ಕಾನನ

ನಿಸರ್ಗದೆಡೆಗೆ ಪಯಣ

ಕೆ ಪಿ ಶಂಕರಪ್ಪ

ಸಹಾಯಕ ಪ್ರಾಧ್ಯಾಪಕರು ಎಸ್ ಎನ್ ಆರ್ ಪದವಿ ಕಾಲೇಜ್ , ಜಿಗಣಿ , ಬೆಂಗಳೂರು.

© ಡಬ್ಲ್ಯೂ. ಸಿ. ಜಿ. ಬನ್ನಿ ಕಣ್ಮರೆಯಾಗುತ್ತಿರುವ ಕಾಮನ್ಸ್‌ ಗಳನ್ನು ಮರಳಿ ಪಡೆಯೋಣ ನಮ್ಮ ಸುತ್ತ ಮುತ್ತ ಇರುವ ಕೆರೆ, ಗೋಮಾಳ, ಸಾಲು-ಮರ, ಗುಂಡುತೋಪುಗಳನ್ನು ಮತ್ತು ಅಲ್ಲಿನ...

© ಡಬ್ಲ್ಯೂ. ಸಿ. ಜಿ. ಕಾಳೇಶ್ವರಿ ಗ್ರಾಮದ ಪುರಾತನ ಕೆರೆಯನ್ನು ಭೂ ಕಳ್ಳರಿಂದ ರಕ್ಷಿಸಲು ಪಣತೊಟ್ಟ ಕಾಳೇಶ್ವರಿ ಗ್ರಾಮದ ಯುವಕರೊಂದಿಗೆ, ವೈಲ್ಡ್ಲೈಫ್ ಕನ್ಸರ್ವೇಷನ್ ಗ್ರೂಪ್ (WCG) ಸೇರಿ...

© ಧನುಷ್ ಶೆಟ್ಟಿ ಘೇಂಡಾಮೃಗಗಳನ್ನು ಆಂಗ್ಲಭಾಷೆಯಲ್ಲಿ ರೈನೋ ಎಂದು ಕರೆಯುತ್ತಾರೆ. ಇವು ಬೆಸ ಸಂಖ್ಯೆಯ ಕಾಲು ಬೆರಳುಗಳುಳ್ಳ “ರೈನೋ ಸಿರೊಟಿಡೆ” ಎಂಬ ಕುಟುಂಬಕ್ಕೆ ಸೇರಿವೆ. ಹುಲ್ಲನ್ನು ತಿಂದು...

ಬೋಟ್ಸವಾನಾ, ಆಫ್ರಿಕಾದ ದಕ್ಷಿಣ ಭಾಗದಲ್ಲಿ ಇರುವ ಒಂದು ಚಿಕ್ಕ ದೇಶ. ಇಲ್ಲಿನ ಆಕರ್ಷಣೆಯೇ ಆನೆ. ಇಲ್ಲಿರುವ ವಿಶಾಲ ಹುಲ್ಲುಗಾವಲು, ಸುಮಾರು ಒಂದು ಲಕ್ಷದ ಮೂವತ್ತು ಸಾವಿರ ಆನೆಗಳ...

© ನಾಗೇಶ್ ಓ ಎಸ್ ಈ ವರ್ಷ ನಿಜವಾಗಿಯೂ ಮುಂಗಾರು ಮಳೆ ತಡವಾಗಿದೆ. ಅಲ್ಲಲ್ಲಿ ಚದುರಿದ ಮೋಡಗಳು ಆಕಾಶದಲ್ಲಿ ರೊಯ್ಯನೆ ಚಲಿಸುತ್ತಿವೆಯಾದರೂ, ಮಳೆ ಮಾತ್ರ ಬರುತ್ತಿಲ್ಲ. ಕಳೆದ...

ಕೇಳಿಸಿಕೊ ನಿನ್ನ ದನಿತಾಮ್ರದ ತಗಡ ಬಡಿದಂತಾ ಪಕ್ಕಿಯ ಇಂಚರಕೆಊಳಿಟ್ಟಿವೆ ಕಾಗೆ, ಉಂಡು ಕೋಳಿ, ನರಿಭೂಮಿಯನಪ್ಪಿದ ಬೀಜ ಸಿಡಿಸಿದಾ ನಾದ. ಹಸಿರುಟ್ಟು ನಿಂತ ಬಿದಿರು ಮೆಳೆಯ ಉಸಿರುಬಿಲದೊಳಗಿನ ಸುಂಡಿಲಿಗೆ...

ಸುಡುಸುಡು ಬೇಸಿಗೆಯ ಬಿಸಿಲ ಬಿಸಿಗೆಹಸಿರಿದ್ದ ಹುಲ್ಲು, ಗಿಡ-ಮರ ಒಣಗಿಬೋಳಾಗಿ ಕಾಣುತಿಹ ಕಾಡು. ಯಾರದೋ ಹೊಟ್ಟೆಯ ಉರಿಗೆಸೇದಿ ಬಿಸಾಡಿದ ಬೀಡಿಯ ತುಂಡಿಗೆಕೊತಕೊತ ಕುದಿಯುವ ತಲೆಯೊಳಗಿನ ಕಿಡಿಗೆಸುಟ್ಟು ಬರಿದಾಯಿತು ಕಾಡು...

 ಪ್ರತಿ ವರ್ಷದ ಮಾರ್ಚ್ 3 ನೇ ದಿನಾಂಕವನ್ನು ಅಂತರರಾಷ್ಟ್ರೀಯ ವನ್ಯಜೀವಿಗಳ ದಿನವೆಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. UNGA ಅಂತರಾಷ್ಟ್ರೀಯ ಒಕ್ಕೂಟ. ಇದು ಅವನತಿಯ ಅಂಚಿನಲ್ಲಿ ಇರುವ ವನ್ಯಜೀವಿಗಳ ಪೂರ್ಣ...

error: Content is protected.