BY-SA 4.0 ಭೂಮಿಯ ಜೀವ ವೈವಿಧ್ಯವು ಅತ್ಯಂತ ಕೌತುಕಮಯ ಹಾಗೂ ಅದ್ಭುತಗಳಿಂದ ಕೂಡಿದೆ. ಜೀವರಾಶಿಗಳ ಪೈಕಿ ಮಣ್ಣಿನಿಂದ ಮನೆಯನ್ನು ಕಟ್ಟಿಕೊಂಡು ಕೆಲವೇ ಕೆಲವು ಜೀವಿಗಳು ಜೀವಿಸುತ್ತವೆ. ಆದರೆ...
© ದೀಪಕ್ ಜಿ. ಎನ್., ಪುರಗಿ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಸಾಮಾನ್ಯ ಹೆಸರು: Jackel jujubeವೈಜ್ಞಾನಿಕ ಹೆಸರು : Zizipus oenopolia ಸುಂಡ್ಲಿ...
PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ : 11-ಕಾನನ-ನವೆಂಬರ್-2021Download
ಮಳೆ ಭೂಮಿಯ ಮೇಲಿನ ಸಕಲ ಜೀವಿಗಳಿಗೂ ಆಧಾರ. ಕಾಲಕಾಲಕ್ಕೆ ಮಳೆ ಚೆನ್ನಾಗಿ ಆಗುತ್ತಿದ್ದರೆ ಸಕಲ ಜೀವಿಗಳು ನೆಮ್ಮದಿಯಿಂದ ಇರುತ್ತವೆ. ಎಲ್ಲಾ ಜೀವಿಗಳಿಗೂ ಬೇಕಾದ ಆಹಾರ, ನೀರು...
© ಕಾಂತರಾಜು ಡಿ., ಕರಿಎದೆಯ ಲಾವುಗೆ ಭಾರತದಾದ್ಯಂತ ಕಂಡುಬರುವ ಈ ಕರಿಎದೆಯ ಲಾವುಗೆ(ರೈನ್ ಕ್ವೆಯಿಲ್) ಪಕ್ಷಿಗಳು ತಮ್ಮ ಅಧಿಕ ಅವಧಿಯನ್ನು ಎಳೆಯ ಪೈರು ಅಥವಾ ಹುಲ್ಲುಗಾವಲುಗಳ ಹೊದಿಕೆಯಡಿ...
ಮೂಡಣದಿ ಮೂಡುವನು ನೇಸರನುಹೊನ್ನ ನಗೆಯ ಬೀರುತಾ|ಬಾನ ಏರಿ ಬರುವನು ಜಗದ ತಮವನೀಗುತಾಇರುಳು ಕಳೆದು ಬೆಳಕಿನೊಡನೆ ನವೋಲ್ಲಾಸ ತರುವನು|| ಚುಮು ಚುಮು ಚಳಿಗೆ ಬೆಚ್ಚನೆ ಅಪ್ಪುಗೆ ನೀಡುವನುಇಬ್ಬನಿಯ ಕರಗಿಸಿ...
© A.POMERANTZ ದಿನ, ದಿನಾಂಕ, ಗಳಿಗೆಗಳು ನೆನಪಿಲ್ಲ. ಅಂದು ನಾನು ಮತ್ತು ಅಕ್ಕ, ಅಣ್ಣನ ಜೊತೆಗೆ ಹೊಗೇನಕಲ್ ಜಲಪಾತಕ್ಕೆ ಹೊರಟಿದ್ದೆವು. ನಮ್ಮೂರಿನಿಂದ ಸುಮಾರು 100 ಕಿ.ಮೀ ದೂರವಿರುವ...
© ಮೋಹಿತ್. ಕೆ. ಶೆಣೈ 2020ರ ಕೊರೊನಾ ಹಾಗೂ ಇನ್ನಿತ್ಯಾದಿ ಅವಾಂತರಗಳ ಜೊತೆಗೆ ಹಿಂಗಾರು ಮುಗಿದಾಕ್ಷಣ ಪಶ್ಚಿಮ ಕರಾವಳಿಗೆ ಇನ್ನೊಂದು ಆತಂಕ ಆವರಿಸಿತ್ತು. ಉಡುಪಿಯ ಕರಾವಳಿಯಲ್ಲಿ ವಾಸಿಸುತ್ತಿದ್ದ...