನ ಹನಿಗಳು ಸಣ್ಣ ಗಿಡದ ಎಲೆಗಳ ಮೇಲೆ ಮುತ್ತುಗಳು ಜೋಡಿಸಿರುವ ಹಾಗೆ ಕಾಣುತ್ತದೆ....

'ಬಲ್ಲವನೇ ಬಲ್ಲ ನಿದ್ದೆಯ ರುಚಿಯಾ' ಎಂಬ ಗಾದೆ ಕೇಳಿರುವಿರಿ… ಇಲ್ಲವೇ? ಓಹೋ… ಸರಿ ಬಿಡಿ, ‘ಬಲ್ಲವನೇ ಬಲ್ಲ ಬೆಲ್ಲದ ರುಚಿಯಾ’ ಎಂಬ ಗಾದೆಯನ್ನು ಈಗಿನ ಕಾಲಕ್ಕೆ ತಕ್ಕಂತೆ,...

ಈ ಕೊರೋನಾ ವೈರಸ್ ತಂದಿರುವ ಉಪದ್ರವದ ಫಲವಾಗಿ ಇಡೀ ಪ್ರಪಂಚವೇ ಒಮ್ಮೆ ನಿಂತು ನಾವು ಎತ್ತ ಸಾಗುತ್ತಿದ್ದೇವೆ ಎಂದು ಯೋಚಿಸುವ ಹಾಗಾಗಿದೆ. ಈಗ ವೈರಸ್ ನ ಜೊತೆ...

"ಎದೆ ತುಂಬಿ ಹಾಡಿದೆನು… ಅಂದು ನಾನು…" ಎಂಬ ಭಾವಗೀತೆ ಯಾರಿಗೆ ತಿಳಿಯದು ಹೇಳಿ, ಕವಿಯ ಆ ಶಬ್ದಗಳ ಅರ್ಥ ಭಾವಿಸಿ ಹಾಡಿಬಿಟ್ಟರಂತೂ, ನಾವೂ ಅದರ ಭಾವದೊಳಗೆ ಮುಳುಗಿ...

ನಮ್ಮ ಕೇರಳ ಪ್ರವಾಸ ಮುಗಿಸಿ ವಾಪಾಸ್ ಮನೆಗೆ ತೆರಳುವ ಸಮಯ ಬಂದಾಗಿತ್ತು. ನಮ್ಮ ಪ್ರವಾಸದ ಕೊನೆಯ ತಾಣ ಕ್ಯಾಲಿಕಟ್ ತಲುಪುವಷ್ಟರಲ್ಲಿ ರಾತ್ರಿಯಾಗಿತ್ತು. ಎಡ ಭಾಗದಲ್ಲಿ ಸಮುದ್ರವಿದೆ ಎಂದು...

ನಾವು ಕೆಲವು ವರ್ಷಗಳಿಂದ ‘ಚಿಣ್ಣರ ವನ ದರ್ಶನ’ ಎಂಬ ಕಾರ್ಯಕ್ರಮ ಮಾಡುತ್ತಿದ್ದು, ಪ್ರೌಢಶಾಲೆಯ ಮಕ್ಕಳನ್ನು ಪ್ರಕೃತಿಯ ಮಡಿಲ ಹತ್ತಿರಕ್ಕೆ ಕರೆತಂದು ಅದರ ಸೊಬಗನ್ನು ಸವಿದು ಗೌರವಿಸುವ ಮನೋಭಾವ...