ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

© ವಿಪಿನ್ ಬಾಳಿಗಾ ಈ ಬದುಕು, ನಿಂತಲ್ಲಿ ನಿಲ್ಲದ ನವ್ಯ ತುಡಿತಗಳ ಸರಪಳಿಗೆ ಸಿಕ್ಕ ಹೊಸ ಇಕ್ಕೆಲಗಳ ಸುಖಸಂಕಟವನ್ನು ಸರಾಗವಾಗಿ ಸರಿದೂಗಿಸಿಕೊಂಡು, ಅನಂತ ಅನುಭವಗಳನ್ನು ತನ್ನದೆ ತೆಕ್ಕೆಗೆ...

                          ©  ಅಶ್ವಥ ಕೆ ಎನ್., ಅರಳಿ ಮರ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಸಾಮಾನ್ಯ ಹೆಸರು: Peepal treeವೈಜ್ಞಾನಿಕ ಹೆಸರು : Ficus religiosa...

PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : 1-ಕಾನನ-ಜನವರಿ-2022Download

       2020 ರ ಮೊದಲು ನಿಸರ್ಗವು ತನ್ನ ಅಸಮತೋಲನವನ್ನು ಭೂಕಂಪ, ಕಾಡ್ಗಿಚ್ಚು, ಪ್ರವಾಹ, ಭೂಕುಸಿತಗಳ ಮೂಲಕ ತೋರ್ಪಡಿಸುತ್ತಿತ್ತು. 2020 ರಿಂದೀಚೆಗೆ ಪ್ರಕೃತಿಯ ಏಕ ಕೋಶ ವೈರಸ್ ಕೂಡ...

ತುಂತುರುವಿನ ಸಿಂಚನದಿಇಳೆಯೆಲ್ಲ ಹಸಿರು|ಕೆಸರ ನಡುವಿನ ಕೆಲಸದಿಬಾಯೆಲ್ಲ ಮೊಸರು|| ಬಣ್ಣ ಬಣ್ಣದ ಛತ್ರಿಯಲಿಬಣ್ಣಿಸಲಾಗದ ಭಾವಗಳು|ರೈತನ ಪರಿಶ್ರಮದಲಿಹಸನಾದ ಹೊಲಗಳು|| ಬಾನು ಭುವಿಯ ಒಲವಿಗೆವರುಣ ಹರಸ ಬಂದಿಹ|ಉಡಿಸಿ ಹಚ್ಚ ಹಸಿರ ಉಡುಗೆಹೊಸ...

© ದೀಪ್ತಿ ಎನ್. ಬಣ್ಣ ಬಣ್ಣದ ಚಿತ್ತಾರಗಳ ಉಡುಪಿನಲ್ಲಿ ಕಂಗೊಳಿಸುವ ಚಿಟ್ಟೆಯು ಎಲ್ಲರ ಗಮನವನ್ನು ಸೆಳೆಯುತ್ತದೆ. ನನಗೆ ಚಿಟ್ಟೆಗಳ ಲೋಕದ ಪರಿಚಯವಾದದ್ದು ’ಅಡವಿ ಫೀಲ್ಡ್ ಸ್ಟೇಷನ್’ನಲ್ಲಿ WCG...