ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

© ಅಶ್ವಥ ಕೆ. ಎನ್. ಬೆಟ್ಟ, ಗುಡ್ಡ, ಘಟ್ಟ ಮತ್ತು ಪರ್ವತ ಶ್ರೇಣಿಗಳ ಉಗಮವು ಭೂಮಂಡಲದ ಅದ್ಭುತ ಸೃಷ್ಟಿಗಳಲ್ಲೊಂದು. ಸಣ್ಣ ಬೆಟ್ಟ-ಗುಡ್ಡಗಳು, ಅದೊಂದು ಸುದಿನ. ಬೆಂಗಳೂರಿನ ಬನ್ನೇರುಘಟ್ಟ...

                          ©  ನಾಗೇಶ್ ಓ. ಎಸ್., ಸಿಸ್ಸು, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಸಾಮಾನ್ಯ ಹೆಸರು: Indian rosewoodವೈಜ್ಞಾನಿಕ ಹೆಸರು : Dalbergia sissoo ಸಿಸ್ಸು...

PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : ಕಾನನ_ಏಪ್ರಿಲ್_2022Download

ಪೆಂಗ್ವಿನ್‌‌ಗಳು ಸಾಮಾನ್ಯವಾಗಿ ದಕ್ಷಿಣಾರ್ಧ ಗೋಳದಲ್ಲಿ, ಅದರಲ್ಲೂ ವಿಶೇಷವಾಗಿ ಅಂಟಾರ್ಟಿಕಾದಲ್ಲಿ ಕಂಡುಬರುವ ಜಲಜೀವಿಗಳು. ಇವು ಹಾರಲಾರದ ಪಕ್ಷಿಗಳ ಗುಂಪಿಗೆ ಸೇರುತ್ತವೆ. ಪೆಂಗ್ವಿನ್‌‌ಗಳು ಕಪ್ಪು ಮತ್ತು ಬಿಳಿ ಪುಕ್ಕಗಳನ್ನು ಹೊಂದಿರುತ್ತವೆ ಮತ್ತು ಅವುಗಳ...

ಭುವಿಯ ಒಡಲ ಬಗೆಯುತಜಲಧಾರೆ ಹರಿಸಿ ನಲಿಯುತನೋವನುಣಿಸಿ ಇಳೆಯ ಹಾಳುಗೆಡವುತಸ್ವಾರ್ಥಿಯಾಗಿಹ ಭೂಮಾತೆಯ ನಗ್ನವಾಗಿಸುತ|| ತನ್ನನಾಶ್ರಯಿಸಿದವರ ಕಾಪಾಡುತಸರ್ವಸ್ವವನೆ ಮುಡಿಪಾಗಿಸುತಜೀವ ಜೀವನ ಕರುಣಿಸುತನಿಂತಿಹಳು ಅಂತಃಕರಣ ಮೆರೆಯುತ|| ಪರಿಶುದ್ಧ ಮನಕೆ ಸಾಕ್ಷಿಯಾಗುತಪರರಿಗಾಗಿ ಬದುಕೊ...

ಶಾಲೆ ತೆರೆಯುತ್ತಿದ್ದುದು ಸುಮಾರು ಒಂಬತ್ತು ಘಂಟೆಯಾದರೂ ನಾವು ಮಾತ್ರ ಬೆಳಗಿನ ಏಳು ಘಂಟೆ ಬಸ್ಸಿಗೇ ಶಾಲೆಗೆ ಬಂದುಬಿಡುತ್ತಿದ್ದೆವು. ಏಕೆಂದರೆ ನಂತರದ 8.30 ಬಸ್ಸು ಸರಿಯಾದ ಸಮಯಕ್ಕೆ ಬರುತ್ತದೆ...

© ಶಶಿಧರಸ್ವಾಮಿ ಆರ್.ಹಿರೇಮಠ. ಮಾಗಿಯ ಚಳಿಗೆ ಸುತ್ತಮುತ್ತಲಿನ ಜೀವಸಂಕುಲವೆ ಮಂಕಾಗಿ ವಿಶ್ರಮಿಸುತ್ತಿತ್ತು. ಭೂತಾಯಿಯ ಒಡಲಾಳದಿಂದ ಮೇಲೆ ಬಂದ ರವಿಯು ಜೀವಜಗತ್ತಿನಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿತ್ತು. ಈ ಕೊರೆವ...