ಕಾನನ

ನಿಸರ್ಗದೆಡೆಗೆ ಪಯಣ

ಶಶಿಧರಸ್ವಾಮಿ ಆರ್ ಹಿರೇಮಠ್

ವನ್ಯಜೀವಿ ಛಾಯಾಗ್ರಹಣ, ಪಕ್ಷಿ, ಕೀಟ, ಸಸ್ಯವಿಕ್ಷಣೆ ಹಾಗೂ ಜೀವಿವೈವಿದ್ಯತೆಯಕುರಿತಾಗಿ ನಾಡಿನ ದಿನಪತ್ರಿಕೆ, ಮಾಸ ಪತ್ರಿಕೆಗಳಿಗೆ ಲೇಖನ ಬರೆಯುವುದು, ಹಾಗೂ ಪುಸ್ತಕ ಬರೆಯುವುದು. ಶಾಲಾ-ಕಾಲೇಜುಗಳಿಗೆ ತೆರಳಿವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆ ಹಾಗೂ ಜೀವವೈವಿದ್ಯದ ಬಗ್ಗೆ ಛಾಯಾಚಿತ್ರಗಳ ಸ್ಲೈಡ್ಶೋ ಮುಖಾಂತರ ವಿವರಣೆಯೊಂದಿಗೆ ತಿಳಿಹೇಳಿ ಜಾಗೃತಿ ಮೂಡಿಸುವುದು.

ಕನಕದಾಸರ ಆರಾಧ್ಯ ದೈವ ಆದಿಕೇಶವನ ನೆಲೆಯಾದ ಕಾಗಿನೆಲೆಯ ದೊಡ್ಡಕೆರೆಯಲ್ಲಿ (ಈಗ ಈ ಕೆರೆಯ ಹೆಸರು ಕನಕ ಸರೋವರ) ಜೋಡಿಯಾದ ಕೆಂಬಾತು ಹಕ್ಕಿಗಳು ಉಚ್ಛಸ್ಥಾಯಿಯ ಸ್ವರ ಆಲಾಪನೆಯಲ್ಲಿ ತೊಡಗಿ...

ಕೊಲ್ಕತ್ತಾದ ಸಂತೋಷಕುಮಾರ, ಜಾನಾ, ಅರ್ಪೂಬ್ ದಾಸ್, ದಾವಣಗೆರೆಯ ಹೇಮಚಂದ್ರ ಜೈನ್, ಕುಂದಾಪುರದ ಸಂತೋಷ, ಕುಂದೇಶ್ವರ, ಉದಯಕುಮಾರ, ಶೆಟ್ಟಿ ಹಾಗೂ ನಾನು, ನಮ್ಮೆಲ್ಲರ ತಂಡದ ನಾವಿಕರಾದ ನಾರಾಯಣ ಕಾರ್ವಿಯವರ...

ಕನಕದಾಸರು “ಮೋಹನ ತರಂಗಿಣಿ” ಕಾವ್ಯದಲ್ಲಿ ಪಾರಿವಾಳ ಹಕ್ಕಿಯನ್ನು ಉಲ್ಲೇಖಿಸಿ ಕೆಲ ಸಾಂಗತ್ಯಗಳನ್ನು ರಚಿಸಿ, ಸಾಂಗತ್ಯ ಸಾಲುಗಳಲ್ಲಿ ಪಾರಿವಾಳವನ್ನು ಪಾರಿವಾಳ, ಪಾರಿವ, ಪಾರಿವದ, ಪಾರಾವತ ಎಂದು ಕರೆದಿದ್ದಾರೆ. ಪಾರಿವದಂದದಿ...

ನಾಗರಹೊಳೆ ಹುಲಿ ಯೋಜನೆಯ ರಾಷ್ಟ್ರೀಯ ಉದ್ಯಾನವನದ ದಮ್ಮನಕಟ್ಟಿ ವಲಯದ ಕಾಡಿನಲ್ಲಿ ವನ್ಯಜೀವಿ ಛಾಯಾಗ್ರಹಣಕ್ಕಾಗಿ ಅರಣ್ಯ ಇಲಾಖೆಯ ವಾಹನದಲ್ಲಿ ನಾವು ಸಾಗುತ್ತಿದ್ದೆವು. ಶುಭ್ರವಾದ ನೀಲಾಕಾಶ, ಆಗ ತಾನೇ ಉದಯಿಸಿದ...

ಮ್ಯಾಕ್ರೊ ಫೋಟೋಗ್ರಫಿಗಾಗಿ ಶಿವಣ್ಣ ಕಲ್ಲಜ್ಜನವರ ಹೊಲದ ಎತ್ತರದ ಬದುವನ್ನು ಹತ್ತಲು ಹರಸಾಹಸ ಪಟ್ಟು ಪ್ರಯಾಸದಿಂದ ಬದುವನ್ನು ಹತ್ತಿ ಇನ್ನೇನು ಆಕಡೆ ಇರುವ ನಮ್ಮ ಹೊಲಕ್ಕೆ ಇಳಿಯಬೇಕೆನ್ನುವಷ್ಟರಲ್ಲಿ ಮಣ್ಣಿನ...

© ಅಶ್ವಥ ಕೆ ಎನ್ ಬಳ್ಳಾರಿಯ ಮೂಕಾ ಹತ್ತಿರದ ಪಕ್ಷಿಗಳ ಛಾಯಾಗ್ರಹಣ ಮುಗಿಸಿಕೊಂಡು ಬೈಕಿನಲ್ಲಿ ನಾನು, ಕಾಶಿನಾಥ ಮತ್ತು ನಿಜಗುಣಸ್ವಾಮಿ ಮನೆಗೆ ಮರಳಿ ಬರುತ್ತಿದ್ದೆವು. ರಸ್ತೆಯ ಇಕ್ಕೆಲಗಳಲ್ಲಿ...

ಆಗಷ್ಟೆ ಭಾಸ್ಕರ ಉದಯಿಸುತ್ತಿದ್ದ, ಹಕ್ಕಿಗಳು ನಿದ್ದೆಯಿಂದ ಎದ್ದು ತಮ್ಮ ಚಟುವಟಿಕೆಗೆ ಅಣಿಯಾಗುತ್ತಾ ಚಿಲಿಪಿಲಿ ನಿನಾದದಿಂದ ಹಾರಾಡುತ್ತ ಅಲ್ಲಲ್ಲಿ ಗುಂಪು ಗುಂಪಾಗಿ ಕೂರಲು ಹಾತೊರೆಯುತ್ತಿದ್ದವು. ಹುಟ್ಟು ಹಾಕುವ ದೋಣಿ...

© ಶಶಿಧರಸ್ವಾಮಿ ಆರ್. ಹಿರೇಮಠ ಮನೆಯಲ್ಲಿ ಕೀಟಗಳ ಕುರಿತಾದ ಪುಸ್ತಕವನ್ನು ಓದುತ್ತಾ ಕುಳಿತಿದ್ದೆ. ಅಣ್ಣನ ಮಗಳು ಚಂದ್ರಿಕಾ ಗಡಿಬಿಡಿಯಿಂದ ಬಂದು ಮಲ್ಲಿಗೆ ಹೂವಿನ ಗಿಡದಲ್ಲಿ ಎರಡು ಚಿಟ್ಟೆಗಳಿವೆ...

error: Content is protected.