ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

ನೀವೇನಾದರೂ ಹಳ್ಳಿಯ ಮುದುಕರ ಬಳಿ ನನಗೆ ಆ ಊಟ ಸೇರುವುದಿಲ್ಲ, ಇದು ಜೀರ್ಣವಾಗದು ಎಂದು ಯವುದಾದರು ಸುಸಂದರ್ಭದಲ್ಲಿ ರಾಗ ಎಳೆದರೆ, ನೀವು ತಪ್ಪದೆ ಕೇಳುವ ವಾಕ್ಯವೆಂದರೆ "ಏನ್ರುಲ್ಲಾ...

©ನಾಗೇಂದ್ರ ಎನ್ ಬಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ನಲುಗಿರುವ ಬಂಡೀಪುರ ಕಾಡು ಮುಂಗಾರಿನ ಸಿಂಚನದಿಂದ ನವೋಲ್ಲಾಸಗೊಂಡಿದೆ. ಬೆಂಕಿಯಲ್ಲಿ ಬೆಂದು ಮಸಣದಂತಾಗಿದ್ದ ಕಾಡಲ್ಲಿ ಹೂ ಅರಳಿ, ಅದರ ಸುಗಂಧ...

© ಅಶ್ವಥ ಕೆ ಎನ್ ಬಳ್ಳಾರಿಯ ಮೂಕಾ ಹತ್ತಿರದ ಪಕ್ಷಿಗಳ ಛಾಯಾಗ್ರಹಣ ಮುಗಿಸಿಕೊಂಡು ಬೈಕಿನಲ್ಲಿ ನಾನು, ಕಾಶಿನಾಥ ಮತ್ತು ನಿಜಗುಣಸ್ವಾಮಿ ಮನೆಗೆ ಮರಳಿ ಬರುತ್ತಿದ್ದೆವು. ರಸ್ತೆಯ ಇಕ್ಕೆಲಗಳಲ್ಲಿ...

©ಅಶ್ವಥ ಕೆ ಎನ್, ಬೆಪ್ಪಾಲೆ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಇಂಗ್ಲೀಷ್ ಹೆಸರು :Dyers's oleanderವೈಜ್ಞಾನಿಕ ಹೆಸರು : Wrightia tinctoria ಬೆಪ್ಪಾಲೆ ಭಾರತ ಮತ್ತು ಬರ್ಮಾ ದೇಶದಲ್ಲಿ...

PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : ಮೇ 2019Download

       ನಾವು, ದಿನ ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸೂಕ್ಷ್ಮವಾಗಿ ವೀಕ್ಷಣೆ ಮಾಡಿದರೆ ಎಷ್ಟೊ೦ದು ಬಗೆಯ ಪಕ್ಷಿಗಳನ್ನು ಕಾಣಬಹುದು. ಆದರೆ ಕೆಲವೊಮ್ಮೆ ಆ ಪ್ರದೇಶದಲ್ಲಿ ಸಾಮಾನ್ಯವಾಗಿ ನೋಡದೆ...

© ವಿನೋದ್ ಕೆ ಪಿ, ನೀಲಿ ಮುಖದ ಮಲ್ಕೋಹ ಪೊದೆಗಳು ಮತ್ತು ಕುರುಚಲು ಕಾಡುಗಳ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಸಿಗುವ ಈ ಪಕ್ಷಿಯೂ ಹಠಾತ್ತಾಗಿ ಕೋಗಿಲೆಯಂತಿದ್ದರೂ, ಸೂಕ್ಷ್ಮವಾಗಿ ಗಮನಿಸಿದಾಗ...

ನೀರಿನ ಕಹಳೆಯೇ ತುಂಬಾ ಜೋರುನೀರಿದ್ದಾಗ ತಿಳಿದಿರಲಿಲ್ಲ ಅದರ ಬೆಲೆಯುಇಲ್ಲದಿದ್ದಾಗ ಎಲ್ಲೆಲ್ಲು ಬರಿ ಜ್ವಾಲೆಯು ಶತಮಾನಗಳ ಹಿಂದೆ ಬೇಸಿಗೆಯಲ್ಲಿ ಮಾತ್ರ ಇರಲಿಲ್ಲ ನೀರುಈಗ ಕಾಲಕಾಲಕ್ಕೂ ನೀರಿನ ಬರವೇ ಜೋರುಕಾರಣ...