ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

© ವಿನೋದ್ ಕೆ ಪಿ, ನೀಲಿ ಮುಖದ ಮಲ್ಕೋಹ ಪೊದೆಗಳು ಮತ್ತು ಕುರುಚಲು ಕಾಡುಗಳ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಸಿಗುವ ಈ ಪಕ್ಷಿಯೂ ಹಠಾತ್ತಾಗಿ ಕೋಗಿಲೆಯಂತಿದ್ದರೂ, ಸೂಕ್ಷ್ಮವಾಗಿ ಗಮನಿಸಿದಾಗ...

ನೀರಿನ ಕಹಳೆಯೇ ತುಂಬಾ ಜೋರುನೀರಿದ್ದಾಗ ತಿಳಿದಿರಲಿಲ್ಲ ಅದರ ಬೆಲೆಯುಇಲ್ಲದಿದ್ದಾಗ ಎಲ್ಲೆಲ್ಲು ಬರಿ ಜ್ವಾಲೆಯು ಶತಮಾನಗಳ ಹಿಂದೆ ಬೇಸಿಗೆಯಲ್ಲಿ ಮಾತ್ರ ಇರಲಿಲ್ಲ ನೀರುಈಗ ಕಾಲಕಾಲಕ್ಕೂ ನೀರಿನ ಬರವೇ ಜೋರುಕಾರಣ...

ಇಷ್ಟು ದಿನ ನಾನು ಹೇಳಿದ್ದು, ನೀವು ಕೇಳಿದ್ದು. ಈಗ ನಿಮ್ಮ ಮೆದುಳಿಗೆ ಸ್ವಲ್ಪ ಕೆಲಸವನ್ನು ನೀಡಬೇಕೆನ್ನಿಸಿದೆ. ಈ ಕೆಳಗಿನ ಚಿತ್ರಗಳು ಏನನ್ನು ಹೇಳುತ್ತಿವೆ... = ? ನಿಮ್ಮ...

ಅಂಕೋಲೆ... ವೈಜ್ಞಾನಿಕವಾಗಿ ಅಲಾಂಗಿಯಮ್ ಸಾಲ್ವಿಫೋಯಮ್ ಎಂದು ಪರಿಚಿತವಾಗಿದೆ. ಸಸ್ಯ ಶಾಸ್ತ್ರೀಯ ಪ್ರಕಾರ ಭಾರತದಲ್ಲಿ ಅತಿ ಪೂಜ್ಯ ಮತ್ತು ಮಂಗಳಕರ ಮರ. ಈ ಅಂಕೋಲ ಮರವನ್ನು ಬಹಳ ಮಂಗಳಕರವೆಂದು...

ಆಗಷ್ಟೆ ಭಾಸ್ಕರ ಉದಯಿಸುತ್ತಿದ್ದ, ಹಕ್ಕಿಗಳು ನಿದ್ದೆಯಿಂದ ಎದ್ದು ತಮ್ಮ ಚಟುವಟಿಕೆಗೆ ಅಣಿಯಾಗುತ್ತಾ ಚಿಲಿಪಿಲಿ ನಿನಾದದಿಂದ ಹಾರಾಡುತ್ತ ಅಲ್ಲಲ್ಲಿ ಗುಂಪು ಗುಂಪಾಗಿ ಕೂರಲು ಹಾತೊರೆಯುತ್ತಿದ್ದವು. ಹುಟ್ಟು ಹಾಕುವ ದೋಣಿ...

PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : ಏಪ್ರಿಲ್ 2019Download