ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

    © ಸುನಿಲ್ ಆರ್                   ಧರೆಯ ಜೀವದ್ರವವೆಂದರೆ ನೀರು. ಭೂಮಿಯ ಮೇಲ್ಮೈನ ಶೇಕಡಾ ಎಪ್ಪತ್ತೊಂದು ಭಾಗವನ್ನು ಆವರಿಸಿಕೊಂಡಿರುವ ನೀರು, ಭೂಮಿಯನ್ನು ಜೀವಲೋಕವನ್ನಾಗಿ ರೂಪಿಸಿರುವ ಮೂಲ ಅಂಶವಾಗಿದೆ....

               ನೀಲಿ ಹುಲಿ ಚಿಟ್ಟೆ                                                                       ©  ಗುರುಪ್ರಸಾದ್ ಕೆ. ಆರ್. ದಕ್ಷಿಣ ಮತ್ತು ದಕ್ಷಿಣ ಆಗ್ನೇಯ ಏಷ್ಯಾದ ಸಮತಟ್ಟು ಪ್ರದೇಶ, ಕುರುಚಲು ಕಾಡುಗಳು, ನಿತ್ಯ...

ಇರುವೆ ಇರುವೆ ಹೇಗಿರುವೆಸಿಹಿಯನು ಹುಡುಕುತ ಎಲ್ಲಿರುವೆಅಡುಗೆ ಮನೆಯ ಸಕ್ಕರೆ ಡಬ್ಬಿಯತೆಗೆದರೆ ಅದರ ಒಳಗಿರುವೆ ಇರುವೆ ಇರುವೆ ಸಾಲಿರುವೆಕಬ್ಬಿನ ರಸಕೆ ಮುತ್ತಿರುವೆಸಾಲು ಸಾಲು ಸೈನಿಕರಂತೆಯೆಶಿಸ್ತೊಳಗೆಲ್ಲೆಡೆ ನಡೆದಿರುವೆ ಇರುವೆ ಇರುವೆ...

© Nilesh Shiragave ನನಗಿನ್ನೂ ನೆನಪಿದೆ. ಹೊಲದಲ್ಲಿ ಅಜ್ಜಿ ಸುಮ್ಮನೆ ಕೂರದೆ ಏನೋ ಒಂದು ಕೆಲಸ ಮಾಡುತ್ತಿದ್ದರು. ಸಣ್ಣ ಸಣ್ಣ ಬಂಡೆ ಕಲ್ಲುಗಳಿಂದ ಕೂಡಿದ್ದ ಜಾಗದಲ್ಲೂ ಸಹ...

ಎಡದಿಂದ ಬಲಕ್ಕೆ: ಶ್ಯಾಮಲ ವರ್ಣದ ಹಕ್ಕಿಯ ಹಿಂಭಾಗದಲ್ಲಿ ಬಿಳಿ ಬಣ್ಣವೂ ಇದೆ (2) ಕೆಂಪು ಕೊಕ್ಕಿನ ಈ ಹಕ್ಕಿಗೆ ಕೆರೆ ದಂಡೆಗಳ ಹುಲ್ಲು ಪೊದೆಗಳಲ್ಲಿ ಮೊಟ್ಟೆ ಇಡುವುದೇ...

ಕೃಷ್ಣ ನಾಯಕ್ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಪಕ್ಕದಲ್ಲಿನ ಒಂದು ಪುಟ್ಟ ಹಳ್ಳಿಯವರಾದ ಇವರು ಹವ್ಯಾಸಿ ಬರಹಗಾರರರು. ಬಿ. ಎಸ್ಸಿ ಪದವೀದರರಾದ ಇವರಿಗೆ ಹುಟ್ಟಿನಂದಿಲಿಂದಲೂ ಪ್ರಾಣಿ, ಪಕ್ಷಿ, ಕ್ರಿಮಿ-ಕೀಟಗಳಲ್ಲಿ...

       © WCG ಒಂದು ವಾರದ ಹಿಂದೆ ಮಗನೊಂದಿಗೆ ಲಾಲ್‌ಬಾಗ್ ಪುಷ್ಪಾಲಂಕಾರದ ವಿಸ್ಮಯ ಲೋಕವನ್ನು ಕಂಡ ನಮಗೆ, ಜನವರಿ 26ರಂದು ನಡೆದ ಕಾನನ ಕೂಟಕ್ಕೆ ಕಾಲಿಟ್ಟ ತಕ್ಷಣವೇ...

error: Content is protected.