PDF ಫೈಲ್ ಅನ್ನು ವೀಕ್ಷಿಸಲು/ಡೌನ್ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : ಕಾನನ - ನವೆಂಬರ್ - ೨೦೨೪Download
Year: 2024
© ಗುರು ಪ್ರಸಾದ್ ಕೆ ಆರ್ ಶಕ್ತಿಯ ಮೂಲ ಯಾವುದು? ಸ್ಥೂಲವಾಗಿ ಪಂಚಭೂತಗಳು ಶಕ್ತಿಯ ಮೂಲ ಎನ್ನಬಹುದು. ಹಿಂದಿನ ಕಾಲದಲ್ಲಿ ಸೌರಶಕ್ತಿಯನ್ನು ಮಾತ್ರ ಹೆಚ್ಚಾಗಿ ಬಳಸಲು ಅರಿತ್ತಿದ್ದೆವು....
ಸಣ್ಣ ಬೆಳ್ಳಕ್ಕಿ © ತೇಜಸ್ವಿ ಬ ಕಿರಣಗಿ ಏಷ್ಯಾ, ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಯುರೋಪ್‌ನ ಉಷ್ಣವಲಯದ ವಿವಿಧ ಭಾಗಗಳ ಜೌಗು ಪ್ರದೇಶಗಳಲ್ಲಿ ಕಾಣಸಿಗುವ...
ರೆಕ್ಕೆ ಪುಕ್ಕ ಗರಿಗೆದರಿಪುರ್ರನೆ ಮುಗಿಲೆತ್ತರಕೆ ಜಿಗಿದುಸ್ವಚ್ಛಂದದಲಿ ಹಾರಾಡಿಗರಿಬಿಚ್ಚಿ ಕೂಗಿ ಹೇಳಿತೆಆಗಸ ತನ್ನ ಮನೆ-ಮನವೆಂದುರೆಕ್ಕೆ ಬಲಿತ ಆ ಪುಟ್ಟಹಕ್ಕಿಗಳ ಸೊಗಸಾದಚಿತ್ತಾರದ ಹಿಂಡೊಂದು! ಪುರ್ರನೆ ನೆಗೆದು ಚಂಗನೆ ಕುಪ್ಪಳಿಸಿಹೆಕ್ಕಿ ಹೆಕ್ಕಿ...
‘ಎಸ್. ಕೆ. ಸರ್ ಪಿ. ಟಿ. ನಾ..? ಮುಗಿತು ನಿನ್ ಕಥೆ ಹೋಗು’ ಎಂಬ ನನ್ನ ಹಿರಿಯ ವಿದ್ಯಾರ್ಥಿ ಮಿತ್ರರ ಆ ಉದ್ಗಾರ ಮತ್ತು ಅವರ ಮುಖದಲ್ಲಿನ...
© ಸುನೀಲ್ ಆರ್. ರಾತ್ರಿಯಾದ್ದರಿಂದ ಸಿಕಾಡಗಳು ಕೂಗುತ್ತಿದ್ದವು. ತಲೆಯೆತ್ತಿ ನೋಡಿದರೆ ಆಕಾಶದಲ್ಲಿ ನಮ್ಮ ಗೆಲಕ್ಸಿ ಹಾಲುಹಾದಿಯ ಒಂದು ಬಾಹು ನಕ್ಷತ್ರಗಳು, ಆಕಾಶವನ್ನೇ ಇಬ್ಬಾಗ ಗೊಳಿಸುವಂತೆ ದುರ್ಗೋಚರಗೊಂಡವು. ನಗರವಾಸಿಗಳಾದ...
© ಪವನ್ ಕುಮಾರ್ ಟಿ. ಮನುಷ್ಯ ತನ್ನ ಕಣ್ಣು ಯಾವ ಉದ್ದೇಶಕ್ಕೆ ವಿಕಾಸಗೊಂಡಿದೆ ಎನ್ನುವುದನ್ನೇ ಮರೆತು ದೃಷ್ಟಿದೋಷಪೂರಿತನಾಗಿ ತನ್ನ ಮಕ್ಕಳಲ್ಲೂ ಆ ಸಮಸ್ಯೆಯನ್ನು ತಂದೊಡ್ಡಿದ್ದಾನೆ. ಇಂದು ನವಜಾತ...
© ಧನಂಜಯ ಜೀವಾಳ ಮುಂದುವರಿದ ಭಾಗ ಡೂಮಿರೆಗೆಯಿಂದ ಹೊರಡುವಾಗಲೇ ವರದಶೆಟ್ಟಿಯ ಪುರಿಬೋಂಡ ಅಂಗಡಿಯಲ್ಲಿ ಕಟ್ಟಿಸಿಕೊಂಡಿದ್ದ ಇಪ್ಪತ್ತು ಲೀಟರ್ ಪುರಿ, ಅರ್ಧ ಕೆ. ಜಿ ಖಾರಾಕಡ್ಡಿ, ಅರ್ಧ ಲೀಟರ್...