ಮಾಸ ವಿಶೇಷ – ಕೆಂಪು ಗೊರಟ

ಮಾಸ ವಿಶೇಷ – ಕೆಂಪು ಗೊರಟ

©ಅಶ್ವಥ ಕೆ ಎನ್, ಕೆಂಪು ಗೊರಟ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ವೈಜ್ಞಾನಿಕ ಹೆಸರು : Barleria mysorenasis

ಕೆಂಪು ಗೊರಟ ಇದೊಂದು 5 ರಿಂದ 6 ಅಡಿ ಎತ್ತರಕ್ಕೆ ಬೆಳೆಯುವ ಪೊದೆ ಸಸ್ಯವಾಗಿದ್ದು, ದಕ್ಷಿಣ ಭಾರತ ಹಾಗೂ ಶ್ರೀಲಂಕಾದಲ್ಲಿ ಕಂಡು ಬರುವ ಈ ಸಸ್ಯವು 8 ರಿಂದ 16 ಮಿ.ಮೀ ಉದ್ದದ ಎಲೆಗಳನ್ನು ಹೊಂದಿದ್ದು ಅವುಗಳ ಎರಡು ಭಾಗ ಸಣ್ಣಸಣ್ಣ ಕೂದಲಿನಂತಾ ಮುಳ್ಳುಗಳ ಆಕಾರದ ಜೊತೆಗ ಎಲೆಯ ಕೆಳಭಾಗದಲ್ಲಿ ಗಟ್ಟಿಯಾದ ಮುಳ್ಳುಗಳನ್ನ ಹೊಂದಿರುತ್ತವೆ. ವರ್ಷದ ನವೆಂಬರ್ ನಿಂದ ಏಪ್ರಿಲ್ ತನಕ ಕೆನ್ನೇರಳೆ ತಿಳಿ ನೀಲಿ ಬಣ್ಣದ ಹೂಗಳನ್ನು ಬಿಡುತ್ತವೆ. ಭಾರತ  ಹಾಗೂ ಶ್ರಿಲಂಕಾ ಗಳಲ್ಲಿ ಈ ಸಸ್ಯವನ್ನು ಔಷಧಿ ಸಸ್ಯವಾಗಿಯೂ ಬಳಸುತ್ತಾರೆ.

Spread the love
error: Content is protected.