ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

Year: 2025

   ಮೋಡ ಮಂಜಿನಾಟದಲ್ಲಿ ರವಿಯ ಕಿರಣಗಳು © ಡಾ. ಅಶೋಕ್. ಕೆ. ಆರ್. ಕನಕಪುರದ ಬಳಿ ಒಂದು ಕಾರ್ಯಕ್ರಮಕ್ಕೆ ಹೋಗುವುದಿತ್ತು. ನೈಸ್‌ ರಸ್ತೆಯ ಕನಕಪುರ ಜಂಕ್ಷನ್ನಿನ ಹತ್ತಿರದಲ್ಲೇ ಇರುವ...

    © ಜಿ. ಪ್ರೆಜಿನ್ "ಇವತ್ ಕೊನೆ ಕೊಯ್ಲ್ ಮುಗುಸ್ತ್ವಾ ಇಲ್ಯನ ಮಾರಾಯ" ಎಂದು ಅಪ್ಪ ಹೇಳುವಷ್ಟರಲ್ಲಿ ನೇಣು ಹಿಡಿಯುವ ಹುಡುಗ "ಚಾ ಕೊಡ್ತ್ರಾ" ಎನ್ನುತ್ತಾ ಹಲ್ಕಿರಿದುಕೊಂಡು...

PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : ಕಾನನ – ಮಾರ್ಚ್ 2025 ಸಂಚಿಕೆಯಲ್ಲಿರುವ ವಿಷಯಗಳು ಲೇಖನಗಳು: ಹಾವು ಮತ್ತು ನಾವು –...

 ಜೀವಿ ಎಂದಾಕ್ಷಣ ನೆನಪಿಗೆ ಬರುವುದು ಭೂಮಿ. ಸೌರಮಂಡಲದಲ್ಲಿ ಇದೊಂದು ಗ್ರಹದಲ್ಲಿ ಮಾತ್ರ ಜೀವಿಗಳು ಕಾಣಸಿಗುವುದು. ಹಾಗಾದರೆ ಭೂಮಿಯ ಮೇಲೆ ಒಟ್ಟು ಎಷ್ಟು ಜೀವಿಗಳು ಇರಬಹುದು ಎಂಬ ಪ್ರಶ್ನೆಯ...

            ಗರಗಸ ಮಂಡಲ                                                                                                  ©  ವಿನೀತ್ ಕರ್ಥ ಮಧ್ಯಪ್ರಾಚ್ಯ ಮತ್ತು ಮಧ್ಯ ಏಷ್ಯಾದ ಕೆಲವು ಭಾಗಗಳಲ್ಲಿ ಮತ್ತು ವಿಶೇಷವಾಗಿ ಭಾರತೀಯ ಉಪಖಂಡದ ಒಣ ಪ್ರದೇಶಗಳಲ್ಲಿನ ಬಂಡೆಗಳ...

ಹನಿಯ ನೀರ ಹನಿಗಳುಸೇರಿ ಹರಿವ ಹಾದಿಯಲಿಹಸಿರ ದೀಪವುನಿತ್ಯ ದೀಪಾವಳಿ ರೂಪ ಬದಲಿಸಿಬೆಳೆವ ಜೀವಗಳನೂರು ಮೊಗಗಳಬದುಕ ಚಿತ್ರಾವಳಿ ಹರಿವ ಜೊತೆಬಳುಕುವ ಸಸಿಗಳಮೈಯ ಮಾಟಕೆನಿನಾದ ವಿನೋದಾವಳಿ ಮುತ್ತಂತೆ ಹೊಳೆವಜಲದೊಳಗಿನ ಕಲ್ಲುಗಳಲಿವಿವಿಧ...

© Ning Zeng ಚಳಿಗಾಲದ ಸಮಯ. ಸುಮಾರು 20-25 ವರ್ಷಗಳ ಹಳೆಯ ಅನುಭವವಾದ್ದರಿಂದ ಆಗಿನ ಚಳಿ ಇನ್ನೂ ತೀಕ್ಷ್ಣವಾಗಿತ್ತು ಅಥವಾ ನನ್ನ ವಯಸ್ಸು ತುಂಬಾ ಚಿಕ್ಕದಿದ್ದರಿಂದ ಚಳಿ...