ರವಿ ಮೂಡೆ ಮುನ್ನವೆದ್ದುತಂಗಾಳಿಗೆ ಮೈಯ್ಯನೊಡ್ಡಿತನಗೆಲ್ಲವನಿತ್ತ ನಿಸರ್ಗದನಿಯಮಕೆ ನಡೆವಹಕ್ಕಿಯೊಂದು ಕೂಗಿ ನಕ್ಕಿತುಅವನ ಹುಚ್ಚಾಟದ ಪೆಚ್ಚುತನಕೆ! ಉಳಿವು ಸಾಗಿಅಳಿವ ಕಾಣ್ವ ನೀತಿನೇಮಇವನ ನೀತಿನಿಯಮಗಳಅಬ್ಬರದ ಪಜೀತಿ ಬೇಕಿತ್ತೆ ಎಂದು!? ಸಜ್ಜಾಗಿರುವಾಗ ಮಣ್ಣಕಣವಾಗಲದುಉಳಿದವರ...
ಶೆಟ್ಟರ ಮನೆ ಎಂದರೆ ಎಲ್ಲಿಲ್ಲದ ಭಯ. ಸಂಜೆ ವೇಳೆ ಅಲ್ಲಿಗೆ ಹೋಗೋಣ ಎಂದರೆ ಸಾಕು ಮುಗಿಯಿತು. ನಾನು ಬರೋದಿಲ್ಲ ಎಂದು ಕಿರುಚಾಡಿ ಎಳೆದಾಡುವ ಸಮಯ ಬಂದಿದೆ ಎಂದರ್ಥ....
ಸೇವಂತಿಕಾ ಬಕುಲ ಚಂಪಕಪಾಟಲಾದ್ಯೈಃಪುನ್ನಾಗ ಜಾಜಿ ಕರವೀರರಸಾಲಪುಷ್ಪೈಃಬಿಲ್ವಪ್ರವಾಲ!!ತುಲಸೀದಲಮಲ್ಲಿಕಾಭಿಃತ್ವಾಮ್ ಪೂಜಯಾಮಿ ಜಗದೀಶ್ವರ ಮೇ ಪ್ರಸೀದ॥ “ಜಗದೀಶನಿಗೆ ಇಷ್ಟವಾದ ಪುಷ್ಪಗಳಲ್ಲಿ ಬಕುಲವು ಒಂದು. ಶ್ರೀಕೃಷ್ಣ ಪರಮಾತ್ಮನ ಮಡದಿ ರುಕ್ಮಿಣಿಗೆ ಈ ಹೂಗಳ...
ಬಾಲ್ಯ ಎಷ್ಟು ಚಂದ!. ನೋಡಿದ್ದನ್ನೆಲ್ಲ ಮುಟ್ಟಿ ಅನ್ವೇಷಿಸುವ ಆಸೆ. ಚಿಕ್ಕವರಿದ್ದಾಗ ಬೇಸಿಗೆ ರಜೆ ಬಂದ್ರೆ ಸಾಕು, ಪುಸ್ತಕಗಳಿಗೂ ರಜೆಕೊಟ್ಟು ಸ್ನೇಹಿತರೊಟ್ಟಿಗೆ ಆಟ ಆಡುವುದು, ಸೈಕಲ್ ತುಳಿಯುವುದು, ಅಲ್ಲೊಂದು...
©ನಾಗೇಶ್ ಓ ಎಸ್, ಕಾಡು ಸೀಗೆ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಇಂಗ್ಲೀಷ್ ಹೆಸರು : Climbing acaciaವೈಜ್ಞಾನಿಕ ಹೆಸರು : Senegalia pennata ಕಾಡುಸೀಗೆಯು ಪೊದೆಯಂತೆ ಬೆಳೆಯುವ...
PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : ಕಾನನ-ಸೆಪ್ಟೆಂಬರ್-2020Download
ಸುಂದರ ಸೃಷ್ಟಿಯಾದ ಭೂರಮೆಯು ಹಸಿರನ್ನು ಉಸಿರಾಗಿಸಿ, ಇಲ್ಲಿನ ಜೀವ ವೈವಿಧ್ಯತೆಗಳಿಂದ ಕಂಗೊಳಿಸುತ್ತಿದೆ. ಜೀವಿಗಳಿರುವ ಏಕೈಕ ಗ್ರಹವಾದ ಭೂಮಿಯು 4.6 ಬಿಲಿಯನ್ ವರ್ಷಗಳ ಹಿಂದೆ ಸೃಷ್ಟಿಯಾಗಿದ್ದು, ಎಣಿಕೆಗೂ ಸಿಗದಷ್ಟು...
© ಸೇಪುರಿ ಸಾಯಿ ಅಖಿಲ್ ತೇಜ, ಅಂಬೋಲಿ ಪೊದೆ ಕಪ್ಪೆ ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳ ಮಹಾರಾಷ್ಟ್ರದ ಅಂಬೋಲಿಯಿಂದ ಹಿಡಿದು ಕ್ಯಾಸಲ್ ರಾಕ್, ಲೋಂಡಾ ಹಾಗು ಕರ್ನಾಟಕದ ಜೋಗ್...