ಕಾನನ ಸಿರಿ ಲೇಖನ ಸ್ಪರ್ಧೆ 2025
ನೀವು ಕನ್ನಡ ಬರಹಗಾರರಾಗಿದ್ದರೆ, ಪರಿಸರಕ್ಕೆ ಸಂಬಂಧಿಸಿದ ಅನುಭವಗಳು ನಿಮ್ಮಲ್ಲಿ ಇದ್ದರೆ ಇಲ್ಲಿದೆ ಕಾನನ ವತಿಯಿಂದ ಸುವರ್ಣ ಅವಕಾಶ. ಕಾನನ ಇ ಮಾಸ ಪತ್ರಿಕೆಯು ಕಾನನ ಸಿರಿ ೨೦೨೫ ಎಂಬ ಲೇಖನ ಸ್ಪರ್ಧೆಯನ್ನು ಆಯೋಜಿಸುತ್ತಿದೆ ನೀವು ಸಹ ಲೇಖನಗಳನ್ನು ಬರೆದು ಪ್ರಶಸ್ತಿ ಗೆಲ್ಲಬಹುದು.
ತಡ ಮಾಡದೆ ನಿಮ್ಮ ಲೇಖನವನ್ನು ಕಳುಹಿಸಿ ಕೊಡಿ.
ನಿಮ್ಮ ಆಸಕ್ತ ಸ್ನೇಹಿತರಿಗೂ ಈ ಮಾಹಿತಿಯನ್ನು ಹಂಚಿಕೊಳ್ಳಿ.
ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: kaanana.mag@gmail.com
ಅಂಚೆ ವಿಳಾಸ:
ಅಡವಿ ಫೀಲ್ಡ್ ಸ್ಟೇಷನ್,
ಒಂಟೆಮಾರನ ದೊಡ್ಡಿ ಗ್ರಾಮ ,
ರಾಗಿಹಳ್ಳಿ ಅಂಚೆ,
ಜಿಗಣಿ ಹೋಬಳಿ,
ಆನೇಕಲ್ ತಾಲ್ಲೂಕು ,
ಬೆಂಗಳೂರು ನಗರ ಜಿಲ್ಲೆ
ಪಿನ್ ಕೋಡ್: 560083. ಗೆ ಕಳಿಸಿಕೊಡಬಹುದು.






