ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

WCG

ವೈಲ್ಡ್‌ಲೈಫ್ ಕನ್ಸರ್ವೇಶನ್ ಗ್ರೂಪ್ (WCG) — ಕಾನನ ಪತ್ರಿಕೆಯ ಪ್ರಕಾಶಕರು. ಬೆಂಗಳೂರು ಮೂಲದ ಪ್ರಕೃತಿ ಸಂರಕ್ಷಣಾ ಸಂಸ್ಥೆ.

ಕಾನನ ಮೇ 2026 ಸಂಚಿಕೆಯಲ್ಲಿರುವ ವಿಷಯಗಳು: ಈ ತಿಂಗಳ ಸಂಚಿಕೆಯಲ್ಲಿ ಪ್ರಕೃತಿ, ವನ್ಯಜೀವಿಮತ್ತು ಪರಿಸರದ ಬಗ್ಗೆ ಅನೇಕ ಆಸಕ್ತಿಕರಲೇಖನಗಳಿವೆ. ಲೇಖನಗಳು: ಪಕ್ಷಿ ಬೇಟೆಹವ್ಯಾಸಿ ಬೇಟೆಗಾರನೊಬ್ಬ ಪಕ್ಷಿ ಛಾಯಾಗ್ರಾಹಕನನ್ನಾಗಿಬದಲಿಸುವ...

   ಕಡಲ ಆಮೆಗಳು ಭೂಮಿಯ ಅತ್ಯಂತ ಪ್ರಾಚೀನ ಜೀವಿಗಳಲ್ಲಿ ಒಂದಾಗಿದ್ದು, ಸುಮಾರು 10 ಕೋಟಿ ವರ್ಷಗಳ ಹಿಂದೆಯೇ ಉದ್ಭವಿಸಿ ಡೈನೋಸಾರ್‌ಗಳ ಕಾಲದಲ್ಲಿಯೂ ಜೀವಿಸಿದ್ದವು. ಇವುಗಳಿಗೆ ಹಲ್ಲುಗಳಿಲ್ಲ; ಬದಲಿಗೆ...

    © ಧನರಾಜ್ ಎಂ. ಜೀವವೈವಿಧ್ಯತೆಯ ಆಗರವಾದ ನಮ್ಮ ಪ್ರಕೃತಿಯು ಒಂದು ವಿಸ್ಮಯವೇ ಸರಿ. ಈ ಅಗಣಿತ ಜೀವಜಂತುಗಳಲ್ಲಿ ಲೆಕ್ಕಕ್ಕೆ ಸಿಗುವಂತಹವು ಒಂದಷ್ಟಾದರೆ, ಲೆಕ್ಕದ ಪರಿಧಿಗೂ ಬಾರದವು...

ಕಾನನ ಏಪ್ರಿಲ್ 2026 ಸಂಚಿಕೆಯಲ್ಲಿರುವ ವಿಷಯಗಳು: ಈ ತಿಂಗಳ ಸಂಚಿಕೆಯಲ್ಲಿ ಪ್ರಕೃತಿ, ವನ್ಯಜೀವಿ ಮತ್ತು ಪರಿಸರದ ಬಗ್ಗೆ ಅನೇಕ ಆಸಕ್ತಿಕರ ಲೇಖನಗಳಿವೆ. ಲೇಖನಗಳು: ಗಮನಿಸದಿದ್ದರೆ ಗರಗಸ, ನಮ್ಮ...

                  ಪೆಂಗ್ವಿನ್‌ಗಳು ದಕ್ಷಿಣಾರ್ಧ ಗೋಳದಲ್ಲಿ ಕಂಡುಬರುವ ಹಾರಲಾರದ ಪಕ್ಷಿಗಳು. ಅಂಟಾರ್ಟಿಕಾ ಸೇರಿದಂತೆ ದಕ್ಷಿಣ ಧ್ರುವ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತವೆ. ಕಪ್ಪು-ಬಿಳಿ ಬಣ್ಣದ ದೇಹ ಮತ್ತು ಈಜುಗೈಗಳಾಗಿ...

    © ಸುನಿಲ್ ಆರ್                   ಧರೆಯ ಜೀವದ್ರವವೆಂದರೆ ನೀರು. ಭೂಮಿಯ ಮೇಲ್ಮೈನ ಶೇಕಡಾ ಎಪ್ಪತ್ತೊಂದು ಭಾಗವನ್ನು ಆವರಿಸಿಕೊಂಡಿರುವ ನೀರು, ಭೂಮಿಯನ್ನು ಜೀವಲೋಕವನ್ನಾಗಿ ರೂಪಿಸಿರುವ ಮೂಲ ಅಂಶವಾಗಿದೆ....