© ಕೃಷ್ಣ ದೇವಾಂಗಮಠ , ಕರಿ ತಲೆ ಕಬ್ಬಕ್ಕಿ ಕರಿ ತಲೆ ಕಬ್ಬಕ್ಕಿಯು ಮೈನಾ ಪ್ರಭೇದದ ಪಕ್ಷಿಯಾಗಿದ್ದು, ಭಾರತ ಮತ್ತು ನೇಪಾಳ ದೇಶಗಳಲ್ಲಿನ ಶುಷ್ಕ ಹಾಗೂ ಎಲೆ...
ನಿಂತ ಮಧ್ಯಾಹ್ನ ಅಂದುಮಳೆ ಬಂದು ನಿಂತಿರಲು"ನೆಲವಾಸನೆ" ಮೂಗಿಗೆಬಡಿಯುತ್ತಿತ್ತು. ನಾ ಕೂತ ಸ್ವಲ್ಪ ದೂರದಲ್ಲಿಮಿರಿಮಿರಿ ಮಿನುಗುತಹುಳವೊಂದು ಬಂದಿರೆ'ಎರೆಹುಳ' ಎಂದು ಭಾವಿಸಿದೆ. ತಲೆ-ಬಾಲ ಒಂದೇ ತರ.ಕಡು ಕಂದು ಬಣ್ಣ.ದಿಕ್ಕು ತೋಚದ...
©GLENN BARTLEY_ALL CANADA PHOTOS_ALAMY STOCK PHOTO ಹಳ್ಳ ಗುಂಡಿಗಳ ರಸ್ತೆಯಾದ್ದರಿಂದ ನಮ್ಮ ಕಾರಿನ ಒಳಗೆ ಇರುವವರೆಲ್ಲಾ ಸಾಮೂಹಿಕವಾಗಿ ನೃತ್ಯಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದೇವೇನೋ ಅನ್ನುವಷ್ಟು ಗಾಡಿ ಕುಲುಕುತ್ತಿತ್ತು....
© ಕಿಶೋರ್ ವಿ ಸುತ್ತಾಟ ಸುತ್ತಾಟ ಸುತ್ತಾಟ, ನಿಸರ್ಗದ ಮಡಿಲಿನಲಿ ಸುತ್ತಾಟ. ನಿರಂತರ ನಿರ್ಬಂಧಿತ ದಿನಗಳಿಂದ ಬಿಡುಗಡೆ ಹೊಂದಿ, ಸುತ್ತಲೂ ನೋಡಿದಾಗ ಪ್ರಕೃತಿಯ ಸೊಬಗು ಮೈನವಿರೇಳಿಸುವಂತಿತ್ತು. ಆ...
© ರಕ್ಷಾ ಸಾಮಾನ್ಯವಾಗಿ ಸಣ್ಣವರಿದ್ದಾಗ ತುಂಬೆ ಅಥವಾ ಕೋಲುತುಂಬೆಗಳ ಬಾಲಕ್ಕೆ ದಾರ ಕಟ್ಟಿ ಆಟವಾಡಿದ ನೆನಪು ಎಲ್ಲರಲ್ಲೂ ಇದ್ದೇ ಇರುತ್ತದೆ. ತಮ್ಮ ಕೋಲಿನಂತಹ ದೇಹ ರಚನೆಯಿಂದಾಗಿ ಕೋಲುತುಂಬೆ/ಕೋಲುದುಂಬೆ...
© ಸ್ಮಿತಾ ರಾವ್ ಮುಂದುವರಿದ ಭಾಗ . . . ಮಳೆಕಾಡಿನ ಒಂದು ಸಂಕ್ಷಿಪ್ತ ಚಿತ್ರಣ ಸಿಕ್ಕಿದ ಮೇಲೆ, ಸಹಜವಾಗಿಯೇ ನಮಗನ್ನಿಸುವುದು ಇಲ್ಲಿ ಯಾವುದಕ್ಕೂ ಕಡಿಮೆ ಇಲ್ಲ,...
© ಮಹದೇವ ಕೆ. ಸಿ , ಆಕಾಶ ಮಲ್ಲಿಗೆ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಸಾಮಾನ್ಯ ಹೆಸರು: Indian cork treeವೈಜ್ಞಾನಿಕ ಹೆಸರು : Millingtonia hortensis ಭಾರತದ...
PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : ಕಾನನ-ಡಿಸೆಂಬರ್-2020Download