ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

        © ಗುರುಪ್ರಸಾದ್ ಕೆ. ಆರ್. ಬಂಡೀಪುರ, ನಾಗರಹೊಳೆ ಸಫಾರಿಗೆ ತಾತ್ಕಾಲಿಕ ನಿಷೇಧ! ನಾನು ಮೈಸೂರಿಗೆ ಬಂದು ಸುಮಾರು ಆರು ತಿಂಗಳುಗಳು ಕಳೆಯುತ್ತಾ ಬಂದಿತ್ತು. ಎಲ್ಲರೂ...

ಮುಂಜಾನೆ ವೇಳೆಯಲ್ಲಿ ಚಿಲಿಪಿಲಿ ಕಲರವ ಕೇಳುವುದು ಎಷ್ಟು ಇಂಪು. ಹಾರುವ ಹಕ್ಕಿಯನ್ನು ಕಂಡು ನಾನು ಕೂಡ ಗಗನದಾಚೆ ಹಾರಬೇಕು ಎಂದೆನಿಸಿದ ಸಂದರ್ಭವೂ ಉಂಟು. ಭೂಮಿ ಮೇಲೆ ಸುಮಾರು...

ರೇಸರ್ ಹಾವು                                                                        ©  ಡಾ. ವರಪ್ರಸಾದ್ ಭಾರತೀಯ ಉಪಖಂಡದ ಹೆಚ್ಚಿನ ಭಾಗಗಳಲ್ಲಿನ ಒಣ ಹುಲ್ಲುಗಾವಲುಗಳು, ಕುರುಚಲು ಕಾಡುಗಳು, ಕೃಷಿ ಭೂಮಿಗಳು ಮತ್ತು ನಗರದ ಹೊರವಲಯದಲ್ಲಿ ಕಂಡುಬರುವ...

© ಡಾ. ಅಶ್ವಥ ಕೆ ಎನ್ ಜಿಗಿದಾಡಿ ನಲಿಯುವ ಚಿಟ್ಟೆಬಣ್ಣ ಬಣ್ಣದ ಬಟ್ಟೆಯ ತೊಟ್ಟೆಮನಕೆ ಆಸೆಯ ಬಲೆಯ ಬಿಟ್ಟೆಪ್ರೀತಿಯ ಮನಸ ಕದ್ದೇ ಬಿಟ್ಟೆ ನಿನ್ನ ಚೆಲುವಿಗೆ ಮೈ...

ಕೋವಿಡ್ ಮಹಾಮಾರಿ ನಮ್ಮ ತಲೆಮಾರು ಕಂಡ ಅತಿದೊಡ್ಡ ಸಾಂಕ್ರಾಮಿಕ. ನನಗಿನ್ನೂ ನೆನಪಿದೆ, ನಮ್ಮೂರ ಪಕ್ಕದ ಊರಾದ ಕಾಟೇರಿದೊಡ್ಡಿ ಬೆಟ್ಟದ ಒಂದು ಕೊನೆಯಲ್ಲಿ ನಿಂತು ನೋಡಿದರೆ ಇಡೀ ಭೂಮಿ...

error: Content is protected.