©ATREE ಅಶೋಕ ಟ್ರಸ್ಟ್ ಫಾರ್ ರಿಸರ್ಚ ಇನ್ ಇಕಾಲಜಿ ಅಂಡ್ ಎನ್ವಿರಾನ್ಮೆಂಟ್ (ATREE) ನ ಕೀಟಶಾಸ್ತ್ರಜ್ಞರ ತಂಡ ಚಾಮರಾಜನಗರದ ಬಿಳಿಗಿರಿ ರಂಗನಬೆಟ್ಟ ಮತ್ತು ಮಲೆ ಮಹದೇಶ್ವರ ಬೆಟ್ಟಗಳಲ್ಲಿ...
Year: 2023
© ಪವನ್ ಕುಮಾರ್ ಕೆ. ಎಸ್. ಭಾರತದ ಪಶ್ಚಿಮ ಕರಾವಳಿಗೆ ಸಮಾನಾಂತರವಾಗಿ ಚಾಚಿನಿಂತಿರುವ ಪಶ್ಚಿಮ ಘಟ್ಟಗಳ ಸಾಲು ಸುಮಾರು 18,0000 ಚ. ಕಿ. ಮೀ ಗಳ ಸರಪಳಿಯನ್ನು...
ಕಾನನ: ಮಾರ್ಚ್ 2023 ಸಂಚಿಕೆಯ ವಿಷಯ ಸೂಚಿ ಈ ತಿಂಗಳ ಸಂಚಿಕೆಯಲ್ಲಿ ಪ್ರಕೃತಿ, ವನ್ಯಜೀವಿ ಮತ್ತು ಪರಿಸರದ ಕುರಿತಾದ ಅನೇಕ ಆಸಕ್ತಿಕರ ಲೇಖನಗಳಿವೆ. ಲೇಖನಗಳು: ಮೂಕ ರೋದನೆ...
ಒಂದು ಕಾಲದಲ್ಲಿ ಬಹುತೇಕ ಹಳ್ಳಿಮನೆಗಳಲ್ಲಿ ಬೆಳಗಿನ ಅಲಾರ್ಮ್ ಎಂದರೆ ಗುಬ್ಬಚ್ಚಿಗಳ ಚಿಲಿಪಿಲಿಯೇ. ಸಂಗ್ರಹಿಸಿಟ್ಟ ಭತ್ತದ ಒಣಹುಲ್ಲುಗಳ ತೆನೆಯಲ್ಲಿ ಅಲ್ಲಲ್ಲಿ ಸಿಗುವ ಭತ್ತಗಳನ್ನು ಹುಡುಕುತ್ತ ಸಂಸಾರ ಸಮೇತ...
ಬಿಳಿ ಕತ್ತಿನ ರಾಟವಾಳ © ಕಾಂತರಾಜು ಡಿ. ರಾಜ್ಯದೆಲ್ಲೆಡೆ ಕಂಡುಬರುವ ಗುಬಚ್ಚಿಗಿಂತ ಚಿಕ್ಕದಾದ, ಮಾಸಲು ಕಂದು ಬಣ್ಣವನ್ನು ಹೊಂದಿರುವ ಈ ಬಿಳಿ ಕತ್ತಿನ ರಾಟವಾಳ...
ಮೂಕ ಪ್ರಾಣಿಯೂ ಒಂದುಅಡವಿಯಲಿ ಅಳುತಿದೆತಿಂದು ತೇಗುವ ಮುನ್ನಉಳಿಸುವರು ಯಾರೆಂದು ಹೊರಳಿ ನಿಂತರು ದೇವಾ,ಕೆರಳಿ ನಿಲುವವನಲ್ಲಹಿಂದೆ ಬಿದ್ದವರು ಬಂದು ಕೇಳುವುದಿಲ್ಲಯಾಕಿಟ್ಟೆ ಅಡವಿಯಲಿಬೇಕಾಬಿಟ್ಟಿಯ ಮಾಡಿಯಾವ ಕರ್ಮಕೆ ನನ್ನಇಲ್ಲಿ ಹುಟ್ಟಿಸಿದೆ… ತಿಂದು...
© ಜೈಕುಮಾರ್ ಆರ್. ಇನ್ನೇನಾದರೂ ಪ್ರಶ್ನೆಗಳಿವೆಯೇ? ಇದ್ದಲ್ಲಿ ಕೇಳಿ. ಯಾಕಂದ್ರೆ ಚೆನ್ನಾಗಿ ಯೋಚಿಸಬಲ್ಲವರೇ ಒಳ್ಳೆ ಒಳ್ಳೆ ಪ್ರಶ್ನೆಗಳನ್ನು ಕೇಳಬಲ್ಲರು. ಎಂಬ ನನ್ನ ಮಾತಿಗೆ ಕಾಯುತ್ತಿದ್ದವರಂತೆ 9ನೇ ತರಗತಿಯಲ್ಲಿ...
© ಧನರಾಜ್ ಎಂ. ತುಂಗಾ ನದಿಯ ಮೈ ಮೇಲೆ ರಾತ್ರಿ ಪೂರಾ ರಪರಪ ಸುರಿದ ಶರಂಪರ ಮಳೆ, ಪರಿಶುದ್ಧ ನಸುಕಿಗೆಲ್ಲಾ ತುಂಗೆಯೊಳಗೆ ಮಿಂದು ತಣ್ಣಗೆ ಭೋರ್ಗರೆದು ಹರಿಯುತ್ತಿತ್ತು!...