ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

ಜೈ ಕುಮಾರ್ ಆರ್ (ಜಾಯ್)

ನನ್ನ ಇಂಜಿನಿಯರಿಂಗ್ ಅನ್ನು ಮೆಕಾನಿಕಲ್ ಆಗಿ ಮುಗಿಸಿ, ಈಗ ರಾಮಕೃಷ್ಣ ಮಿಷನ್ ಶಿವನಹಳ್ಳಿಯ ವಿವಿಧ ಯೋಜನೆಗಳಲ್ಲಿ ಭಾಗಹಿಸುತ್ತಾ, ನನ್ನ ಪ್ರಕೃತಿಯ ಬಗೆಗಿನ ಒಲವನ್ನು ಅನುಭವಿಸಲು ಡಬ್ಲ್ಯೂ . ಸಿ .ಜಿ. ಮತ್ತು ಕಾನನದ ಬೆನ್ನೇರಿದ್ದೇನೆ.

© Nilesh Shiragave ಪಕ್ಷಿ ವೀಕ್ಷಣೆ ಅನ್ನೋದು ಮೊದಲಿನಿಂದಲೂ ನನಗೆ ಇಷ್ಟವಾದ ಹವ್ಯಾಸ. ಆದರೆ ಇತ್ತೀಚೆಗೆ ಅದಕ್ಕೆಲ್ಲಾ ಸಮಯಾನೇ ಕೊಡ್ತಾ ಇಲ್ಲ. ಹಾಗೆ ಅಂತ ಅವುಗಳ ಜೊತೆ...

ಕೋವಿಡ್ ಮಹಾಮಾರಿ ನಮ್ಮ ತಲೆಮಾರು ಕಂಡ ಅತಿದೊಡ್ಡ ಸಾಂಕ್ರಾಮಿಕ. ನನಗಿನ್ನೂ ನೆನಪಿದೆ, ನಮ್ಮೂರ ಪಕ್ಕದ ಊರಾದ ಕಾಟೇರಿದೊಡ್ಡಿ ಬೆಟ್ಟದ ಒಂದು ಕೊನೆಯಲ್ಲಿ ನಿಂತು ನೋಡಿದರೆ ಇಡೀ ಭೂಮಿ...

ನನಗೆ ನಮ್ಮ ಕಾಡಿನಲ್ಲಿ ಬೈಕನ್ನು ಓಡಿಸುವಾಗ ಹೆಲ್ಮೆಟ್ ಧರಿಸಲು ಇಷ್ಟವೇ ಇಲ್ಲ. ಕಾರಣ, ನಮ್ಮ ಕಾಡಿನ ಹಸಿರು, ಆ ಮಣ್ಣಿನ ವಾಸನೆ, ಗಾಳಿ ಹೇಳುವ ಮಾತುಗಳು ಕೇಳುತ್ತಾ...

© Ai ಮುಖ ಮುಚ್ಚಿಕೊಂಡರೆ ಕಾಲಿಗೆ ಸಾಲದು, ಕಾಲಿನಲ್ಲಿ ಎಳೆದುಕೊಂಡರೆ ಮುಖಕ್ಕೆ ಸಿಗದು. ಕೆಲವೊಮ್ಮೆ ಸ್ವಲ್ಪ ಸಣ್ಣ ಬೆಡ್ ಶೀಟ್ ಅನ್ನು ಬಳಸುವಾಗ ನಿಮಗೂ ಈ ತೊಂದರೆ...

© Gemini_ai ಗುಯ್... ಗುಯ್... ಎಂದು ಶಬ್ಧ ಮಾಡುತ್ತಾ ಆಗೊಮ್ಮೆ ಈಗೊಮ್ಮೆ ಕಚ್ಚುವ ಸೊಳ್ಳೆಗಳನ್ನು ನೋಡಿರುತ್ತೀರಿ. ಆದರೆ ಅಂದೇಕೋ ಸೊಳ್ಳೆಗಳೆಲ್ಲಾ ಮಾತನಾಡಿಕೊಂಡು ನನ್ನ ಮೇಲೆ ದಾಳಿಗೆಂದೇ ಧಾವಿಸಿದಂತೆ...

© Steve Gschmeissner_Science Photo Library_Getty ImagesChannel ನನ್ನ ಪಾಡಿಗೆ ನಾನು ನಮ್ಮ ಶಾಲೆಯ ಲ್ಯಾಬ್ ಬಳಿಯ ಕಾರಿಡಾರಿನಲ್ಲಿ ನಡೆದು ಹೋಗುತ್ತಿದ್ದೆ. ಅದನ್ನು ನೋಡಿದ ಶಂಕ್ರಣ್ಣ ಕರೆದು,...