ನೆರವು
ಕನ್ನಡದ ಕೆಲವೇ ವನ್ಯವಿಜ್ಞಾನ ಕುರಿತ ಇ-ಮಾಸ ಪತ್ರಿಕೆಗಳಲ್ಲಿ ‘ಕಾನನ’ ವು ಸಹ ಒಂದಾಗಿದೆ. ನಮ್ಮ ಸುತ್ತಮುತ್ತಲಿನ ಪರಿಸರದ ಬಗ್ಗೆ ಕಾಳಜಿ ಮೂಡಿಸುವುದು ಹಾಗೂ ಪರಿಸರಕ್ಕೆ ಸಂಬಂಧಪಟ್ಟ ಕತೆ, ಕವಿತೆ, ಲೇಖನ, ಛಾಯಾಚಿತ್ರಗಳನ್ನು ಪ್ರಕಟಿಸಲು ಒಂದು ವೇದಿಕೆಯನ್ನು ಕಲ್ಪಿಸಿಕೊಡುವುದು ಕಾನನದ ಮೂಲ ಉದ್ದೇಶವಾಗಿದೆ.
ಈ ಪಯಣದಲ್ಲಿ ನಮ್ಮೊಂದಿಗೆ ನೀವೂ ಕೈಜೋಡಿಸಿ. ಕಾನನ ಇ-ಮಾಸಿಕ ರೂಪಿಸುವಲ್ಲಿ ನೆರವಾಗಿ.
ನೀವು ಕಾನನಕ್ಕೆ ನೆರವು ನೀಡಬಹುದಾದ ಮಾರ್ಗಗಳು :
- ಕಾನನ ಇ-ಮಾಸಿಕವನ್ನು ರೂಪಿಸುವಲ್ಲಿ (ಲೇಖನ, ಅನುವಾದ, ಪರಿಷ್ಕರಣೆ, ಫೋಟೋ, ಮಾಹಿತಿ, ಇತ್ಯಾದಿಗಳನ್ನು ನಮಗೆ ಕಳುಹಿಸಿಕೊಡುವ ಮೂಲಕ) ತಾವು ಕೈಜೋಡಿಸಬಹುದು.
- ಕಾನನ ಇ-ಮಾಸಿಕವನ್ನು ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳುವ ಮೂಲಕ ಕಾನನದ ಕಂಪನ್ನು ಪಸರಿಸಬಹುದು.
- ಇಲ್ಲಿಯವರೆಗೂ ಕಾನನ ಇ-ಮಾಸಿಕವನ್ನು WCG ತಂಡವು ಯಾವುದೇ ಲಾಭವಿಲ್ಲದೇ ಪ್ರತಿ ತಿಂಗಳೂ ಪ್ರಕಟಿಸುತ್ತ ಬಂದಿರುತ್ತದೆ. ಇದೀಗ ಎಲ್ಲ ವಯೋಮಾನದ ಓದುಗರನ್ನು ತಲುಪುವ ಸಲುವಾಗಿ ಮಿಂದಣದ (website) ರೂಪದಲ್ಲಿಯೂ ಕಾನನ ನಿಮ್ಮೆಡೆಗೆ ಬಂದಿದೆ. ಇದರ ನಿರ್ವಹಣೆಗೆ ಒಂದಿಷ್ಟು ಹಣದ ಖರ್ಚನ್ನೂ ನಿಭಾಯಿಸಬೇಕಿದೆ. ಹಾಗಾಗಿ ನಿಮ್ಮ ಆರ್ಥಿಕ ನೆರವು ಕೂಡ ನಮಗೆ ಅತ್ಯಗತ್ಯ.
ನೇರವಾಗಿ ನಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಲಿಚ್ಚಿಸುವವರಿಗೆ ವಿವರಗಳು :
Name : Wildlife Conservation Group (WCG)
Account No : 67560200001138
IFSC Code : BARB0VJRAGI (zero in middle)
Bank : Bank of Baroda
Branch : Ragihalli
ಅಥವಾ ಈ ಕೆಳಗೆ ನೀಡಿರುವ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಹಣವನ್ನು ವರ್ಗಾಯಿಸಬಹುದು.
ಹೆಚ್ಚಿನ ವಿವರಗಳಿಗೆ ನಮ್ಮನ್ನು ಸಂಪರ್ಕಿಸಿ :