ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

ಮುಖ್ಯ ಲೇಖನ

ಬೋಟ್ಸವಾನಾ, ಆಫ್ರಿಕಾದ ದಕ್ಷಿಣ ಭಾಗದಲ್ಲಿ ಇರುವ ಒಂದು ಚಿಕ್ಕ ದೇಶ. ಇಲ್ಲಿನ ಆಕರ್ಷಣೆಯೇ ಆನೆ. ಇಲ್ಲಿರುವ ವಿಶಾಲ ಹುಲ್ಲುಗಾವಲು, ಸುಮಾರು ಒಂದು ಲಕ್ಷದ ಮೂವತ್ತು ಸಾವಿರ ಆನೆಗಳ...

ಏನೆಂದು ನಾ ಹೇಳಲಿ... ಮಾನವನಾಸೆಗೆ ಕೊನೆ ಎಲ್ಲಿ‌.... ಎಂಬ ಅಣ್ಣಾವ್ರ(ಡಾ. ರಾಜ್ ಕುಮಾರ್) ಹಾಡು  ಇಂದಿಗೂ ಎಂದಿಗೂ ಪ್ರಸ್ತುತ. ಆಸೆಯೇ ದುಃಖದ ಮೂಲ ಎಂದು ಬುದ್ಧನಾದಿಯಾಗಿ ಹಲವು...

ಹಾವೆಂದರೆ ಭಯದಿಂದ ಮಾರು ದೂರ ಓಡುವ ಮನುಷ್ಯ, ಭಕ್ತಿಯಿಂದ ನಾಗರ ಕಲ್ಲಿಗೆ (ಕಲ್ಲು ನಾಗರಕ್ಕೆ) ಹಾಲೆರೆಯುತ್ತಾನೆ. ಇಲ್ಲಿ ಭಯ ಮತ್ತು ಭಕ್ತಿಗಳ ನಡುವೆ ಇರುವ ಅಂತರ ನಂಬಿಕೆ...

ಪಶ್ಚಿಮಘಟ್ಟ ಪ್ರದೇಶದ ಮಲೆನಾಡಿನ ಜೀವ ವೈವಿಧ್ಯವೇ ಒಂಥರಾ ವಿಭಿನ್ನ. ಇಲ್ಲಿ ಸುಮ್ಮನೆ ಮನೆಯಂಗಳ ಮತ್ತು ತೋಟದಲ್ಲಿ ಸುತ್ತಾಡಿಕೊಂಡು ಬಂದರೆ ಅನೇಕ ವಿಸ್ಮಯಗಳು ಕಾಣಿಸುತ್ತವೆ ಮತ್ತು ವಿಷಯಗಳು ಕಿವಿಗೆ...

© ಮಂಜುನಾಥ್ ಅಮಲಗೊಂದಿ ಗ್ರಾಮ ಅರಣ್ಯ ಸಮಿತಿ, ಕಾರ್ಯವೈಖರಿಬಸವನಕೊಪ್ಪ, ಮುಂಡಗೋಡು ತಾ. ಉತ್ತರ ಕನ್ನಡ ಜಿಲ್ಲೆ. ಮುಂದುವರೆದ ಭಾಗ..... ಮಧ್ಯಾಹ್ನದೊಳಗೆ ನಾವು ಮುಂಡಗೋಡು ಸಿಟಿಗೆ ಬಂದೆವು, ವೀರೇಶ್...

ಚೈತ್ರನ ಆಗಮನದಿಂದ ಪ್ರಕೃತಿಯಲ್ಲಿ ಗಿಡ-ಮರಗಳು ಚಿಗುರುತ್ತಿದ್ದವು. ಕಂತೀಸ್ವಾಮಿ ಮಠದ ಆವರಣದ ತೋಟದಲ್ಲಿರುವ ಕರಿಬೇವಿನ ಗಿಡವು ಇದಕ್ಕೆ ಹೊರತಾಗಿರಲಿಲ್ಲ. ಚಿಕ್ಕ ರೆಂಬೆಯ ಚಿಗುರೆಲೆ ಎಸಳಿನಲ್ಲಿ ಎಲೆಯ ಬಣ್ಣವನ್ನೇ ಹೋಲುವ...

ಮುಂಜಾನೆ ಚಿಕ್ಕಬಳ್ಳಾಪುರಕ್ಕೆ ಬಸ್ ಹಿಡಿದು ಹೊರಟೆ. ಈ ಹಿಂದಿನ ದಿನಗಳಲ್ಲಿ ಶಿರಸಿ ಭಾಗದ ಅರಣ್ಯ ಪ್ರದೇಶಕ್ಕೆ ಹೋಗಬೇಕೆಂದು ದಿನಾಂಕ ನಿಗದಿ ಮಾಡಿ. ಬೇರೆ ಬೇರೆ ಕಾರಣದಿಂದ ರದ್ದಾಗುತ್ತಿದ್ದವು....