ಮಾಸ ವಿಶೇಷ – ಮೈಸೂರ್ ಕಾಡುಪಾಪ

ಮಾಸ ವಿಶೇಷ – ಮೈಸೂರ್  ಕಾಡುಪಾಪ

© ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ಜರ್ನಲ್, ಮೈಸೂರ್ ಕಾಡುಪಾಪ

ಇಂಗ್ಲೀಷ್ ಹೆಸರು : Mysore slendor lorris
ವೈಜ್ಞಾನಿಕ ಹೆಸರು : Loris lydekkerianus lydekkerianus

ಕತ್ತಲೆಯಲ್ಲಿ ತಿರುಗಾಡುವ ಇವುಗಳ ಬದುಕೇ ಕತ್ತಲಾಗಿರುವ ಹೊತ್ತಿನಲ್ಲಿ, ಇಷ್ಟೊಂದು ಕಾಡುಪಾಪಗಳು ಒಟ್ಟಿಗೆ ಕಾಣಸಿಗುವುದು ಬಲು ಅಪರೂಪ. ಸಂಜೆಯ ವೇಳೆ ರೆಂಬೆಯಿಂದ ರೆಂಬೆಗೆ ಜಿಗಿಯುತ್ತ ವಿನೋದದಿಂದ ಆಟವಾಡುವ ಇವುಗಳನ್ನು ನೋಡುವುದೇ ಒಂದು ಆನಂದ. ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ಜರ್ನಲ್ ನಲ್ಲಿ ಪ್ರಕಟಗೊಂಡ ತುಂಬ ಹಳೆಯದಾದ ಒಂದು ಅಪರೂಪದ ಛಾಯಾಚಿತ್ರ ಇದು. ಈ ಪುಟಾಣಿ ವಾನರವೂ ಕೂಡ ಜೀವವಿಕಾಸದಲ್ಲಿ ನಮಗೆ ಸಂಬಂಧಿ ಎಂಬುದು ಸೂಜಿಗ!!. ಇವು ಭೂಮಿಯಿಂದಲೇ ಶಾಶ್ವತವಾಗಿ ಕಣ್ಮರೆಯಾಗತ್ತಿವಯಲ್ಲ ಎಂಬ ಮರುಕ.

Print Friendly, PDF & Email
Spread the love
error: Content is protected.