ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

ಪಕ್ಷಿಗಳು

ಹಸಿರು ತಾನೆ ಉಸಿರನೀವ ಹೊನ್ನುಇದ ಉಳಿಸಲು ತೋರದಿರಿ ಬೆನ್ನುಹಸಿರು ತಾನೆ ಈ ಜಗದ ಕಣ್ಣುಮರೆತರೆ ಖಂಡಿತ ಸೇರುವೆವು ಮಣ್ಣು ಭುವಿ ದೇವನಿತ್ತ ಸೊಬಗ ಐಸಿರಿಇಲ್ಲಿ ಬರಿಯ ಕೊಳಕ...

ರೆಕ್ಕೆ ಪುಕ್ಕ ಗರಿಗೆದರಿಪುರ್ರನೆ ಮುಗಿಲೆತ್ತರಕೆ ಜಿಗಿದುಸ್ವಚ್ಛಂದದಲಿ ಹಾರಾಡಿಗರಿಬಿಚ್ಚಿ ಕೂಗಿ ಹೇಳಿತೆಆಗಸ ತನ್ನ ಮನೆ-ಮನವೆಂದುರೆಕ್ಕೆ ಬಲಿತ ಆ ಪುಟ್ಟಹಕ್ಕಿಗಳ ಸೊಗಸಾದಚಿತ್ತಾರದ ಹಿಂಡೊಂದು! ಪುರ್ರನೆ ನೆಗೆದು ಚಂಗನೆ ಕುಪ್ಪಳಿಸಿಹೆಕ್ಕಿ ಹೆಕ್ಕಿ...

© ಗುರುಪ್ರಸಾದ್ ಕೆ. ಆರ್. ಅದು ಒಂದು ಸುಂದರ ಸಂಕ್ರಾಂತಿ ಸಮಯದ ಮುಂಜಾನೆ. ನನ್ನ ಪಕ್ಷಿವೀಕ್ಷಣೆ ಹವ್ಯಾಸದ ಪ್ರಾರಂಭದ ದಿನಗಳು. ಜಯಮಂಗಲಿ ಅಭಯಾರಣ್ಯಕ್ಕೆ ಕೃಷ್ಣಮೃಗಗಳ ವೀಕ್ಷಣೆಗೆಂದು ನನ್ನ...

© ಶ್ರೀಕಾಂತ್ ಎ. ವಿ. ಮನುಷ್ಯ ಸಂಘಜೀವಿ; ಜೊತೆಗೆ ಸಮಾಜಜೀವಿ. ಹಿಂದೆ ನಮ್ಮಲ್ಲಿ ವ್ಯಕ್ತಿಗಳು ಮಾಡುವ ಕಾಯಕದ ಆಧಾರದ ಮೇಲೆ ಕಮ್ಮಾರರು, ಚಮ್ಮಾರರು, ಪುರೋಹಿತರು, ಬಡಗಿಗಳು, ಕುರುಬರು...

© ಭಗವತಿ ಬಿ. ಎಮ್.  ‘ಹಿಮಾಲಯನ್ ಮೋನಲ್’ ಹೆಸರೇ ಹೇಳುವಂತೆ ಇದು ಹಿಮಾಲಯ ಪರ್ವತ ಪ್ರದೇಶದಲ್ಲಿ ವಾಸಿಸುವ ವಿಶಿಷ್ಟ ಪಕ್ಷಿಯಾಗಿದ್ದು, ನಮ್ಮ ನೆರೆಯ ದೇಶವಾದ ನೇಪಾಳದ 'ರಾಷ್ಟ್ರ...

ಮನುಜನತಿಯುನ್ನತಿಗೆಮನೆಯಿಲ್ಲದಂತಾಗಿಮನನೊಂದ ಗುಬ್ಬಿಗಳು ಹೊರಗೋಡಿವೆಮನೆಜಂತಿಯೊಳಗಡೆಯೆಸನಿಹ ಗೂಡನು ಕಟ್ಟಿದಿನವಾಡೊ ಗುಬ್ಬಿಗಳು ಮರೆಯಾಗಿವೆ ಬೆಳಗೆದ್ದು ಕಲರವದೊಎಳೆಬಿಸಿಲಲಾಡುತಲಿಬಳಿಸುಳಿವ ಗುಬ್ಬಿಗಳು ಮನೆತೊರೆದಿವೆಹುಳುಗಳನು ಹೆಕ್ಕುತಲಿಹೊಲದೊಳಗೆ ದುಡಿದುಡಿದುಫಲಕಾಯ್ವ ಗುಬ್ಬಿಗಳು ಸರಿದೋಡಿವೆ ಬಗೆಬಗೆಯ ವಿಕಿರಣವುಧಗಧಗಿಸಿ ತೂರಿರಲುಹಗೆಯಾಡಿ ಗುಬ್ಬಿಗಳು ಚೀತ್ಕರಿಸಿವೆಹೊಗೆಯುಗುಳೆ...

ಕೆಂಬೂತ                                                                ©  ದೀಪಕ್ ಎಲ್. ಎಂ. ಭಾರತೀಯ ಉಪಖಂಡ ಮತ್ತು ಆಗ್ನೇಯ ಏಷ್ಯಾದ ಕಾಡುಗಳು, ಹುಲ್ಲುಗಾವಲುಗಳು, ತೋಟಗಳು ಮತ್ತು ಜನವಸತಿ ಸಮೀಪದ ಪ್ರದೇಶಗಳಲ್ಲಿ ವ್ಯಾಪಕವಾಗಿ ಕಂಡುಬರುವ ಕೆಂಬೂತವು...