ಡಿಸೆಂಬರ್ ತಿಂಗಳ ಕಾನನ ಪತ್ರಿಕೆ ತುಂಬಾ ಸೊಗಸಾಗಿ ಮೂಡಿಬಂದಿದೆ. ಭಿನ್ನ, ಭಿನ್ನ ಕಾಡುಗಳ ಪರಿಚಯ, ಕಾಡಿನ ಒಡಲಲ್ಲಿ ನಡೆಯುವ ಸಂಗತಿಗಳನ್ನು ಚೆನ್ನಾಗಿ ತಿಳಿಸಿದ್ದೀರ, ಹಾಗೆಯೇ ಪುನುಗು ಬೆಕ್ಕಿನ ಬಗ್ಗೆ ಅಲ್ಪ ಸ್ವಲ್ಪ ತಿಳಿದಿದ್ದರೂ ಈ ಸಂಚಿಕೆಯು ಪುನುಗು ಬೆಕ್ಕಿಗೆ ಸಂಬಂಧಪಟ್ಟ ಹೆಚ್ಚಿನ ಅಪರೂಪದ ವಿಷಯಗಳು ತಿಳಿದವು, ಬೇರನ್ನೇ ಬಿಡದ ಕಸ್ಕುಟ ಎಂಬ ವಿಚಿತ್ರ ಪರಾವಲಂಬಿಯ ಪರಿಚಯವಂತೂ ಆಶ್ಚರ್ಯಕರವಾಗಿ ಆಯಿತು, ಹಳದಿ ದಾರದಂತೆ ಈ ಮುಂಚೆ ಗಿಡವನ್ನು ಕಂಡಿದ್ದರೂ ಯಾವುದೋ ಬಳ್ಳಿಯೆಂದು ತಿಳಿದಿದ್ದೆ, ಒಟ್ಟಿನಲ್ಲಿ ಈ ಸಂಚಿಕೆ ಬಹಳ ಚೆನ್ನಾಗಿತ್ತು.