19th May 2026

ಕಾನನ

ನಿಸರ್ಗದೆಡೆಗೆ ಪಯಣ

ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್

         © ನಾಗೇಶ್ ಓ. ಎಸ್. , ಹೊಳೆಮತ್ತಿ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಸಾಮಾನ್ಯ ಹೆಸರು: Arjuna treeವೈಜ್ಞಾನಿಕ ಹೆಸರು : Terminalia arjuna ಹೊಳೆಮತ್ತಿ  ಹೆಸರೇ ಸೂಚಿಸುವಂತೆ...

         © ನಾಗೇಶ್ ಓ. ಎಸ್, ಅರಚರೆ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಸಾಮಾನ್ಯ ಹೆಸರು:Ironwoodವೈಜ್ಞಾನಿಕ ಹೆಸರು : Memecylon umbellatum ಅರಚರೆಭಾರತ, ಶ್ರೀಲಂಕಾ ಹಾಗೂ ಅಂಡಮಾನ್ ದ್ವೀಪಗಳಲ್ಲಿ...

© ವಿಪಿನ್ ಬಾಳಿಗಾ ಇತ್ತೀಚೆಗೆ ನಾವು ಬನ್ನೇರುಘಟ್ಟ ರಾಷ್ಟೀಯ ಉದ್ಯಾನವನದ ಕಾಡಂಚಿನಲ್ಲಿರುವ ಜೀಡೀ ಬೆಟ್ಟಕ್ಕೆ ವನವಿಹಾರಕ್ಕೆ ಹೋಗಿದ್ದೆವು. ಅಲ್ಲಿ ಸುತ್ತಾಡುವಾಗ ಒಂದು ಬಹು ಅಪರೂಪದ ಸಸ್ಯ ನಮಗೆ...

         © ಮಹದೇವ ಕೆ ಸಿ, ಬೆಜ್ಜಲು, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಸಾಮಾನ್ಯ ಹೆಸರು:Axle woodವೈಜ್ಞಾನಿಕ ಹೆಸರು : Anogeissus latifolia ಬೆಜ್ಜಲು ಅಥವಾ ದಿಂಡಲು ಎಂದು...

©ನಾಗೇಶ್ ಓ ಎಸ್, ಕಾಡು ಸೀಗೆ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಇಂಗ್ಲೀಷ್ ಹೆಸರು : Climbing acaciaವೈಜ್ಞಾನಿಕ ಹೆಸರು : Senegalia pennata ಕಾಡುಸೀಗೆಯು ಪೊದೆಯಂತೆ ಬೆಳೆಯುವ...

© 2026 ಕಾನನ | WCG ಬೆಂಗಳೂರು | Newsphere by AF themes.
error: Content is protected.