ಕಾನನ

ನಿಸರ್ಗದೆಡೆಗೆ ಪಯಣ

ಕವನ

ಅಚ್ಚರಿಯಿಂದ ಮಗಳು ಹೇಳಿದಳು"ಅಪ್ಪ ಇಂದು ಹಬ್ಬವಂತೆ!ಗೌರಿ ಅಮ್ಮ, ಗಣಪ ಅಣ್ಣ,ಇಬ್ಬರೂ ಮನೆಗೆ ಬರುವರಂತೆ!!ನಾವೂ ಪುಟ್ಟ ಗಣಪನ ಇಟ್ಟು,ಮನೆಯಲಿ ಪೂಜೆಯ ಮಾಡೋಣ!ಕಾಯಿ ಕಡುಬು ಪಾಯಸ ಮಾಡಿಸಿ,ಸಿಹಿ ಸಿಹಿ ಊಟವ...

ಸ್ವಚ್ಛತೆ ಸಂರಕ್ಷಣೆಸಮತೋಲನೆಯ ಸಂಕಲ್ಪ ಒಂದೆಡೆಬರಡು ವಿನಾಶಮಾಲಿನ್ಯ ಓಜೋನ್ ಪರಿಣಾಮ ಮತ್ತೊಂದೆಡೆ ಸೌರ ವಾಯು ಜಲ ಶಕ್ತಿಗಳ ಬಳಕೆಅದಿರು ಸಸ್ಯ ಸಾಗರ ಸಂಪನ್ಮೂಲಗಳ ಬಳಕೆ ಒಂದೆಡೆವಿಶ್ವ ನೆಲಜಲ ವಾಯು...

ಚಿಟ್ಟೆ ..ಚಿಟ್ಟೆಬಣ್ಣದ ಚಿಟ್ಟೆ..ಬಿಟ್ಟೆ.. ಕೆಟ್ಟೆ..ಹೂವಿನ ಪಟ್ಟೆ.. ರಂಗು ರಂಗಿನಚಿತ್ತಾರ..ಮುಂಗಾರಿಗೆನೀ ಹುನ್ನಾರ. ನಿನ್ನಯ ಬದುಕುಅಲ್ಪ ನಿನಾದ..ನಿನ್ನಯ ನೋಟಇಲ್ಲ ವಿಷಾದ. ಚಿಟ್ಟೆ.. ಚಿಟ್ಟೆ..ಏನೀ ಮಾಟ..ನಲಿವಿನ ಹೊಳೆಯಲಿನಮ್ಮಯ ತೋಟ. ಹೂವಿನ ತಳಿರಲುನಿನ್ನಯ...

ಅನ್ನದಾತನಿವನು ಪುಣ್ಯದಾತಾನುಮಳೆ ಬಿಸಿಲೆಂಬದೆ ದುಡಿಯುವನುಭೂ ತಾಯಿ ಒಡಲ ತುಂಬಿಸುವವನುಚಿನ್ನದಂತಹ ಬೆಳೆ ಬೆಳೆಯುವವನು. ಮೋಜು ನಾಜೂಕು ತಿಳಿಯದವನುತನ್ನ ತನವನೆಂದೂ ಬಿಡದವನಿವನುಇತರರ ಮುಂದೆ ತಲೆಬಾಗದವನುದರ್ಪವ ತೋರನು ದುಡಿವವನೆಂದು ಎಲ್ಲರೂ ಕೂಗಿ...

ಆಕಾಶದ ಕಡಲಲ್ಲಿ ಅಲೆಯುತಿಹಮೋಡಗಳುವಿಶ್ವ ಸುಂದರಿಯಂತೆ ಮಿನುಗುವುದೇಕೆ..? ಕತ್ತಲೆಯ ಕಾರ್ಮುಗಿಲು ಗುಡು-ಗುಡಿಸಿ ಮಳೆತಂದುಆಗೊಮ್ಮೆ ಈಗೊಮ್ಮೆ ನಿಲ್ಲುವುದೇಕೆ…? ಸೂರ್ಯನನೇ ಮರೆಮಾಡಿತಂಪುಗಾಳಿ ಬರಮಾಡಿದೂರಾತಿ ದೂರಕ್ಕೆ ಸರಿಯುವುದೇಕೆ..? ಬಿರು ಬಿಸಿಲ ಝಳ ಮುಗಿದು...

ಎನಿತು ದಯವೋತಾಯೇ ನಿಂದುನುತಿಸಲಾಗದು ನಿನ್ನ ರಶ್ಮಿಯಿರಲುಇಲ್ಲಿ ಎಲ್ಲಹೊಳೆವವು.. ಪಂಚ ರತ್ನಸಲಹೋ ಯತ್ನಸದಾ ವಿಸ್ಮಯ.! ನಿನ್ನ ಕರುಣೆಹಾದಿಯಲ್ಲೇಜೀವ ತಾಣವು.. ನಿನ್ನ ಒಲುಮೆಯಿರಲುತಾಯೇ..ಬಾಳು ಪಾವನ. ಲಕ್ಷ ನೀನೆ..ಕೋಟಿ ನೀನೆ..ಅನರ್ಘ್ಯ ರತ್ನವು.....

ಸುಡುಸುಡು ಬೇಸಿಗೆಯ ಬಿಸಿಲ ಬಿಸಿಗೆಹಸಿರಿದ್ದ ಹುಲ್ಲು, ಗಿಡ-ಮರ ಒಣಗಿಬೋಳಾಗಿ ಕಾಣುತಿಹ ಕಾಡು. ಯಾರದೋ ಹೊಟ್ಟೆಯ ಉರಿಗೆಸೇದಿ ಬಿಸಾಡಿದ ಬೀಡಿಯ ತುಂಡಿಗೆಕೊತಕೊತ ಕುದಿಯುವ ತಲೆಯೊಳಗಿನ ಕಿಡಿಗೆಸುಟ್ಟು ಬರಿದಾಯಿತು ಕಾಡು...

ಕಪ್ಪು ಕತ್ತಲೆಯ ನೀಲಾಕಾಶವೆಂದೇಹೊಳೆವ ಕಾಯವ ನಕ್ಷತ್ರವೆಂದೇಮಿನುಗುವ ತಾರೆಯ ಕಣವೆಂದೇವಿಶ್ವ ಛಾಯೆಯ ಮಾಯೆಯೆಂದೇ ರವಿಯೇ ಸರ್ವಶಕ್ತನೆಂದೇಅಂತರಿಕ್ಷವೇ ವಿಶಾಲವೆಂದೇಜ್ಯೋತಿರ್ವರ್ಷಗಳೇ ಸಮೀಪವೆಂದೇಮಹಾ ಛಾಯೆಯೊಳು ಎಲ್ಲವೂ ಮಾಯೆಯೆಂದೇ ಅದೃಶ್ಯಯದ ಛಾಯೆಯ ಮಾಯೆಯೆಂದೇವಸುಂದರೆಯ ಛಾಯೆಯ...

error: Content is protected.